ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
44 ವರ್ಷದಿಂದ ಅಲೆಮಾರಿ ಜನಾಂಗ ಹಕ್ಕುಪತ್ರಗಳಿಗಾಗಿ ಅಲೆದಾಟ: ಸರ್ಕಾರದ ವಿರುದ್ಧ ಅಬ್ದುಲ್ ಮಜೀದ್ ಕಿಡಿ
ಮೈಸೂರು: ಮೈಸೂರಿನ ಏಕಲವ್ಯ ನಗರದ ಅಲೆಮಾರಿ ಜನಾಂಗ ಕಳೆದ 40 ವರ್ಷಗಳಿಂದ ತಾವು ವಾಸವಿರುವ ಸ್ಥಳದ ಹಕ್ಕು ಪತ್ರಗಳನ್ನು ನೀಡುವಂತೆ ಸುಮಾರು 44 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆಗೆ ಕುಳಿತಿದ್ದಾರೆ. ಆದರೆ...
ಕರಾವಳಿ
ಮಂಜೇಶ್ವರ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಎಸ್.ಡಿ.ಪಿ.ಐ ಧರಣಿ
ಮಂಜೇಶ್ವರಂ: ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಎಸ್ ಡಿಪಿಐ ವತಿಯಿಂದ ಮಜೀರ್‌ಪಳ್ಳದಲ್ಲಿ ಧರಣಿ ನಡೆಸಲಾಯಿತು.
ಸರಕಾರ ಮತ್ತು ಮಧ್ಯವರ್ತಿಗಳ ನಡುವಿನ ಒಪ್ಪಂದವೇ ಬೆಲೆ ಏರಿಕೆಗೆ ಕಾರಣ. ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಕೇಂದ್ರ ಹಾಗೂ...
ಟಾಪ್ ಸುದ್ದಿಗಳು
ಹಸುವಿಗೆ ಡಿಕ್ಕಿ ಹೊಡೆದು ಮತ್ತೆ ನಜ್ಜುಗುಜ್ಜಾದ ವಂದೇ ಭಾರತ್ ಎಕ್ಸ್ ಪ್ರೆಸ್
ನವದೆಹಲಿ: ದೇಶದ ಅತ್ಯಂತ ವೇಗದ ರೈಲು ಎಂದು ಹೇಳಲಾಗುತ್ತಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ಶನಿವಾರ ಬೆಳಿಗ್ಗೆ ಮತ್ತೆ ಅಪಘಾತಗೊಂಡು ನಜ್ಜುಗುಜ್ಜಾಗಿದೆ. ಮುಂಬೈನಿಂದ ಅಹ್ಮದಾಬಾದ್ ಗೆ ಹೋಗುತ್ತಿದ್ದ ವೇಳೆ ರೈಲಿನ ಮುಂದೆ ಹಸು...
ಟಾಪ್ ಸುದ್ದಿಗಳು
BSF, CRPF, CISF, ITBP, SSB ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡವನ್ನು ನಿರ್ಲ್ಯಕ್ಷಿಸಿರುವುದು ಸ್ವೀಕಾರಾರ್ಹವಲ್ಲ: ಡಿ.ಕೆ. ಶಿವಕುಮಾರ್
ಬೆಂಗಳೂರು: BSF, CRPF, CISF, ITBP, SSB ಹುದ್ದೆಗಳಿಗೆ ನಡೆಯಬೇಕಾಗಿರುವ ಪರೀಕ್ಷೆಯಲ್ಲಿ ಕನ್ನಡವನ್ನು ನಿರ್ಲ್ಯಕ್ಷಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು,...
ಟಾಪ್ ಸುದ್ದಿಗಳು
ಇನ್ ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಕುಮಾರಸ್ವಾಮಿ ಆಗ್ರಹ
ಬೆಂಗಳೂರು: ನಂದೀಶ್ ಅವರ ಸಾವು ಸರ್ಕಾರದಿಂದಲೇ ಆಗಿರುವ ಕಗ್ಗೊಲೆಯೇ ಹೊರತು ಕೇವಲ ಹೃದಯಾಘಾತ ಅಲ್ಲ. ಆದ್ದರಿಂದ ಅವರ ಸಾವಿಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ...
ಕರಾವಳಿ
ಮಂಗಳೂರಿನ ಪಂಪ್ ವೆಲ್ ವೃತ್ತಕ್ಕೆ ಶಿವಾಜಿ ಪುತ್ಥಳಿ ಬದಲು ಕಯ್ಯಾರ ಕಿಞ್ಞಣ್ಣ ರೈ ಪುತ್ಥಳಿ ಸೂಕ್ತ: ಕೆ. ಅಶ್ರಫ್
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್ ಸಭೆ ಶನಿವಾರ ನಿಗದಿಯಾಗಿದ್ದು, ಸಭೆಯಲ್ಲಿ ಶಿವಾಜಿ ಪುತ್ಥಳಿಯನ್ನು ಪಂಪ್ ವೆಲ್ ವೃತ್ತದಲ್ಲಿ ಸ್ಥಾಪಿಸಲು ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಪ್ರಸ್ತಾವನೆ ಸಲ್ಲಿಸಲು...
ಟಾಪ್ ಸುದ್ದಿಗಳು
ಉಗ್ರರ ದಮನಕ್ಕೆ ಯುಎಪಿಎ ಸೂಕ್ತ ಕಾಯ್ದೆ ಎಂದ ಪ್ರಧಾನಿ: ಯಾರನ್ನು ಬೇಕಾದರೂ ಜೈಲಿಗೆ ಹಾಕುವ ಯುಎಪಿಎ ಒಂದು ಕೆಟ್ಟ ಕಾನೂನು- ಉವೈಸಿ
ನವದೆಹಲಿ: ಭಯೋತ್ಪಾದಕ ಕೃತ್ಯಗಳ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ತನಿಖಾ ಏಜೆನ್ಸಿಗಳಿಗೆ ಯುಎಪಿಎ ಕಾಯ್ದೆಯು ಅತ್ಯಂತ ಸೂಕ್ತವಾದುದು ಎಂದು ಪ್ರಧಾನಿ ಮೋದಿ ಹೇಳಿದರು.ಅವರು ಹರಿಯಾಣದ ಸೂರಜ್ ಕುಂಡ್ ನಲ್ಲಿ ನಡೆದ ರಾಜ್ಯಗಳ ಗೃಹ...
ಟಾಪ್ ಸುದ್ದಿಗಳು
ಸಿಲಿಂಡರ್ ಸೋರಿಕೆ; ನರ್ಸಿಂಗ್ ವಿದ್ಯಾರ್ಥಿ ಮೃತ್ಯು
ಬೆಳಗಾವಿ: ಸಿಲಿಂಡರ್ ಸೋರಿಕೆಯಾಗಿ ಹೊತ್ತಿಕೊಂಡ ಬೆಂಕಿಗೆ ಸಿಲುಕಿದ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ನಡೆದಿದೆ.
ನಾಗನೂರ ಗ್ರಾಮದ ನರ್ಸಿಂಗ್ ಓದುತ್ತಿದ್ದ ಶ್ರೀಧರ್ ಪ್ಯಾಟಿ (19) ಮೃತ ವಿದ್ಯಾರ್ಥಿಯಾಗಿದ್ದಾನೆ....