ವಿದೇಶ
ಟಾಪ್ ಸುದ್ದಿಗಳು
ಹಮಾಸ್ ಪ್ರತಿ ದಾಳಿಗೆ ಮೂವರು ಇಸ್ರೇಲ್ ಸೈನಿಕರು ಬಲಿ
ಗಾಝಾ: ಹಮಾಸ್ ಪ್ರತಿ ದಾಳಿಗೆ ಮೂವರು ಇಸ್ರೇಲ್ ಸೈನಿಕರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಮೃತ ಸೈನಿಕರನ್ನು ಮಾಸ್ಟರ್ ಸಾರ್ಜೆಂಟ್. (res.) ಓರಿ ಮೋಶ್, ಬೋರೆನ್ಸ್ಟೈನ್, ನೆಟಾನೆಲ್ ಹರ್ಷ್ಕೋವಿಟ್ಜ್ ಎಂದು ಇಸ್ರೇಲ್ ಸೇನೆ ಹೇಳಿದೆ.
ಹಮಾಸ್ ಸಂಘಟನೆ...
ಟಾಪ್ ಸುದ್ದಿಗಳು
ಇಸ್ರೇಲ್ ನಿಂದ ಬೈರುತ್ ಮೇಲೆ ವೈಮಾನಿಕ ದಾಳಿ: 22 ಮಂದಿ ಮೃತ್ಯು, 117 ಮಂದಿಗೆ ಗಾಯ
ಬೈರುತ್: ಲೆಬನಾನ್ ನ ಸೆಂಟ್ರಲ್ ಬೈರುತ್ ಮೇಲೆ ಇಸ್ರೇಲ್ ವಾಯು ದಾಳಿಯನ್ನು ನಡೆಸಿದ್ದು, ಕನಿಷ್ಟ 22 ಮಂದಿ ಮೃತಪಟ್ಟು 117 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಲೆಬನಾನ್ ನ ಆರೋಗ್ಯ ಸಚಿವಾಲಯ...
ವಿದೇಶ
ಇಸ್ರೇಲ್ ಭದ್ರತೆಗೆ ಅಮೆರಿಕದ ಅಚಲ ಬದ್ಧತೆ: ನೇತನ್ಯಾಹುಗೆ ಕರೆ ಮಾಡಿದ ಬೈಡನ್
ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಇಸ್ರೇಲ್ ಭದ್ರತೆಗೆ ಅಮೆರಿಕದ ಅಚಲ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ.
ಸಾವಿರಾರು ಕ್ಷಿಪಣಿಗಳು ಮತ್ತು ರಾಕೆಟ್ ಗಳನ್ನು ಹಾರಿಸಿದ ಹಿಜ್ಬುಲ್ಲಾದಿಂದ...
ಟಾಪ್ ಸುದ್ದಿಗಳು
ಇಸ್ರೇಲ್-ಹಿಝ್ಬುಲ್ಲಾ ಕದನ: ಇಸ್ರೇಲ್ ಸೈನಿಕ ಸಾವು
ದಕ್ಷಿಣ ಲೆಬನಾನ್‌ನಲ್ಲಿ ಹಿಝ್ಬುಲ್ಲಾ ಜೊತೆಗಿನ ಕದನದಲ್ಲಿ ಇಸ್ರೇಲ್ ಸೈನಿಕ ಮೃತಪಟ್ಟಿದ್ದಾರೆ.
ಅದೇ ಘಟನೆಯಲ್ಲಿ ಬೆಟಾಲಿಯನ್‌ನ ಇನ್ನೊಬ್ಬ ಮೀಸಲು ಯೋಧ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಗಿವಾಟ್ ಶ್ಮುಯೆಲ್‌ನ 36 ವರ್ಷದ...
ಟಾಪ್ ಸುದ್ದಿಗಳು
2025 ಫೆಬ್ರವರಿಯಲ್ಲಿ ಜರ್ಮನಿ ಪಾರ್ಲಿಮೆಂಟ್ ನಿಯೋಗ ಕರ್ನಾಟಕಕ್ಕೆ ಭೇಟಿ: ಯು.ಟಿ.ಖಾದರ್
ಜರ್ಮನಿ: ಕರ್ನಾಟಕ ವಿಧಾನಸಭೆಗೆ ಜರ್ಮನಿ ಪಾರ್ಲಿಮೆಂಟ್ ನಿಯೋಗವು 2025 ಫೆಬ್ರವರಿಯಲ್ಲಿ ಭೇಟಿ ನೀಡಲಿದೆ ಎಂದು ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ಬುಧವಾರ ತಿಳಿಸಿದ್ದಾರೆ.
ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್ ಅಧ್ಯಕ್ಷ ಐಲ್ಸ್ ಏಗ್ನರ್ ಅವರು ಜರ್ಮನಿ ಪ್ರವಾಸದಲ್ಲಿರುವ...
ಟಾಪ್ ಸುದ್ದಿಗಳು
ಸಿರಿಯಾದ ವಸತಿ ಕಟ್ಟಡದ ಮೇಲೆ ಇಸ್ರೇಲ್ ರಾಕೆಟ್ ದಾಳಿ: 7 ಮಂದಿ ಮೃತ್ಯು
ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿರುವ ಕಟ್ಟಡದ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದ್ದು, ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ ಎಂದು ಸಿರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಮಾಹಿತಿಯನ್ನು ನೀಡಿದೆ.
ಈ...
ವಿದೇಶ
ಗಾಂಧೀಜಿ ಹೇಳಿಕೆ ಉಲ್ಲೇಖಿಸಿ ಇಸ್ರೇಲ್’ಗೆ ತಿರುಗೇಟು ನೀಡಿದ ಲೆಬನಾನ್ ರಾಯಭಾರಿ
ನವದೆಹಲಿ: ಮಹಾತ್ಮ ಗಾಂಧೀಜಿ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಭಾರತದಲ್ಲಿನ ಲೆಬನಾನ್ ರಾಯಭಾರಿ ರಾಬಿ ನಾರ್ಶ್, 'ನೀವು ಕ್ರಾಂತಿವಾದಿಯನ್ನು ಕೊಲ್ಲಬಹುದು, ಆದರೆ ಕ್ರಾಂತಿಯನ್ನಲ್ಲ' ಎಂದು ಇಸ್ರೇಲ್ ಗೆ ತಿರುಗೇಟು ನೀಡಿದ್ದಾರೆ.
ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ...
ಟಾಪ್ ಸುದ್ದಿಗಳು
ಇಸ್ರೇಲ್ ಮೇಲೆ ನೂರಕ್ಕೂ ಅಧಿಕ ರಾಕೆಟ್ ದಾಳಿ ನಡೆಸಿದ ಹಿಝ್ಬುಲ್ಲಾ
ಉತ್ತರ ಇಸ್ರೇಲಿ ಬಂದರು ನಗರದ ಮೇಲೆ ಹಿಜ್ಬುಲ್ಲಾ ಮಂಗಳವಾರ ನೂರಕ್ಕಿಂತ ಅಧಿಕ ರಾಕೆಟ್‌ಗಳಿಂದ ದಾಳಿ ಮಾಡಿದೆ.
ಈ ಮೂಲಕ IDF ಸ್ಟ್ರೈಕ್‌ಗಳ ಹೊರತಾಗಿಯೂ ತನ್ನ ಮಿಲಿಟರಿ ಸಾಮರ್ಥ್ಯಗಳು “ಉತ್ತಮವಾಗಿವೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
100 ಕ್ಕೂ...