ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ಗುಜರಾತ್ ಮುಖ್ಯಮಂತ್ರಿಯನ್ನು ಕಾರಿಗೆ ಹತ್ತಿಸದೆ ಪ್ರಧಾನಿ ಮೋದಿಯಿಂದ ಅವಮಾನ ಖಂಡನೀಯ: ಕಾಂಗ್ರೆಸ್
ಅಹಮದಾಬಾದ್: ಮುಂಬರುವ ಗುಜರಾತ್ ಅಸೆಂಬ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭೂಪೇಂದ್ರ ಪಟೇಲ್ ಅವರನ್ನು ಕಾರಿಗೆ ಹತ್ತಿಸದೆ ಅಲ್ಪ ದೂರ ನಡೆಯುವಂತೆ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್...
ಟಾಪ್ ಸುದ್ದಿಗಳು
ಸಿಎಂ ಭೂಪೇಶ್ ಬಘೇಲ ಕೈಗೆ ಚಾವಟಿಯಿಂದ ಹೊಡೆತ !
ರಾಯ್ಪುರ: ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಮಂಗಳವಾರ ರಾಜ್ಯದ ದುರ್ಗ್ ಜಿಲ್ಲೆಯಲ್ಲಿ ಗೌರಾ-ಗೌರಿ ಪೂಜೆಯ ಸಂದರ್ಭದಲ್ಲಿ ಧಾರ್ಮಿಕ ಆಚರಣೆಯ ಭಾಗವಾಗಿ ವ್ಯಕ್ತಿಯೊಬ್ಬರಿಂದ ಚಾವಟಿಯಿಂದ ಹೊಡೆಸಿಕೊಂಡ ಘಟನೆ ನಡೆದಿದೆ. ಇದರ ವೀಡಿಯೊ...
ಟಾಪ್ ಸುದ್ದಿಗಳು
ಮುರುಘಾ ಶ್ರೀ ಪೋಕ್ಸೋ ಕೇಸ್: ನ್ಯಾಯಾಧೀಶರ ಮುಂದೆ ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲು
ಚಿತ್ರದುರ್ಗ: ಮುರುಘಾ ಶ್ರೀ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಎದುರು ಬಾಲಕಿಯರ ಸಿಆರ್ ಪಿಸಿ 164ರ ಅನ್ವಯ ಹೇಳಿಕೆ ದಾಖಲಿಸಲಾಗಿದೆ.
ಮುರುಘಾ ಶರಣರು ತನ್ನಿಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ...
ಕರಾವಳಿ
ಮಂಗಳೂರು: ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಮಂಗಳೂರು: ಕಂಕನಾಡಿಯ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಬಳಿ ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.
40-50 ವರ್ಷ ವಯೋಮಿತಿಯ ಈ ವ್ಯಕ್ತಿ 5.5 ಅಡಿ ಎತ್ತರ, ಎಣ್ಣೆ...
ಟಾಪ್ ಸುದ್ದಿಗಳು
ಮಹಿಳೆಯನ್ನು ʼಐಟಂʼ ಎನ್ನುವುದು ಆಕೆಯ ಘನತೆಗೆ ಧಕ್ಕೆ: ಆರೋಪಿಗೆ 1.5 ವರ್ಷ ಜೈಲು ಶಿಕ್ಷೆ ವಿಧಿಸಿದ ಮುಂಬೈ ನ್ಯಾಯಾಲಯ
ಮುಂಬೈ: ಅಪ್ರಾಪ್ತ ಬಾಲಕಿಯನ್ನು ‘ಐಟಂʼಎಂದು ಕರೆದು ಲೈಂಗಿಕ ಕಿರುಕುಳ ನೀಡಿದ 25 ವರ್ಷದ ಉದ್ಯಮಿಯೊಬ್ಬನನ್ನು ಮುಂಬೈನ ನ್ಯಾಯಾಲಯವೊಂದು ಇತ್ತೀಚೆಗೆ ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದೆ .
ಈ ಪದ ಮಹಿಳೆಯರನ್ನು ಲೈಂಗಿಕ ಭೋಗವಸ್ತುವಾಗಿ...
ಟಾಪ್ ಸುದ್ದಿಗಳು
ಸುನಕ್ ಆಯ್ಕೆ ಕೊಂಡಾಡುವವರು ಎನ್ ಆರ್ ಸಿ, ಸಿಎಎಗಳ ಬಗ್ಗೆ ಏನು ಹೇಳುತ್ತಾರೆ?: ಮೆಹಬೂಬಾ ಮುಫ್ತಿ
►ಬ್ರಿಟನ್ ಅಲ್ಪಸಂಖ್ಯಾತರ ವಿಶಿಷ್ಟತೆ ಒಪ್ಪಿಕೊಂಡಿದೆ, ನಾವು? ಕೇಂದ್ರವನ್ನು ಕೆಣಕಿದ ಮಾಜಿ ಸಿಎಂ
ನವದೆಹಲಿ: ಸುನಕ್ ರ ಗೆಲುವನ್ನು ಆಚರಿಸುವ ಭಾರತೀಯರು ಬ್ರಿಟನ್, ಅಲ್ಪಸಂಖ್ಯಾತರ ವಿಶಿಷ್ಟತೆಯನ್ನು ಒಪ್ಪಿಕೊಂಡಿರುವುದನ್ನು ನೆನಪು ಮಾಡಿಕೊಳ್ಳಬೇಕು. ಆದರೆ ನಾವು ಅಲ್ಪಸಂಖ್ಯಾತರ ವಿರುದ್ಧ...
ಟಾಪ್ ಸುದ್ದಿಗಳು
ಬೆಂಗಳೂರು: ಪಟಾಕಿ ಸಿಡಿಯುವಾಗ 20 ಮಂದಿಗೆ ಗಾಯ
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆ ವೇಳೆ ಸಿಡಿಸಿದ ಪಟಾಕಿಗೆ 20 ಮಂದಿ ಗಾಯಗೊಂಡಿದ್ದಾರೆ.
ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಗೊಳದಾವರು ಮಿಂಟೋ, ನಾರಾಯಣ ನೇತ್ರಾಲಯ, ನೇತ್ರಧಾಮ ಇನ್ನಿತರ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಸುಟ್ಟ...
ಟಾಪ್ ಸುದ್ದಿಗಳು
ವಿಶ್ವಾದ್ಯಂತ ಸರ್ವರ್ ಡೌನ್ : 2 ಗಂಟೆಗಳ ಬಳಿಕ ವಾಟ್ಸ್ ಆ್ಯಪ್ ಸೇವೆ ಪುನಾರಂಭ
ನವದೆಹಲಿ: ಮಂಗಳವಾರ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸ್ ಆ್ಯಪ್ ಸರ್ವರ್ ಡೌನ್ ಆಗಿದ್ದು, ಎರಡು ಗಂಟೆಗಳ ಬಳಿಕ ವಾಟ್ಸ್ ಆ್ಯಪ್ ಮತ್ತೆ ಕಾರ್ಯಾರಂಭಿಸಿದೆ.
ಆದರೆ ಈ ಬಗ್ಗೆ ವಾಟ್ಸ್ ಆ್ಯಪ್ ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ...