ರಾಷ್ಟ್ರೀಯ

ಸರ್ಕಾರಿ ಸಮಾರಂಭದಲ್ಲಿ ಹಿಂದೂ ಧಾರ್ಮಿಕತೆಯ ಪೂಜೆಗೆ ಸಿದ್ಧತೆ: ಅರ್ಚಕರನ್ನು ವಾಪಸ್ ಕಳುಹಿಸಿದ ಡಿಎಂಕೆ ಸಂಸದ

ಚೆನ್ನೈ: ಸರ್ಕಾರೀ ಸಮಾರಂಭದ ಉದ್ಘಾಟನೆ ವೇಳೆ ಹಿಂದೂ ಸಂಪ್ರದಾಯದಂತೆ ಭೂಮಿ ಪೂಜೆಗೆ ಸಿದ್ಧತೆ ನಡೆಸುತ್ತಿದ್ದ ಅಧಿಕಾರಿಗಳನ್ನು ಡಿಎಂಕೆ ಸಂಸದ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಪೂಜೆಗೆಂದು ಬಂದಿದ್ದ ಪುರೋಹಿತರನ್ನೂ ವಾಪಸ್ ಕಳುಹಿಸಿರುವ ಘಟನೆ ತಮಿಳುನಾಡಿನ...

NDA ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಜಗದೀಪ್ ಧನ್ಖರ್ ನೇಮಕ

ನವದೆಹಲಿ: ಭಾರತದ ಉಪ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಎನ್ ಡಿಎ ಮೈತ್ರಿಕೂಟವು ಪಶ್ಚಿಮ ಬಂಗಾಳ ರಾಜ್ಯಪಾಲರಾಗಿರುವ ಜಗದೀಪ್ ಧನ್ಖರ್ ಅವರನ್ನು ಆಯ್ಕೆ ಮಾಡಿದೆ. ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನವಾಗಿದ್ದು,...

ಖ್ಯಾತ ಪತ್ರಕರ್ತ ಮುಹಮ್ಮದ್ ಝುಬೈರ್ ಗೆ ಜಾಮೀನು ನಿರಾಕರಣೆ

ಲಖನೌ: ಖ್ಯಾತ ಪತ್ರಕರ್ತ ಮುಹಮ್ಮದ್ ಝುಬೇರ್ ಅವರ ಜಾಮೀನು ಅರ್ಜಿಯನ್ನು ಶನಿವಾರ ಉತ್ತರ ಪ್ರದೇಶದ ಮುಹಮ್ಮದಿಯ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಈ ನಿಟ್ಟಿನಲ್ಲಿ ಜುಲೈ 20 ರಂದು ಮುಹಮ್ಮದ್ ಝುಬೈರ್ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ...

ಹಜ್ ಯಾತ್ರಿಕರಿಗೆ ಆರತಿ ಬೆಳಗಿ ಸ್ವಾಗತಿಸಿದ ಕಾಶ್ಮೀರಿ ಪಂಡಿತರು

ಶ್ರೀನಗರ: ಪವಿತ್ರ ಹಜ್ ಯಾತ್ರೆ ಕೈಗೊಂಡಿದ್ದ ಯಾತ್ರಿಕರನ್ನು ಕಾಶ್ಮೀರಿ ಪಂಡಿತರು ಶ್ರೀನಗರದಲ್ಲಿ ಆರತಿ ಬೆಳಗಿ, ಗುಲಾಬಿ ನೀಡಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಈ ವೇಳೆ ಕಾಶ್ಮೀರಿ ಪಂಡಿತರು, ಸಿಖ್ ಸಮುದಾಯದವರು ಉಪಸ್ಥಿತರಿದ್ದರು. ಮಕ್ಕಾದಿಂದ 145 ಯಾತ್ರಾರ್ಥಿಗಳ ಮೊದಲ...

ಅಮರನಾಥ ಯಾತ್ರೆ: ಏಳು ಮಂದಿ ಸಾವು

ಶ್ರೀನಗರ: ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಆರು ಮಂದಿ ಭಕ್ತರು ಮತ್ತು ಒಬ್ಬ ಕುದುರೆ ಸವಾರ ಒಳಗೊಂಡಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಯಾತ್ರೆಯಲ್ಲಿ ಒಟ್ಟು ಸಾವಿಗೀಡಾದವರ ಸಂಖ್ಯೆ 49ಕ್ಕೆ ಏರಿದೆ ಎಂದು...

ಭಗತ್ ಸಿಂಗ್ ಓರ್ವ ಉಗ್ರವಾದಿ ಎಂದ ಸಂಸದ: ಕ್ರಮಕ್ಕೆ ಅಕಾಲಿ ದಳ, ಆಪ್ ಆಗ್ರಹ

ಹೊಸದಿಲ್ಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಓರ್ವ ಉಗ್ರವಾದಿ ಎಂದು ಹೇಳಿದ ಅಕಾಲಿ ದಳ(ಅಮೃತಸರ್) ಸಂಸದ ಸಿಮ್ರಾನ್ ಜಿತ್ ಸಿಂಗ್ ಮನ್ನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದ್ಮಿ ಪಕ್ಷ ಹಾಗೂ ಅಕಾಲಿ ದಳದ...

ಗುಜರಾತ್ ಸರಕಾರ ಉರುಳಿಸಲು ತೀಸ್ತಾ ಸೆಟಲ್ವಾಡ್ ಪಿತೂರಿ: ಎಸ್ ಐಟಿ

ನವದೆಹಲಿ: ಗುಜರಾತ್ ಸರಕಾರ ಉರುಳಿಸಲು ನಡೆಸಿದ ಸಂಚಿನಲ್ಲಿ ತೀಸ್ತಾ ಸೆಟಲ್ವಾಡ್ ಅವರ ಪಾತ್ರವಿದೆ ಎಂದು ಗುಜರಾತ್ ಪೊಲೀಸರು ಅಫಿದವಿಟ್ ನಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಆರೋಪವನ್ನು ತಿರಸ್ಕರಿಸಿದೆ. ತೀಸ್ತಾ ಸೆಟಲ್ವಾಡ್ ಮತ್ತು ಮಾಜಿ ಐಪಿಎಸ್ ಅಧಿಕಾರಿ...

ಪಂಜಾಬ್ ಮಾಜಿ ಸ್ಪೀಕರ್ ನಿರ್ಮಲ್ ಸಿಂಗ್ ಕಹ್ಲೋನ್ ನಿಧನ: ಗಣ್ಯರ ಸಂತಾಪ

ಚಂಡೀಗಢ: ಪಂಜಾಬ್ ವಿಧಾನಸಭಾ ಮಾಜಿ ಸ್ಪೀಕರ್ ನಿರ್ಮಲ್ ಸಿಂಗ್ ಕಹ್ಲೋನ್(79) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಪಂಜಾಬ್ ನ ಹಲವು ರಾಜ್ಯ ನಾಯಕರು ನಿರ್ಮಲ್ ಸಿಂಗ್ ಅವರ ಸಾವಿಗೆ ಸಂತಾಪ ಸೂಚಿಸಿದ್ದು, ಕಾಂಗ್ರೆಸ್ ಸಮಿತಿ...
Join Whatsapp