ವಿದೇಶ

ಇಸ್ಮಾಯಿಲ್ ಹಾನಿಯೆಹ್ ಹತ್ಯೆ ಪ್ರಕರಣ: ಇರಾನ್‌ನ ಉನ್ನತ ಸೇನಾಧಿಕಾರಿಗಳು ಸಹಿತ 20ಕ್ಕೂ ಅಧಿಕ ಜನರ ಬಂಧನ

ಟೆಹ್ರಾನ್: ಟೆಹ್ರಾನ್‍ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹಾನಿಯೆಹ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇರಾನ್‌ನ ಉನ್ನತ ಸೇನಾಧಿಕಾರಿಗಳು, ಗುಪ್ತಚರ ಅಧಿಕಾರಿಗಳ ಸಹಿತ 20ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇರಾನ್‍ನ...

ಹಾನಿಯೆಹ್, ಶುಕ್ರ್ ಹತ್ಯೆಗೆ ಸಂಭ್ರಮಿಸುವ ಇಸ್ರೇಲಿಗರು ಅಳುವುದು ಬಹಳಷ್ಟಿದೆ: ಹಿಜ್ಬುಲ್ಲಾ ನಾಯಕ

ಬೈರೂತ್: ಇಸ್ರೇಲ್ ಜೊತೆಗಿನ ಸಂಘರ್ಷವು ಹೊಸ ಹಂತವನ್ನು ತಲುಪಿದೆ. ಇಸ್ಮಾಯೀಲ್ ಹಾನಿಯೆಹ್ ಹಾಗೂ ಫ‌ಅದ್ ಶುಕ್ರ್ ಅವರ ಹತ್ಯೆಗೆ ಇಸ್ರೇಲಿಗರು ಸಂಭ್ರಮಿಸುತ್ತಿದ್ದಾರೆ. ಆದರೆ ಅವರು ಅಳುವುದು ಬಹಳಷ್ಟಿದೆ ಎಂದು ಹಿಜ್ಬುಲ್ಲಾ ಉಚ್ಚ ನಾಯಕ...

ಲೆಬನಾನ್ ತ್ಯಜಿಸುವಂತೆ ಭಾರತೀಯ ಪ್ರಜೆಗಳಿಗೆ ಭಾರತೀಯ ರಾಯಭಾರಿ ಕಚೇರಿ ಸಲಹೆ

ನವದೆಹಲಿ: ಲೆಬನಾನ್ ತ್ಯಜಿಸುವಂತೆ ಭಾರತೀಯ ಪ್ರಜೆಗಳಿಗೆ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಸಲಹೆ ನೀಡಿದೆ. ಲೆಬನಾನ್‌ನಲ್ಲಿ ಉಳಿದಿರುವವರು ಎಚ್ಚರಿಕೆ ವಹಿಸುವಂತೆಯೂ, ತಮ್ಮ ಸಂಚಾರವನ್ನು ನಿರ್ಬಂಧಿಸುವಂತೆಯೂ, ತನ್ನ ಸಂಪರ್ಕದಲ್ಲಿ ಇರುವಂತೆಯೂ ಭಾರತೀಯ ರಾಯಭಾರಿ ಕಚೇರಿ ಸೂಚಿಸಿದೆ. ಬೈರೂತ್...

ಸುಡಾನ್: ಮಿಲಿಟರಿ ಪದವಿ ಪ್ರದಾನ ಕಾರ್ಯಕ್ರಮದ ಮೇಲೆ ನಡೆದ ದಾಳಿಯಲ್ಲಿ ಐದು ಮಂದಿ ಮೃತ

ಖಾರ್ಟಮ್ : ಮಿಲಿಟರಿ ಪದವಿ ಪ್ರದಾನ ಸಮಾರಂಭದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಸುಡಾನ್‍ನ ಮಿಲಿಟರಿ ಹೇಳಿದೆ. ತನ್ನ ಉನ್ನತ ಕಮಾಂಡರ್ ಜ| ಅಬ್ದುಲ್ ಫತಾಹ್ ಬುರ್ಹಾನ್...

ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆ

ಕೈರೊ: ಇರಾನ್‌ ನ ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗಾಜಾ ಗುಂಪಿನ ಹೇಳಿಕೆಯ ಪ್ರಕಾರ, ಅವರ ಸಾವಿಗೆ ಇಸ್ರೇಲ್ ಅನ್ನು ದೂಷಿಸಲಾಗಿದೆ. ಅಕ್ಟೋಬರ್ 7ರ...

ಸಾರಿಗೆ ಕೆಲಸಕ್ಕೆಂದು ರಷ್ಯಾಗೆ ತೆರಳಿದ್ದ ಭಾರತೀಯ ಯುವಕ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸಾವು

ಮಾಸ್ಕೊ: ಜ.13 ರಂದು ಏಜೆಂಟ್‌ ಮೂಲಕ ಸಾರಿಗೆ ಕೆಲಸಕ್ಕೆಂದು ರಷ್ಯಾಗೆ ತೆರಳಿದ್ದ ಹ‌ರ್ಯಾಣದ ಯುವಕ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸಾವಗೀಡಾಗಿದ್ದಾರೆ. ಹರಿರ್ಯಾಣದ ಖೈತಾಲ್ ಜಿಲ್ಲೆಯ 22 ವರ್ಷದ ರವಿ ಮೌನ್‌ ಉಕ್ರೇನ್ ವಿರುದ್ಧ ಯುದ್ಧದಲ್ಲಿ...

ಪಾಕಿಸ್ತಾನ: ಪ್ರತಿಭಟನಕಾರರು ಭದ್ರತಾ ಪಡೆಗಳೊಂದಿಗೆ ನಡೆಸಿದ ಘರ್ಷಣೆಯಲ್ಲಿ ಮೂವರು ಮೃತ

ಪೇಷಾವರ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತದಲ್ಲಿ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದು, ಈ ಘರ್ಷಣೆಯಲ್ಲಿ ಕನಿಷ್ಠ 3 ಮಂದಿ ಮೃತಪಟ್ಟಿದ್ದಾರೆ. ಸುಮಾರು 29 ಮಂದಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನ ಪ್ರಾಂತದ ಜನರ ಹಕ್ಕುಗಳಿಗಾಗಿ ಮತ್ತು ಪ್ರಾಂತದಲ್ಲಿನ...

ಒಲಿಂಪಿಕ್ಸ್‌ನಲ್ಲಿ ಸೋಲಿನೊಂದಿಗೆ ಟೆನಿಸ್‌ಗೆ ವಿದಾಯ ಘೋಷಿಸಿದ ರವಿ ಬೋಪಣ್ಣ

ಪ್ಯಾರಿಸ್‌: ರವಿವಾರ ರಾತ್ರಿ ಪ್ಯಾರಿಸ್‌ ಒಲಿಂಪಿಕ್ಸ್‌ನ್ನಲ್ಲಿ ಸೋತ ಬಳಿಕ ಕನ್ನಡಿಗ ರೋಹನ್‌ ಬೋಪಣ್ಣ ತಮ್ಮ 22 ವರ್ಷಗಳ ಟೆನಿಸ್‌ ಬದುಕಿಗೆ ವಿದಾಯ ಹೇಳಿದ್ದಾರೆ. ಭಾರತದ ಜೋಡಿ ರೋಹನ್‌ ಬೋಪಣ್ಣ-ಎನ್‌. ಶ್ರೀರಾಮ್‌ ಬಾಲಾಜಿ ರವಿವಾರ ರಾತ್ರಿ...
Join Whatsapp