ವಿದೇಶ

ಜೋ ಬೈಡನ್ ಉಕ್ರೇನ್ ಭೇಟಿಗೆ ಮುನಿಸು| ಅಮೆರಿಕ ಜತೆಗಿನ ಮಹತ್ವದ ಒಪ್ಪಂದ ಮುರಿದುಕೊಂಡ ರಷ್ಯಾ

ಮಾಸ್ಕೋ: ಜೋ ಬೈಡನ್ ಉಕ್ರೇನ್ ಭೇಟಿ ಬೆನ್ನಲ್ಲೇ ಅಮೆರಿಕ ಜತೆಗಿನ ಮಹತ್ವದ ಒಪ್ಪಂದವನ್ನು ರಷ್ಯಾ ಮುರಿದುಕೊಂಡಿದೆ. ಅಮೆರಿಕದ ಅಧ್ಯಕ್ಷ ಉಕ್ರೇನ್ ಭೇಟಿ ನೀಡಿದ್ದು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಮತ್ತು ಅಮೆರಿಕ ಅಧ್ಯಕ್ಷ ಜೋ...

ಇಸ್ರೇಲ್’ಗೆ ತೆರಳಿದ ಕೇರಳದ ರೈತ ನಾಪತ್ತೆ

ಜೆರುಸಲೇಂ : ಆಧುನಿಕ ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್’ಗೆ ತೆರಳಿದ್ದ ಕೇರಳದ ರೈತರೊಬ್ಬರು ನಾಪತ್ತೆಯಾಗಿದ್ದು, ರೈತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಇಸ್ರೇಲ್ ಸರ್ಕಾರ ತಿಳಿಸಿದೆ. ಕಣ್ಣೂರು ಜಿಲ್ಲೆಯ ಉಲಿಕಲ್ ನಿವಾಸಿಯಾಗಿರುವ ಬಿಜು ಕುರಿಯನ್ ನಾಪತ್ತೆಯಾದ...

ಭಾರತದ ಮಂಗನನ್ನು ಬಂಧಿಸಿದ ಪಾಕಿಸ್ತಾನ ಸೈನಿಕರು!

ಭಾರತದ ಮಂಗವೊಂದು ಭಾರತದ ಗಡಿ ದಾಟಿ ಹೋಗಿ ಪಾಕಿಸ್ತಾನದ ಸೈನಿಕರ ಕೈಗೆ ಸಿಕ್ಕಿಬಿದ್ದಿದೆ. ಮಂಗನನ್ನು ಬಹಾವಲ್‌ಪುರ ಮೃಗಾಲಯಕ್ಕೆ ಒಯ್ದಾಗ ಬೇರೆ ದೇಶದ ಮಂಗಕ್ಕೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗಿರುವುದರಿಂದ ಅವರು ಸ್ವೀಕರಿಸಲಿಲ್ಲ. ಏನು ಮಾಡುವುದು ಎಂದು ತಲೆ...

ಬ್ರೆಜಿಲ್: ಪ್ರವಾಹ, ಭೂಕುಸಿತಕ್ಕೆ ಸಿಲುಕಿ 26 ಮಂದಿ‌ ದುರ್ಮರಣ

ಬ್ರೆಜಿಲ್‌ನ ಬಡಗಣ ಭಾಗದ ಸಾವೋ‌ಪಾಲೋ ರಾಜ್ಯದ ಸುತ್ತ ಭಾರೀ ಪ್ರವಾಹ ಉಂಟಾಗಿದ್ದು, ಮನೆಗಳ ತುದಿಯ ಹೊರತು ಇನ್ನೇನೂ ಕಾಣಿಸುತ್ತಿಲ್ಲ ಎಂದು ಸೆಬಾಸ್ಟಿಯೋವಾ ಮೇಯರ್ ಪಿಲಿಫ್ ಆಗಸ್ಟ್ ದೃಶ್ಯಗಳನ್ನು ಹೊರಬಿಟ್ಟಿದ್ದು ಸೇನೆಯ ನೆರವನ್ನು ಕೋರಿದ್ದಾರೆ. ಭಾನುವಾರ...

ಟರ್ಕಿ- ಹನ್ನೊಂದನೆಯ ದಿನ ನಾಲ್ವರ ರಕ್ಷಣೆ, ಸಾವಿನ ಸಂಖ್ಯೆ 42,000

ಹಯಾತ್: ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪನ ಸಂಭವಿಸಿದ ಸುಮಾರು 12 ದಿನಗಳ ನಂತರ, ರಕ್ಷಣಾ ಸಿಬ್ಬಂದಿ ಶುಕ್ರವಾರ ಒಬ್ಬ ವ್ಯಕ್ತಿಯನ್ನು ಅವಶೇಷಗಳಿಂದ ರಕ್ಷಿಸಿದ್ದಾರೆ. ಸಿರಿಯಾ ಗಡಿಯ ಬಳಿಯ ಹಟೇ ಪ್ರಾಂತ್ಯದಲ್ಲಿ ಭೂಕಂಪನ ಸಂಭವಿಸಿದ 278...

ಕರಾಚಿ: ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ಗುಂಡಿನ ದಾಳಿ| 20 ಪೊಲೀಸರು ಮೃತ್ಯು

►ಪೊಲೀಸ್ ಮುಖ್ಯಸ್ಥ ಸೇರಿದಂತೆ ಅಧಿಕಾರಿಗಳನ್ನು ಅಪಹರಿಸಿದ ದಾಳಿಕೋರರು ಕರಾಚಿ | ಪಾಕಿಸ್ತಾನದ ಕರಾಚಿಯ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದು, 20 ಪೊಲೀಸರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.ಶುಕ್ರವಾರ ಸಂಜೆ...

ಎಲ್’ಟಿಟಿಇ ಮುಖ್ಯಸ್ಥ ಪ್ರಭಾಕರನ್ ಜೀವಂತವಿದ್ದಾನೆ ಎಂದ ನೆಡುಮಾರನ್!

ಹೊಸದಿಲ್ಲಿ: ಎಲ್’ಟಿಟಿಇ ಮುಖ್ಯಸ್ಥ ಪ್ರಭಾಕರನ್ ಜೀವಂತವಿದ್ದಾರೆ ಎಂದು ಕಾಂಗ್ರೆಸ್’ನ ಮಾಜಿ ನಾಯಕ ಪಾಜಾ ನೆಡುಮಾರನ್ ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಭಾಕರನ್ ಸಾವನ್ನಪ್ಪಿದ್ದಾರೆ ಎಂದು ಶ್ರೀಲಂಕಾ ಸರ್ಕಾರ ಘೋಷಿಸಿದ ಹದಿನಾಲ್ಕು ವರ್ಷಗಳ ಬಳಿಕ...

2022ರ ಜನವರಿಯಿಂದ 10 ಬಾರಿ ಅಮೆರಿಕದ ಬಲೂನುಗಳು ನಮ್ಮ ವಾಯು ಪ್ರದೇಶದೊಳಗೆ ನುಗ್ಗಿವೆ: ಚೀನಾ

ಬೀಚಿಂಗ್: ಮೊದಲು ನಿಮ್ಮ ಬಲೂನು ಹಾರಿಸುವ ಚಟ ನಿಲ್ಲಿಸಿ, ಆಮೇಲೆ ಬೇರೆಯವರನ್ನು ದೂರುವುದನ್ನು ಮಾಡಿ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. 2022ರ ಜನವರಿಯಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ಬಲೂನುಗಳು...
Join Whatsapp