ಟಾಪ್ ಸುದ್ದಿಗಳು

ಪತಿ ಸಾವಿನಿಂದ ನೊಂದ ಪತ್ನಿ, ಮಗಳನ್ನು ಕೊಂದು ಆತ್ಮಹತ್ಯೆ

ಬೆಳಗಾವಿ: ಎರಡು ದಿನಗಳ  ಹಿಂದೆ ಪತಿಯ ಸಾವಿನಿಂದ ನೊಂದ ಪತ್ನಿ ತನ್ನ ಒಂದೂವರೆ ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಎರಡು ದಿನಗಳ...

ಒರಿಸ್ಸಾ | ಭೂಸ್ವಾಧೀನ, ಗಣಿಗಾರಿಕೆ ವಿಸ್ತರಣೆ ಯೋಜನೆ ವಿರೋಧಿಸಿ ಆದಿವಾಸಿಗಳ ಪ್ರತಿಭಟನೆ

ಭುವನೇಶ್ವರ: ದಾಲ್ಮಿಯಾ ಸಿಮೆಂಟ್ಸ್ ಕಂಪೆನಿಯ ಒಡೆತನದಲ್ಲಿರುವ ಸುಣ್ಣದ ಕಲ್ಲು ಗಣಿಗಾರಿಕೆಗಾಗಿ ಸರ್ಕಾರ ಭೂಮಿಯನ್ನು ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ಒಡಿಶಾದ ಒರಾನ್, ಕಿಸಾನ್ ಮತ್ತು ಖಾರಿಯಾ ಸಮುದಾಯಗಳ ಸುಮಾರು 5000 ಆದಿವಾಸಿಗಳು 65 ಕಿ.ಮೀ ಕಾಲ್ನಡಿಗೆ...

ನಟ ಚೇತನ್ ಗೆ ಮಸಿ ಬಳಿಯಲು ಯತ್ನ; 12 ಮಂದಿ ಸಂಘಪರಿವಾರದ ಕಾರ್ಯಕರ್ತರ ಬಂಧನ

ಬೆಂಗಳೂರು: ದೈವಾರಾಧನೆ ಹಿಂದೂ ಸಂಸ್ಕೃತಿಯಲ್ಲ ಎಂದು ಹೇಳಿಕೆ ನೀಡಿದ್ದ ನಟ ಚೇತನ್ ಗೆ ಮಸಿ ಬಳಿಯಲು ತೆರಳುತ್ತಿದ್ದ 12 ಮಂದಿ ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಟ ಚೇತನ್ ಅವರು ಇತ್ತೀಚೆಗೆ ಕಾಂತಾರ...

ಬ್ರಿಟನ್ ರಾಜಕೀಯ ಬಿಕ್ಕಟ್ಟು: ರಿಷಿ ಸುನಕ್ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಬೋರಿಸ್ ಜಾನ್ಸನ್ ಆಗ್ರಹ

ಇಂಗ್ಲೆಂಡ್: ರಿಷಿ ಸುನಕ್ ಅವರು ಮುಂದಿನ ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್’ನಲ್ಲಿ ಮುಂಚೂಣಿಯಲ್ಲಿದ್ದು, ಕನ್ಸರ್ವೇಟಿವ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ರಿಷಿ ಸುನಕ್ ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಜಿ ಪ್ರಧಾನಿ ಬೋರಿಸ್...

ಅರುಣಾಚಲ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನ: ಕಾಸರಗೋಡಿನ ಯೋಧ ಮೃತ್ಯು

ನವದೆಹಲಿ: ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಮಿಗ್ಲಿಂಗ್ ಎಂಬಲ್ಲಿ ಭಾರತೀಯ ಸೇನಾ ಪಡೆಯ ಲಘು ಹೆಲಿಕಾಪ್ಟರ್ ಪತನದಲ್ಲಿ ಕಾಸರಗೋಡಿನ ಸೈನಿಕ ಕೆ.ವಿ ಅಶ್ವಿನ್ (24) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಶ್ವಿನ್ ನಾಲ್ಕು ವರ್ಷದ...

ಮಧ್ಯಪ್ರದೇಶ: ಟ್ರಕ್ ಗೆ ಬಸ್ ಡಿಕ್ಕಿ: 14 ಸಾವು, 40 ಮಂದಿಗೆ ಗಾಯ

ಭೋಪಾಲ್: ಬಸ್ಸೊಂದು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 14 ಮಂದಿ ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ರೆವಾ ಜಿಲ್ಲೆಯ ಸುಹಾಸಿ ಪಹರಿ ಬಳಿ ನಡೆದಿದೆ. ತಡರಾತ್ರಿ ಆಂಧ್ರ ಪ್ರದೇಶದ...

ಭಾರತೀಯ ಉದ್ದಿಮೆಗೆ ಹಿನ್ನಡೆ: ಗೂಗಲ್

ನವದೆಹಲಿ: ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್ ಗೆ ₹ 1,337 ಕೋಟಿ ದಂಡ ವಿಧಿಸಿರುವುದರಿಂದ ಭಾರತೀಯ  ಗ್ರಾಹಕರಿಗೆ ಮತ್ತು ಉದ್ದಿಮೆಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಗೂಗಲ್ ಸಂಸ್ಥೆ ಹೇಳಿದೆ. ಈ ಕುರಿತು ಪ್ರತಿಕ್ರಿಯೆ...

ಮೂಸಂಬಿ ಜ್ಯೂಸ್ ಪ್ರಕರಣ: ನಕಲಿ ಪ್ಲೇಟ್ಲೆಟ್ ಮಾರಾಟ ಮಾಡುತ್ತಿದ್ದ 10 ಜನರ ಬಂಧನ

ಪ್ರಯಾಗರಾಜ್: ನಕಲಿ ಪ್ಲೇಟ್ಲೆಟ್ ಗಳು ಮತ್ತು ಪ್ಲಾಸ್ಮಾ ಮಾರಾಟದಲ್ಲಿ ತೊಡಗಿದ್ದ ಗ್ಯಾಂಗ್ ಅನ್ನು ಪೊಲೀಸರು ಶುಕ್ರವಾರ ಸಂಜೆ ಭೇದಿಸಿದ್ದು, 10 ಜನರನ್ನು ಬಂಧಿಸಿದ್ದಾರೆ. ಗೋಬರ್ ಗಲ್ಲಿ ಎಸ್.ಆರ್.ಎನ್ ಆಸ್ಪತ್ರೆ ರಸ್ತೆಯ ಬಳಿ ಬಂಧಿತರಿಂದ ಒಟ್ಟು...
Join Whatsapp