ವಿದೇಶ

ಶೇಖ್ ಹಸೀನಾರನ್ನು ಬಾಂಗ್ಲಾಕ್ಕೆ ಹಸ್ತಾಂತರಿಸಿ: ಖಾಲಿದಾ ಝಿಯಾ ಪಾರ್ಟಿ ಕರೆ

ಢಾಕಾ: ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತ ಬಾಂಗ್ಲಾದೇಶಕ್ಕೆ ಹಸ್ತಾಂತರಿಸಬೇಕು ಎಂದು ಅಲ್ಲಿನ ಮಾಜಿ ಪಿಎಂ ಖಾಲಿದಾ ಝಿಯಾ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ)...

ಜೈಲಿನಿಂದಲೇ ಆಕ್ಸ್ ಫರ್ಡ್ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ ಇಮ್ರಾನ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಬ್ರಿಟನ್ ನ ಪ್ರತಿಷ್ಠಿತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕುಲಪತಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಕಳೆದ ಒಂದು ವರ್ಷದಿಂದ...

ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ತಮ್ಮ ತಂದೆಯ ಸಹಿ ನಕಲು ಮಾಡಿದ್ದರು: ಮಾಜಿ ಅಧಿಕಾರಿ

ರಿಯಾದ್ : ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ತಮ್ಮ ತಂದೆಯ ಸಹಿಯನ್ನು ನಕಲು ಮಾಡಿದ್ದಾರೆ ಎಂದು ಸೌದಿ ಅರೇಬಿಯಾದ ಮಾಜಿ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಯುವರಾಜ ಮುಹಮ್ಮದ್ ಯೆಮನ್‌ನ ಹೌದಿ ಬಂಡುಗೋರರ ವಿರುದ್ಧ ಸುಮಾರು...

ಗಾಝಾದಲ್ಲಿ ಕದನ ವಿರಾಮ ಮಾತುಕತೆ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಇಸ್ರೇಲ್‌ಗೆ ಭೇಟಿ

ಟೆಲ್‍ ಅವೀವ್: ಗಾಝಾದಲ್ಲಿ ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸಲು ಅಮೆರಿಕದ ಪ್ರಯತ್ನ ಮುಂದುವರಿದಿದ್ದು, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ರವಿವಾರ ಇಸ್ರೇಲ್‍ಗೆ ತೆರಳಿದ್ದಾರೆ. 40,000ಕ್ಕೂ ಅಧಿಕ ಪ್ಯಾಲೆಸ್ತೀನೀಯರ ಸಾವಿಗೆ ಕಾರಣವಾಗಿರುವ ಯುದ್ಧವನ್ನು ನಿಲ್ಲಿಸಲು...

ಗಾಝಾದಲ್ಲಿ ಪೋಲಿಯೊ ಪ್ರಕರಣ ಪತ್ತೆ

ಗಾಝಾ: ಯುದ್ಧಪೀಡಿತ ಗಾಝಾದಲ್ಲಿ ಪೋಲಿಯೊ ಪ್ರಕರಣವೊಂದು ವರದಿಯಾಗಿದೆ ಎಂದು ಪ್ಯಾಲೆಸ್ತೀನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 25 ವರ್ಷಗಳಲ್ಲೇ ಮೊದಲ ಬಾರಿಗೆ ಪ್ರಕರಣ ಪತ್ತೆಯಾಗಿದೆ. ಪ್ಯಾಲೆಸ್ತೀನ್‌ನಲ್ಲಿ ಪೋಲಿಯೊ ಹಾವಳಿಯ ಭೀತಿ ಎದುರಿಸುತ್ತಿರುವ 6.40 ಲಕ್ಷಕ್ಕೂ...

ಗಾಝಾ: ಇಸ್ರೇಲ್ ವಾಯುದಾಳಿಗೆ 17 ಪ್ಯಾಲೆಸ್ತೀನಿಯರು ಮೃತ್ಯು

ಗಾಝಾ: ಝವಾಯ್‌ ದಾ ಪಟ್ಟಣದಲ್ಲಿ ಇಸ್ರೇಲ್ ನಡೆಸಿದ ಭೀಕರ ಕ್ಷಿಪಣಿದಾಳಿಯಲ್ಲಿ ಕನಿಷ್ಠ 17 ಮಂದಿ ಸ್ಥಳೀಯರು ಮೃತಪಟ್ಟಿದ್ದಾರೆ. ಶನಿವಾರ ನಸುಕಿನಲ್ಲಿ ಭೀಕರ ದಾಳಿ ನಡೆದಿದ್ದು, ಮೃತರಲ್ಲಿ ಎಂಟು ಮಕ್ಕಳು ಹಾಗೂ ನಾಲ್ವರು ಮಹಿಳೆಯರೆಂದೂ, ಸಾವನ್ನಪ್ಪಿದವರಲ್ಲಿ...

ಅಮೆರಿಕ: ರಾಬರಿ ಮಾಡಿ ಭಾರತ ಮೂಲದ ಅಂಗಡಿ ಮಾಲಕನನ್ನು ಗುಂಡಿಟ್ಟು ಕೊಂದ ಬಾಲಕ!

ವಾಷಿಂಗ್ಟನ್‌: ಅಪ್ರಾಪ್ತ ಯುವಕನೊಬ್ಬ ದಿನಸಿ ಅಂಗಡಿಯಲ್ಲಿ ರಾಬರಿ ಮಾಡಿದ ಬಳಿಕ ಅಂಗಡಿ ಮಾಲಕನನ್ನು ಗುಂಡಿಟ್ಟು ಕೊಂಡ ಘಟನೆ ಅಮೆರಿಕದ ನಾರ್ತ್‌ ಕ್ಯಾರೋಲಿನಾದ ಸ್ಯಾಲಿಸ್ಬರಿಯಲ್ಲಿ ನಡೆದಿದೆ. ಗುಜರಾತ್‌ನ ವಡೋದರ ಮೂಲದ ದಿನಸಿ ಅಂಗಡಿ ಮಾಲೀಕ...

ತೈವಾನ್’ನಲ್ಲಿ 6.1 ತೀವ್ರತೆಯ ಭೂಕಂಪ

ತೈಪೆ: ತೈವಾನ್ ನ ಪೂರ್ವ ಕರಾವಳಿಯಲ್ಲಿ ಶುಕ್ರವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ (ಯುಎಸ್ ಜಿಎಸ್) ತಿಳಿಸಿದೆ. ಆದರೆ ಭೂಕಂಪದಿಂದ ದೊಡ್ಡ ಹಾನಿ...
Join Whatsapp