ವಿದೇಶ
ಟಾಪ್ ಸುದ್ದಿಗಳು
ತೈವಾನ್’ನಲ್ಲಿ 6.1 ತೀವ್ರತೆಯ ಭೂಕಂಪ
ತೈಪೆ: ತೈವಾನ್ ನ ಪೂರ್ವ ಕರಾವಳಿಯಲ್ಲಿ ಶುಕ್ರವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ (ಯುಎಸ್ ಜಿಎಸ್) ತಿಳಿಸಿದೆ.
ಆದರೆ ಭೂಕಂಪದಿಂದ ದೊಡ್ಡ ಹಾನಿ...
ಟಾಪ್ ಸುದ್ದಿಗಳು
ಶೇಖ್ ಹಸೀನಾ ಬೆಂಬಲಿಗರ ಮೇಲೆ ದಾಳಿ ನಡೆಸಿ, ವಶದಲ್ಲಿರಿಸಿಕೊಂಡ ಸಶಸ್ತ್ರ ವಿದ್ಯಾರ್ಥಿಗಳ ಗುಂಪು
ಢಾಕಾ: ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜೀಬುರ್ ರೆಹಮಾನ್ ಅವರ ಹತ್ಯೆಯ ದಿನವಾದ ಆಗಸ್ಟ್ 15 ರಂದು ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಶೇಕ್ ಹಸೀನಾ ಅವರ ಬೆಂಬಲಿಗರ ಮೇಲೆ ಸಶಸ್ತ್ರ ವಿದ್ಯಾರ್ಥಿಗಳ ಗುಂಪು ದಾಳಿ...
ಟಾಪ್ ಸುದ್ದಿಗಳು
ದೋಹಾ: ಗಾಝಾ ಕದನ ವಿರಾಮ ಮಾತುಕತೆ ಆರಂಭ: ಇಸ್ರೇಲ್, ಅಮೆರಿಕ, ಈಜಿಪ್ಟ್ ಭಾಗಿ
ಗಾಝಾ: ಇಲ್ಲಿ ಕದನ ವಿರಾಮ ಒಪ್ಪಂದದ ಕುರಿತ ಹೊಸ ಸುತ್ತಿನ ಮಾತುಕತೆ ಗುರುವಾರ ಮಧ್ಯಾಹ್ನ ಖತರ್ ರಾಜಧಾನಿ ದೋಹದಲ್ಲಿ ಪ್ರಾರಂಭವಾಗಿದೆ. ಮಾತುಕತೆಯಲ್ಲಿ ಖತರ್, ಇಸ್ರೇಲ್, ಅಮೆರಿಕ, ಈಜಿಪ್ಟ್ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು...
ಟಾಪ್ ಸುದ್ದಿಗಳು
ಸೌದಿ ಅರೇಬಿಯಾ: ಬರೋಬ್ಬರಿ 500 ಕೆಜಿ ಕಳೆದುಕೊಂಡ ವ್ಯಕ್ತಿ..!
ದೇಹದ ತೂಕ ಕಡಿಮೆ ಮಾಡಲು ಆತ ಮಾಡಿದ್ದೇನು..?
ಸೌದಿ ಅರೇಬಿಯಾ: ವಿಶ್ವದ ಅತಿ ತೂಕ ಹೊಂದಿರುವ ವ್ಯಕ್ತಿ ಎಂದು ಕರೆಸಿಕೊಂಡ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಸೌದಿ ಅರೇಬಿಯಾದ ಮಾಜಿ ದೊರೆ ಅಬ್ದುಲ್ಲಾ ಅವರ...
ಟಾಪ್ ಸುದ್ದಿಗಳು
ಹಮಾಸ್ ಜತೆ ಚರ್ಚೆಗೆ ಪ್ರತಿನಿಧಿ ರವಾನಿಸುತ್ತೇವೆ: ಅಮೆರಿಕ
ಅಮೆರಿಕ ಮನವಿ ನೀಡಿದ ತಕ್ಷಣ ಇಸ್ರೇಲ್ ಒಪ್ಪಿಕೊಳ್ಳುವುದಿಲ್ಲ: ಪ್ಯಾಲೆಸ್ತೀನ್
ವಿಶ್ವಸಂಸ್ಥೆ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಶಮನಕ್ಕೆ ಅಮೆರಿಕ ಪ್ರಯತ್ನ ಮುಂದುವರಿಸಿದ್ದು, ಕದನ ವಿರಾಮ ಒಪ್ಪಂದದ ಬಗ್ಗೆ ಹಮಾಸ್ ಜತೆ ಚರ್ಚೆಗೆ ಅಮೆರಿಕ ಪ್ರತಿನಿಧಿಯನ್ನು ರವಾನಿಸಲಿದೆ ಎಂದು...
ಟಾಪ್ ಸುದ್ದಿಗಳು
ಇಸ್ರೇಲ್ ದಾಳಿ: ನವಜಾತ ಶಿಶುಗಳು ಸೇರಿ ಇಡೀ ಕುಟುಂಬ ನಾಶವಾದ ಹೃದಯವಿದ್ರಾವಕ ಘಟನೆ
ಗಾಝಾ: ಇಲ್ಲಿ ಇಸ್ರೇಲ್ ಅಮಾನವೀಯ ದಾಳಿ ಮುಂದುವರೆಸುತ್ತಿದ್ದು, ಪ್ರತಿದಿನ ಸಾವು ನೋವು ಸಂಭವಿಸುತ್ತಲೇ ಇದೆ. ಗಾಝಾದಲ್ಲಿ ಇಸ್ರೇಲ್ ನಡೆಸಿದ ಬಾಂಬ್ ದಾಳಿಗೆ ನವಜಾತ ಶುಶುಗಳು ಸೇರಿ ಇಡೀ ಕುಟುಂಬ ಮರಣಿಸಿದೆ. ತನಗೆ ಅವಳಿ...
ಟಾಪ್ ಸುದ್ದಿಗಳು
ವಿನೇಶ್ ಫೋಗಟ್ ಬೆಳ್ಳಿ ಪದಕದ ಕನಸು ಭಗ್ನ: ಅರ್ಜಿ ವಜಾಗೊಳಿದ ಸಿಎಎಸ್
ಒಲಿಂಪಿಕ್ಸ್ ಫೈನಲ್ಸ್‌ನಿಂದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡಿದ್ದರು. ಬೆಳ್ಳಿ ಪದಕಕ್ಕೆ ಪರಿಗಣಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ ವಜಾಗೊಳಿಸಿದೆ.
ಅನರ್ಹತೆ ಪ್ರಶ್ನಿಸಿ, ಬೆಳ್ಳಿ ಪದಕಕ್ಕೆ ಪರಿಗಣಿಸುವಂತೆ ಕೋರಿ...
ಟಾಪ್ ಸುದ್ದಿಗಳು
ಮಂಗಳೂರಿನ ಯುವಕ ಅಬುಧಾಬಿಯಲ್ಲಿ ಕಟ್ಟಡದಿಂದ ಬಿದ್ದು ಮೃತ್ಯು
ಮಂಗಳೂರು: ಕೊಣಾಜೆ ಗ್ರಾಮದ ನಡುಪದವಿನ ಯುವಕನೋರ್ವ ಅಬುಧಾಬಿಯಲ್ಲಿ ಮೃತಪಟ್ಟಿದ್ದಾರೆ.
ಉಮ್ಮರ್ ಎಂಬವರ ಪುತ್ರ ನೌಫಲ್(25) ಮೃತ ಯುವಕ.
ಅಬುಧಾಬಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಉದ್ಯೋಗದಲ್ಲಿದ್ದ ನೌಫಲ್ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.