ಟಾಪ್ ಸುದ್ದಿಗಳು

ತುಳು ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಸದಾ ಸಿದ್ಧ: ವೇದವ್ಯಾಸ್ ಕಾಮತ್

ಮಂಗಳೂರು: ತುಳು ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಸದಾ ಬದ್ಧವಾಗಿರುವುದಾಗಿ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದರು. ಅವರು ಅ.14 ರಂದು ನಗರದ ಉರ್ವಾಸ್ಟೋರ್ ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿ ಆವರಣದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ...

ಗ್ಯಾಸ್ ಸಿಲಿಂಡರ್ ವಿತರಣೆ: ಹೆಚ್ಚುವರಿ ಹಣ ನೀಡದಂತೆ ಸೂಚನೆ

ಮಂಗಳೂರು: ಜಿಲ್ಲೆಯಲ್ಲಿ ಅಡುಗೆ ಅನಿಲ ವಿತರಕರು ಮನೆ ಮನೆಗೆ ಅಡುಗೆ ಅನಿಲ ಸಿಲಿಂಡರ್ ಗಳನ್ನು ಪೂರೈಕೆ ಮಾಡುವ ಸಂದರ್ಭದಲ್ಲಿ ನಿಗದಿ ಪಡಿಸಿದ ದರವನ್ನೇ ಗ್ರಾಹಕರು ನೀಡುವಂತೆ ಕೋರಲಾಗಿದೆ. ಹೆಚ್ಚಿನ ದರ ವಸೂಲಿ ಮಾಡುವ ಬಗ್ಗೆ...

ನಮ್ಮ ನಾಯಕರನ್ನು ಬಂಧಿಸಲು ನಿಮಗೆ ಒತ್ತಡ ಹಾಕಿದ್ದು ಯಾರು?: ಮಂಗಳೂರು ಕಮಿಷನರ್ ಗೆ SDPI ಪ್ರಶ್ನೆ

►SDPI ಮೇಲಿನ ದಾಳಿಯಿಂದ ಪೊಲೀಸ್ ಕಮಿಷನರ್ ಗೆ ಏನೋ ಲಾಭ ಇದೆ ಎಂದ ರಾಜ್ಯ ನಾಯಕರು ಮಂಗಳೂರು: ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ SDPI ನಾಯಕರ ಮನೆ ಮೇಲೆ...

ಹಿಮಾಚಲ ಪ್ರದೇಶದಲ್ಲಿ  ಹಳೇ ಪಿಂಚಣಿ ಯೋಜನೆ ಮರುಜಾರಿ: ಪ್ರಿಯಾಂಕಾ ಗಾಂಧಿ

ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.  ಹಿಮಾಚಲ ಪ್ರದೇಶದ...

ತಮಿಳುನಾಡಿನಲ್ಲಿ ಎಂಜಿಆರ್ ಪ್ರತಿಮೆಗೆ ಹಾನಿ

ತಮಿಳುನಾಡು : ಮಾಜಿ ಮುಖ್ಯಮಂತ್ರಿ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ ಕಳಗಂ (ಎಐಎಡಿಎಂಕೆ) ಸಂಸ್ಥಾಪಕ ಎಂಜಿ ರಾಮಚಂದ್ರನ್ ಅವರ ಪ್ರತಿಮೆಗೆ ಹಾನಿ ಮಾಡಿರುವ ಘಟನೆ ಕಡಲೂರು ಗ್ರಾಮವೊಂದರಲ್ಲಿ ನಡೆದಿದೆ. ಆ...

ಏಷ್ಯಾ ಕಪ್‌ 2023| ಕೇಂದ್ರ ಸರ್ಕಾರದ ಅನುಮತಿ ಸಿಕ್ಕರೆ ಪಾಕಿಸ್ತಾನಕ್ಕೆ ತೆರಳಲಿದೆ ಟೀಮ್‌ ಇಂಡಿಯಾ

►ಭಾರತ ಸರ್ಕಾರದ ಅನುಮತಿ ದೊರೆತರೆ, ಟೀಮ್‌ ಇಂಡಿಯಾ 15 ವರ್ಷದ ಬಳಿಕ ಕ್ರಿಕೆಟ್‌ ಕೂಟದಲ್ಲಿ ಭಾಗವಹಿಸಲು  ಪಾಕಿಸ್ತಾನಕ್ಕೆ ಪ್ರಯಾಣ ಬೆಳಸಲಿದೆ. ನವದೆಹಲಿ: 2023 ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ ಪಾಕಿಸ್ತಾನದಲ್ಲಿ ನಿಗದಿಯಾಗಿದೆ. ಜುಲೈ-ಆಗಸ್ಟ್‌ ತಿಂಗಳಿನಲ್ಲಿ...

ಬೆಂಗಳೂರಿನಲ್ಲಿ ATM ನಂತಹ ಇಡ್ಲಿ ಮೆಷಿನ್: ವೀಡಿಯೋ ವೈರಲ್

ಬೆಂಗಳೂರು: ಬೆಂಗಳೂರಿನಲ್ಲಿ ಅದಿತಿ ಅಹುಜಾ ಕಂಪೆನಿಯು ಆವಿಷ್ಕರಿಸಿದ ಇಡ್ಲಿ ವೆಂಡಿಂಗ್ ಮೆಷಿನಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊಬೈಲ್ ನಲ್ಲಿ ಮೆನು ಸೆಲೆಕ್ಟ್ ಮಾಡಿಕೊಂಡು ಮೆಷಿನಿಗೆ ಸ್ವೈಪ್ ಮಾಡಿದರೆ ಕೆಲ ನಿಮಿಷಗಳಲ್ಲಿಯೇ ಈ...

ಮೊದಲ MBBS ಹಿಂದಿ ಪಠ್ಯಪುಸ್ತಕಗಳನ್ನು ಅ.16 ರಂದು ಬಿಡುಗಡೆಗೊಳಿಸಲಿರುವ ಅಮಿತ್ ಶಾ

ನವದೆಹಲಿ: ದೇಶದ ಮೊದಲ ಹಿಂದಿ ಭಾಷೆಯ ಎಂಬಿಬಿಎಸ್(MBBS) ಪಠ್ಯಪುಸ್ತಕಗಳನ್ನು ಅಕ್ಟೋಬರ್ 16 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯ ಪ್ರದೇಶದಲ್ಲಿ ಅನಾವರಣಗೊಳಿಸಲಿದ್ದಾರೆ.ಮಧ್ಯಪ್ರದೇಶ ಸರ್ಕಾರದ ಮಹತ್ವಾಕಾಂಕ್ಷೆಯ "ಶಿಕ್ಷಣದ ಸುಲಭತೆ" ಉಪಕ್ರಮದ...
Join Whatsapp