ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ದುರ್ಗಾ ಪೂಜೆಯ ಪೆಂಡಾಲ್’ಗೆ ಬೆಂಕಿ: ಮೂವರು ಬಲಿ
ಭದೋಹಿ: ಇಲ್ಲಿನ ದುರ್ಗಾಪೂಜಾ ಚಪ್ಪರದಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಸಾವನ್ನಪ್ಪಿದ್ದು, 64 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಚಪ್ಪರದಲ್ಲಿ ಡಿಜಿಟಲ್ ಶೋ ನಡೆಯುತ್ತಿದ್ದು, ಹ್ಯಾಲೊಜೆನ್ ಲೈಟ್ ಅತಿಯಾಗಿ ಬಿಸಿಯಾದ...
ಟಾಪ್ ಸುದ್ದಿಗಳು
ಬಿಹಾರದ ಕೃಷಿ ಸಚಿವ ರಾಜೀನಾಮೆ: ಪಕ್ಷಾಂತರಿಗಳ ಬಗ್ಗೆ ತೇಜಸ್ವಿ ಎಚ್ಚರಿಕೆ
ಪಾಟ್ನ: ಬಿಹಾರದ ಕೃಷಿ ಸಚಿವ ಸುಧಾಕರ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗೆ ನನ್ನ ಇಲಾಖೆಯಲ್ಲಿ ಭ್ರಷ್ಟಾಚಾರದಿಂದ ಕೆಲಸ ಮಾಡುವುದು ಕಷ್ಟವಾಗಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಉಪ ಮುಖ್ಯಮಂತ್ರಿ ತೇಜಸ್ವಿ...
ಟಾಪ್ ಸುದ್ದಿಗಳು
ಅಲ್ಪಸಂಖ್ಯಾತ ಸಚಿವಾಲಯವನ್ನು ರದ್ದುಗೊಳಿಸಲು ಮುಂದಾದ ಕೇಂದ್ರ ಸರ್ಕಾರ
ನವದೆಹಲಿ: ಕೇಂದ್ರ ಸರಕಾರವು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ರದ್ದುಪಡಿಸಿ ಅದರ ಕೆಲಸ ಕಾರ್ಯಗಳನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದೊಂದಿಗೆ ವಿಲೀನಗೊಳಿಸಲು ಮುಂದಾಗಿದೆ.
ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಸಿಖ್ಖರು, ಪಾರ್ಸಿ, ಜೈನ ಮುಂತಾದ ಅಲ್ಪಸಂಖ್ಯಾತ...
ಕರಾವಳಿ
ಸರ್ಕಾರ ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ: ಅಶ್ರಫ್ ಬಡಾಜೆ
ಮಂಜೇಶ್ವರ: ಕಾಟಾಚಾರಕ್ಕೆ ಹಾಗೂ ತೋರ್ಪಡಿಕೆಗೆ ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿ ಊರಿನ ಜನರ ಸಂಚಾರ ಸ್ವಾತಂತ್ರ್ಯದ ಹಕ್ಕನ್ನು ಕಸಿದು ಕೊಳ್ಳಲಾಗುತ್ತಿದೆ. ಅಧಿಕಾರಿಗಳು ತಕ್ಷಣ ಊರಿನ ನಾಗರಿಕರ ಅಭಿಪ್ರಾಯಗಳಿಗೆ ಸ್ಪಂದಿಸಬೇಕು ಎಂದು ಎಸ್.ಡಿ.ಪಿ.ಐ...
ಟಾಪ್ ಸುದ್ದಿಗಳು
ಅಕ್ರಮ ಅಕ್ಕಿ ಸಾಗಾಟ ಪ್ರಕರಣ: ಬಿಜೆಪಿ ಮುಖಂಡ ಗಡಿಪಾರು
ಕಲ್ಬುರ್ಗಿ: ಅಕ್ರಮ ಅಕ್ಕಿ ಸಾಗಾಟ, ಅಪರಾಧ ಚಟುವಟಿಕೆ ಸೇರಿದಂತೆ ಸುಮಾರು 30ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ, ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಎಂಬಾತನನ್ನು ಕಲ್ಬುರ್ಗಿ ಪೊಲೀಸರು ಒಂದು ವರ್ಷ ಕಾಲ...
ಟಾಪ್ ಸುದ್ದಿಗಳು
ಬೆತ್ತಲೆ ಪೂಜೆ ಮಾಡಿದರೆ ಅಪ್ಪನ ಸಾಲ ತೀರುತ್ತದೆ ಎಂದು ನಂಬಿಸಿ ಬಾಲಕನ ಬೆತ್ತಲೆ ವೀಡಿಯೋ ಮಾಡಿದ ದುಷ್ಕರ್ಮಿಗಳು
ಕೊಪ್ಪಳ: ಬೆತ್ತಲೆ ಪೂಜೆ ಮಾಡಿದರೆ ಅಪ್ಪನ ಸಾಲ ತೀರುತ್ತದೆ ಎಂದು ನಂಬಿಸಿ ಅಪ್ರಾಪ್ತ ಬಾಲಕನ ಬೆತ್ತಲೆ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಅಮಾನವೀಯ ಘಟನೆ ಕೊಪ್ಪಳದಲ್ಲಿ ತಡೆದಿದ್ದು, ತಡವಾಗಿ...
ಟಾಪ್ ಸುದ್ದಿಗಳು
ಮಹಾರಾಷ್ಟ್ರ | ಹಲೋ ಬದಲಿಗೆ ವಂದೇ ಮಾತರಂ ಕಡ್ಡಾಯ; ರಾಜಕೀಯ ವಲಯದಲ್ಲಿ ಆಕ್ರೋಶ
ಮುಂಬೈ: ಸರಕಾರಿ ಮತ್ತು ಅನುದಾನಿತ ಸಂಸ್ಥೆಗಳ ಉದ್ಯೋಗಿಗಳು ದೂರವಾಣಿ ಕರೆಗಳಿಗೆ ಉತ್ತರಿಸುವಾಗ “ಹಲೋ” ಬದಲು “ವಂದೇ ಮಾತರಂ ಹೇಳುವುದನ್ನು ಮಹಾರಾಷ್ಟ್ರ ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಮಹಾರಾಷ್ಟ್ರ ಸರ್ಕಾರದ ಈ ಆದೇಶ ರಾಜ್ಯ...
ಜಾಲತಾಣದಿಂದ
ಭಾರತ್ ಜೋಡೋ: ಮೈಸೂರಿಗೆ ಸೋನಿಯಾ ಇಂದು ಆಗಮನ
ಮೈಸೂರು: ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಸ್ವಾಗತಿಸಲು ರಾಹುಲ್ ಗಾಂಧಿ ಮೈಸೂರಿಗೆ ತೆರಳಿದರು. ಭಾರತ್ ಜೋಡೋ ಯಾತ್ರೆಯ ನಾಲ್ಕನೇ ದಿನವಾದ ಇಂದು ಯಾತ್ರೆಯು ಮೈಸೂರಿನ...