ವಿದೇಶ
ಟಾಪ್ ಸುದ್ದಿಗಳು
ಗಾಝಾ | ಇಸ್ರೇಲ್ ದಾಳಿಯಲ್ಲಿ 17 ಮಂದಿ ಮೃತ್ಯು
ಗಾಝಾ : ಗಾಝಾದ ಅಲ್-ಬುರೇಜ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ.
ಅಲ್-ಬುರೇಜ್ ನಿರಾಶ್ರಿತರ ಶಿಬಿರ ಪ್ರದೇಶದಲ್ಲಿರುವ ಅಬ್ದುಲ್ ಹದಿ ಕುಟುಂಬದ ಮೂರು ಅಂತಸ್ತಿನ ಮನೆಯನ್ನು...
ವಿದೇಶ
ಬಸ್ಕಿ ಹೊಡಿಸಿದ ಶಿಕ್ಷಕ: ಕಾಲಿನ ಸ್ವಾಧೀನ ಕಳೆದುಕೊಂಡ ವಿದ್ಯಾರ್ಥಿ..!
ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ 1000 ಬಸ್ಕಿ ಹೊಡಿಯುವ ಶಿಕ್ಷೆ ನೀಡಿದ್ದು, ಪರಿಣಾಮ 13ವರ್ಷದ ಬಾಲಕ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾನೆ.
ಈ ಘಟನೆ ಚೀನಾದ ಶಾನ್ ಡಾಂಗ್ ಪ್ರಾಂತ್ಯದ ಮಿಡ್ಲ್ ಸ್ಕೂಲ್ ನಲ್ಲಿ ನಡೆದಿದೆ.
ತೀವ್ರ ಕಾಲು...
ವಿದೇಶ
ಮೈಕ್ರೊಆರ್ ಎನ್ ಎ ಆವಿಷ್ಕಾರ: ಅಮೆರಿಕದ ವಿಕ್ಟರ್, ಗ್ಯಾರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ
ಸ್ಟಾಕ್ಹೋಮ್: ಮೈಕ್ರೋ ಆರ್ ಎನ್ ಎ ಆವಿಷ್ಕಾರಗೊಳಿಸಿದ ಅಮೆರಿಕದ ವಿಕ್ಟರ್ ಆ್ಯಂಬ್ರೋಸ್ ಮತ್ತು ಗ್ಯಾರಿ ರುಕುನ್ ಅವರಿಗೆ 2024ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಸಂದಿದೆ.
ಜೀವಿಗಳ ಬೆಳವಣಿಗೆ ಹಾಗೂ ಕಾರ್ಯಚಟುವಟಿಕೆಗಳಲ್ಲಿ ಜೀನ್ಗಳ ಪಾತ್ರ...
ವಿದೇಶ
ಅ.7ರ ದಾಳಿ ಇಸ್ರೇಲ್ ಅನ್ನು ಶೂನ್ಯಕ್ಕಿಳಿಸಿದೆ: ಹಮಾಸ್ ನಾಯಕ
ದೋಹಾ: ಕಳೆದ ವರ್ಷ ಅಕ್ಟೋಬರ್ 7ರಂದು ನಡೆಸಿದ ದಾಳಿಯು ಇಸ್ರೇಲ್ ಅನ್ನು ಶೂನ್ಯಕ್ಕಿಳಿಸಿದೆ ಎಂದು ಹಮಾಸ್ ನ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಇಸ್ರೇಲ್ ಮೇಲಿನ ದಾಳಿಗೆ ಒಂದು ವರ್ಷ ತುಂಬಿದ ದಿನದಂದೇ ಅವರಿಂದ...
ಟಾಪ್ ಸುದ್ದಿಗಳು
ಗಾಝಾ | ಮಸೀದಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 21 ಮಂದಿ ಮೃತ್ಯು
ದೇರ್ ಅಲ್-ಬಾಲಾ: ಮಧ್ಯ ಗಾಝಾ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 21 ಜನರು ಮೃತಪಟ್ಟಿದ್ದಾರೆ ಎಂದು ಪ್ಯಾಲೇಸ್ತೀನ್ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ದೇರ್ ಅಲ್-ಬಲಾಹ್ ಪಟ್ಟಣದ ಅಲ್-ಅಕ್ಸಾ ಹುತಾತ್ಮರ...
ಟಾಪ್ ಸುದ್ದಿಗಳು
ಇರಾನ್ ಅಣ್ವಸ್ತ್ರ ಕೇಂದ್ರದ ಮೇಲೆ ಇಸ್ರೇಲ್ ಮೊದಲು ದಾಳಿ ನಡೆಸಲಿ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಇರಾನ್ ನ ಅಣ್ವಸ್ತ್ರ ಕೇಂದ್ರದ ಮೇಲೆ ಇಸ್ರೇಲ್ ಮೊದಲು ದಾಳಿ ಮಾಡಬೇಕು ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇಸ್ರೇಲ್...
ವಿದೇಶ
ಅಮೆರಿಕ ಅಧ್ಯಕ್ಷೀಯ ಚುನಾವಣೆ ಶಾಂತಿಯುತವಾಗಿ ನಡೆಯುವುದು ಅನುಮಾನ: ಜೋ ಬೈಡನ್
ವಾಷಿಂಗ್ಟನ್: ನವೆಂಬರ್ 5ರ ಅಧ್ಯಕ್ಷೀಯ ಚುನಾವಣೆ ಶಾಂತಿಯುತವಾಗಿ ನಡೆಯುವುದು ಅನುಮಾನ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
2020ರ ಅಧ್ಯಕ್ಷೀಯ ಚುನಾವಣೆ ಸೋಲನ್ನು ಡೊನಾಲ್ಡ್ ಟ್ರಂಪ್ ಅವರು ಈಗಲೂ ಒಪ್ಪಿಕೊಳ್ಳುವುದಿಲ್ಲ ಎನ್ನುವುದನ್ನು ಉಲ್ಲೇಖಿಸಿ...
ವಿದೇಶ
ಯಹೂದಿಯರ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳ: ಸಂಶೋಧನಾ ವರದಿ
ಇಡೀ ಪ್ರಪಂಚದ ಯಹೂದಿಗಳ ಜನಸಂಖ್ಯೆಯು ಕಳೆದ ವರ್ಷಕ್ಕಿಂತ 100,000 ಹೆಚ್ಚಾಗಿದೆ ಎಂದು ಯಹೂದಿ ಏಜೆನ್ಸಿ ಘೋಷಿಸಿದೆ.
ವಿಶ್ವಾದ್ಯಂತ ಯಹೂದಿ ಜನಸಂಖ್ಯೆಯು ಪ್ರಸ್ತುತ 15.8 ಮಿಲಿಯನ್‌ನಷ್ಟಿದೆ. 2023 ರಲ್ಲಿ 15.7 ಮಿಲಿಯನ್ ಗೆ ಹೋಲಿಸಿದರೆ ಸುಮಾರು...