ಟಾಪ್ ಸುದ್ದಿಗಳು

ಬಿಲ್ಕಿಸ್ ಬಾನು ಪ್ರಕರಣ: ಪೆರೋಲ್ ನಲ್ಲಿ ಬಂದಿದ್ದಾಗ ಮಹಿಳೆಯ ಘನತೆಗೆ ಧಕ್ಕೆ ತಂದಿದ್ದ ಅಪರಾಧಿ ಮಿಥಿಲೇಶ್ 

ನವದೆಹಲಿ: ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸನ್ನಡತೆ ಆಧಾರದಲ್ಲಿ ಬಿಡುಗಡೆಯಾದ 11 ಅಪರಾಧಿಗಳ ಪೈಕಿ ಮಿಥಿಲೇಶ್ ಚಿಮನ್ಲಾಲ್ ಎಂಬಾತ 2020ರಲ್ಲಿ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ವೇಳೆ ಮಹಿಳೆಯೊಬ್ಬರ ಘನತೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿದ್ದರು...

ಸೇಂಟ್ ಮೇರಿ ಚರ್ಚ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಯತ್ನ: ಆರೋಪಿ ಬಂಧನ

ಬೆಂಗಳೂರು: ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಅಶೋಕ ನಗರ ಪೊಲೀಸರು ಒಂದು ತಿಂಗಳ ನಂತರ ಬಂಧಿಸಿದ್ದಾರೆ. ಆಶೋಕನಗರದ ವಿಲಿಯಂ ಪ್ರಕಾಶ್ ಬಂಧಿತ ಆರೋಪಿಯಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು...

ರಾಮನವಮಿ ಶೋಭಾಯಾತ್ರೆಯ ನೆಪದಲ್ಲಿ ಗಲಭೆ: 2.9 ಲಕ್ಷ ರೂ. ಪರಿಹಾರ ಮೊತ್ತ ಪಾವತಿಸುವಂತೆ ಬಾಲಕನಿಗೆ ನೋಟಿಸ್; ಕಂಗೆಟ್ಟ ಕುಟುಂಬ

ಭೋಪಾಲ್: ರಾಮನವಮಿ ಶೋಭಾಯಾತ್ರೆಯ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಉಂಟಾದ ನಾಶ ನಷ್ಟವನ್ನು ಸರಿದೂಗಿಸುವ ಸಲುವಾಗಿ 2.9 ಲಕ್ಷ ರೂ. ಪರಿಹಾರ ಮೊತ್ತವನ್ನು ನೀಡುವಂತೆ ಬಾಲಕನೊಬ್ಬನಿಗೆ ರಾಜ್ಯ ಕ್ಲೇಮ್ ನ್ಯಾಯಾಧೀಕರಣ ನೋಟಿಸ್ ನೀಡಿರುವ ಘಟನೆ...

ಸರಕಾರ ಹಠಮಾರಿತನ ಬಿಟ್ಟು ಸುರತ್ಕಲ್ ಅನಧಿಕೃತ ಟೋಲ್ ಗೇಟ್ ರದ್ದುಗೊಳಿಸಲಿ: SDTU

ಮಂಗಳೂರು: ನಿಯಮಗಳನ್ನು ಮೀರಿ ನಡೆಸುತ್ತಿರುವ ಅನಧಿಕೃತ ಸುರತ್ಕಲ್ ಟೋಲ್ ಗೇಟ್ ಅನ್ನು ರದ್ದುಗೊಳಿಸಲು ವಿವಿಧ ಸಂಘಟನೆ ಮತ್ತು ಬಿಜೆಪಿಯೇತರ ರಾಜಕೀಯ ಪಕ್ಷದ ಸಮಾನ ಮನಸ್ಕರು ಆಗ್ರಹಿಸುತ್ತಿರುವಾಗ ಟೋಲ್ ರದ್ದತಿಯನ್ನು ಸರಕಾರ ಮುಂದೂಡುತ್ತಿರುವುದು ಹಠಮಾರಿತನ...

ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನಕ್ಕೆ ಮತ ಎಣಿಕೆ ಆರಂಭ: ಮೂರು ರಾಜ್ಯಗಳಲ್ಲಿ ಅಕ್ರಮ ಆರೋಪ

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಯ ಮತ ಎಣಿಕೆ ನವದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಬೆಳಿಗ್ಗೆ ಸುಮಾರು 10.20ಕ್ಕೆ ಪ್ರಕ್ರಿಯೆ ಆರಂಭವಾಗಿದೆ. ಈ ಮಧ್ಯೆ ಮೂರು ರಾಜ್ಯಗಳ ಮತದಾನದಲ್ಲಿ ಅಕ್ರಮ ನಡೆದಿದೆ ಎಂದು...

ಕೋಲ್ಕತಾದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ:  ಎಫ್ ಐಆರ್ ದಾಖಲಿಸಿದ ಎನ್ ಐಎ

ಕೋಲ್ಕತಾ : ಕೋಲ್ಕತಾದ ಎಕ್ಬಲ್ ಪುರ ಪ್ರದೇಶದಲ್ಲಿ ಅಕ್ಟೋಬರ್ 8-9 ರಂದು ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಎಫ್ ಐಆರ್ ದಾಖಲಿಸಿದೆ ಭಯೋತ್ಪಾದನಾ ನಿಗ್ರಹ...

130 ಮಂದಿಯ ಸಾವು ಕಂಡ ಇಂಡೋನೇಷ್ಯಾದ ಸ್ಟೇಡಿಯಂ ನೆಲಸಮ !

ಜಕಾರ್ತ: ಕಾಲ್ತುಳಿತದಿಂದಾಗಿ 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದ ಇಂಡೋನೇಷ್ಯಾದ ಫುಟ್ಬಾಲ್ ಕ್ರೀಡಾಂಗಣವನ್ನು ನೆಲಸಮ ಮಾಡಲು ನಿರ್ಧರಿಸಲಾಗಿದೆ. ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೋ ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಫಿಫಾದ ಮುಖ್ಯಸ್ಥ ಜಿಯಾನಿ ಇನ್ಫಾಂಟಿನೋ...

ಕೊಟ್ಟ ಭರವಸೆಯಲ್ಲಿ 10%ರಷ್ಟನ್ನೂ ಈಡೇರಿಸದ ಬಿಜೆಪಿ: ದಿನೇಶ್ ಗುಂಡೂರಾವ್

ಬೆಂಗಳೂರು: ಕೊಟ್ಟ ಭರವಸೆಯಲ್ಲಿ 10%ರಷ್ಟನ್ನೂ ಈಡೇರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ https://twitter.com/dineshgrao/status/1582606276152152065?s=20&t=0JhRh-QzY28BWhKNfer5wA ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2018ರ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆಯ...
Join Whatsapp