ರಾಷ್ಟ್ರೀಯ

ಮಲಯಾಳಂ ನಟ ಮೋಹನ್‌ಲಾಲ್ ಆಸ್ಪತ್ರೆಗೆ ದಾಖಲು

ಕೊಚ್ಚಿ: ಮಲಯಾಳಂ ನಟ ಮೋಹನ್‌ಲಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವು ಸೇರಿದಂತೆ ಆರೋಗ್ಯ ತೊಂದರೆ ಕಾರಣ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟನಿಗೆ ವೈರಲ್ ಉಸಿರಾಟದ...

ಕೇಂದ್ರ ಸಚಿವ ಜುವಾಲ್ ಓರಮ್ ಪತ್ನಿ ಡೆಂಗ್ಯೂಗೆ ಬಲಿ

ಭುವನೇಶ್ವರ: ಕೇಂದ್ರ ಸಚಿವ ಜುವಾಲ್ ಓರಮ್ ಅವರ ಪತ್ನಿ ಜಿಂಗಿಯಾ ಓರಮ್ ಡೆಂಗ್ಯೂ ಜ್ವರದಿಂದ ಮೃತರಾಗಿದ್ದಾರೆ. ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾಗಿದ್ದಾರೆ. ಶನಿವಾರ ರಾತ್ರಿ 10.50ರ ಸುಮಾರಿಗೆ ನಿಧನರಾದರು.58 ವರ್ಷದ ಜಿಂಗಿಯಾ...

ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷರಾಗಿ ಅಭಿಷೇಕ್ ಮನು ಸಿಂಘ್ವಿ ನೇಮಕ

ನವದೆಹಲಿ: ಕಾಂಗ್ರೆಸ್ ತನ್ನ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ವಿಭಾಗವನ್ನು ಶನಿವಾರ ಪುನರ್‌ರಚಿಸಿದೆ. ಕಾನೂನು ವಿಭಾಗದ ಅಧ್ಯಕ್ಷರಾಗಿ ಅಭಿಷೇಕ್ ಮನು ಸಿಂಘ್ವಿ ಅವರನ್ನು ನೇಮಕಗೊಳಿಸಿದೆ‌. ಹಿರಿಯ ವಕೀಲರಾದ ಸಲ್ಮಾನ್ ಖುರ್ಷಿದ್, ಕೆಟಿಎಸ್ ತುಳಸಿ...

ಅಮೆರಿಕ: ರಾಬರಿ ಮಾಡಿ ಭಾರತ ಮೂಲದ ಅಂಗಡಿ ಮಾಲಕನನ್ನು ಗುಂಡಿಟ್ಟು ಕೊಂದ ಬಾಲಕ!

ವಾಷಿಂಗ್ಟನ್‌: ಅಪ್ರಾಪ್ತ ಯುವಕನೊಬ್ಬ ದಿನಸಿ ಅಂಗಡಿಯಲ್ಲಿ ರಾಬರಿ ಮಾಡಿದ ಬಳಿಕ ಅಂಗಡಿ ಮಾಲಕನನ್ನು ಗುಂಡಿಟ್ಟು ಕೊಂಡ ಘಟನೆ ಅಮೆರಿಕದ ನಾರ್ತ್‌ ಕ್ಯಾರೋಲಿನಾದ ಸ್ಯಾಲಿಸ್ಬರಿಯಲ್ಲಿ ನಡೆದಿದೆ. ಗುಜರಾತ್‌ನ ವಡೋದರ ಮೂಲದ ದಿನಸಿ ಅಂಗಡಿ ಮಾಲೀಕ...

ತವರಿಗೆ ಮರಳಿದ ವಿನೇಶ್ ಫೋಗಟ್’ಗೆ ಭರ್ಜರಿ ಸ್ವಾಗತ

►ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ದೆಹಲಿ ವಿಮಾನ ನಿಲ್ದಾಣ ನವದೆಹಲಿ: ನಿಗದಿತ ತೂಕಗಿಂತ ಹೆಚ್ಚಿನ ಭಾರ ಇದ್ದ ಕಾರಣ ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಪೋಗಟ್ ಶನಿವಾರ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ...

ಕೋಲ್ಕತಾ | ಸಂತ್ರಸ್ತೆಯ ದೇಹದಲ್ಲಿ ಪತ್ತೆಯಾಗಿದ್ದು 150 ಗ್ರಾಂ ವೀರ್ಯವಲ್ಲ, ಅದು ಗರ್ಭಾಶಯದ ತೂಕ: ವೈದ್ಯರ ಸ್ಪಷ್ಟನೆ

ಕೋಲ್ಕತಾ: ಕೋಲ್ಕತಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯ ಮರಣೋತ್ತರ ವರದಿ ನೀಡಿದ್ದ ವೈದ್ಯರು ಇಂದು ಸ್ಪಷ್ಟನೆಯೊಂದನ್ನು ನೀಡಿದ್ದು, ಆಕೆಯ ದೇಹದಲ್ಲಿ ಪತ್ತೆಯಾಗಿದ್ದು 150 ಗ್ರಾಂ ವೀರ್ಯವಲ್ಲ.. ಅದು ಗರ್ಭಾಶಯದ ತೂಕ ಎಂದು ಹೇಳಿದ್ದಾರೆ. ಪಶ್ಚಿಮ...

ಮಮತಾ ಬ್ಯಾನರ್ಜಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಆಗಬೇಕು: ಸುಬ್ರಮಣಿಯನ್

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿ ಆಗಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದುಕೊಂಡಿರುವ...

ಬಿಹಾರದಲ್ಲಿ 3ನೇ ಬಾರಿಗೆ ಕುಸಿದ ಸೇತುವೆ

ಬಿಹಾರ: ಭಾಗಲ್ಪುರದ ಸುಲ್ತಂಗಂಜ್ – ಅಗುವಾನಿ ಗಂಗಾ ನದಿಯ ಮೇಲೆ ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ ಸೇತುವೆ ಶನಿವಾರ ಮೂರನೇ ಬಾರಿಗೆ ಕುಸಿದು ಗಂಗಾ ನದಿ ಪಾಲಾಗಿದೆ. ಸುಲ್ತಂಗಂಜ್ ನಿಂದ ಅಗುವಾನಿ ಘಾಟ್ ಕಡೆಯ ಒಂಬತ್ತು ಮತ್ತು...
Join Whatsapp