ವಿದೇಶ

ಗಾಝಾದಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲು ಸಿದ್ಧವಾದ ವಿಶ್ವಸಂಸ್ಥೆ: ಕದನವಿರಾಮಕ್ಕೆ ಆಗ್ರಹ

ವಿಶ್ವಸಂಸ್ಥೆ: ಗಾಝಾದಲ್ಲಿ 10 ತಿಂಗಳ ವಯಸ್ಸಿನ ಮಗುವಿಗೆ ಪೋಲಿಯೊ ದೃಢವಾದ ಹಿನ್ನೆಲೆಯಲ್ಲಿ 6 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲು ಬೇಕಾಗಿ ಗಾಝಾದಲ್ಲಿ ಮಾನವೀಯ ಯುದ್ಧವಿರಾಮಕ್ಕಾಗಿ ವಿಶ್ವಸಂಸ್ಥೆ ಆಗ್ರಹಿಸಿದೆ. ಗಾಝಾ ಪಟ್ಟಿಯಾದ್ಯಂತ ಆಗಸ್ಟ್...

ಯುಎಇ ಮಧ್ಯಸ್ಥಿಕೆಯಲ್ಲಿ ರಷ್ಯ- ಉಕ್ರೇನ್ ನಡುವೆ 230 ಯುದ್ಧಕೈದಿಗಳ ವಿನಿಮಯ ಪ್ರಕ್ರಿಯೆ

ಅಬುಧಾಬಿ: ಯುಎಇ ಮಧ್ಯಸ್ಥಿಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ 230 ಯುದ್ಧಕೈದಿಗಳ ವಿನಿಮಯ ಪ್ರಕ್ರಿಯೆಗೆ ಆರಂಭವಾಗಿದೆ. ಇದು ಉಕ್ರೇನ್ ರಶ್ಯದೊಳಗೆ ನುಗ್ಗಿದ ಬಳಿಕ ನಡೆಯುತ್ತಿರುವ ಮೊದಲ ಕೈದಿಗಳ ವಿನಿಮಯ ಪ್ರಕ್ರಿಯೆಯಾಗಿದೆ ಮತ್ತು ಯುಎಇ ಮಧ್ಯಸ್ಥಿಕೆಯಲ್ಲಿ...

ಶೇಖ್ ಹಸೀನಾ ಭಾರತದಲ್ಲಿರುವ ಕುರಿತು ಬಾಂಗ್ಲಾದೇಶೀಯರಿಗೆ ಕೋಪವಿಲ್ಲ: ಮಾಜಿ ಕ್ಯಾಬಿನೆಟ್ ಸಚಿವ

ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ಇರುವ ಕುರಿತು ಬಾಂಗ್ಲಾದೇಶೀಯರಿಗೆ ಕೋಪವಿಲ್ಲ ಎಂದ ಮಾಜಿ ಕ್ಯಾಬಿನೆಟ್ ಸಚಿವ ಅಬ್ದುಲ್ ಮೊಯೀನ್ ಖಾನ್, ಆದರೆ ಈ ಕುರಿತು ನೋವಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ...

ಗಾಝಾ ಕದನವಿರಾಮ ಒಪ್ಪಂದದ ಆಶಾಕಿರಣ ಗೋಚರಿಸುತ್ತಿದೆ: ಅಮೆರಿಕ

ವಿಶ್ವಸಂಸ್ಥೆ: ಗಾಝಾ ಕದನವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದದ ಆಶಾಕಿರಣ ಗೋಚರಿಸುತ್ತಿದೆ ಎಂದು ವಿಶ್ವಸಂಸ್ಥೆಗೆ ಅಮೆರಿಕದ ಪ್ರತಿನಿಧಿ ಲಿಂಡಾ ಥಾಮಸ್- ಗ್ರೀನ್‍ಫೀಲ್ಡ್ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ. ಅಮೆರಿಕದ ಮುಂದಿರಿಸಿದ ಹೊಸ ಪ್ರಸ್ತಾವವನ್ನು ಇಸ್ರೇಲ್...

ಶೇಖ್ ಹಸೀನಾಗೆ ಮತ್ತಷ್ಟು ಸಂಕಟ: ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು

ಢಾಕಾ: ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಮಧ್ಯಂತರ ಸರ್ಕಾರ ರದ್ದುಗೊಳಿಸಿದೆ. ಶೇಖ್ ಹಸೀನಾ ವಿರುದ್ಧ ಇಲ್ಲಿಯವರೆಗೆ 44 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪಾಸ್ ಪೋರ್ಟ್ ರದ್ದುಪಡಿಸಲು...

ಇಮ್ರಾನ್‍ಖಾನ್ ಪತ್ನಿ ಬುಷ್ರಾ ಬೀಬಿ 2023ರ ಗಲಭೆಗೆ ಸಂಬಂಧಿಸಿದ 12 ಪ್ರಕರಣಗಳಿಂದ ಖುಲಾಸೆ

ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಪತ್ನಿ ಬುಷ್ರಾ ಬೀಬಿಗೆ ಬಿಗ್ ರಿಲೀಫ್ ದೊರೆತಿದ್ದು, ಅವರನ್ನು 2023ರ ಗಲಭೆಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಕಳೆದ...

ಗಾಝಾ ಒಪ್ಪಂದ ಏರ್ಪಡಲು ಇಸ್ರೇಲ್ ಪ್ರಧಾನಿಯ ನಿಲುವೇ ಅಡ್ಡಿ: ಅಮೆರಿಕದ ನಿಯೋಗ

ದೋಹ : ಗಾಝಾ ಒಪ್ಪಂದ ಏರ್ಪಡಲು ಇಸ್ರೇಲ್ ಪ್ರಧಾನಿಯ ನಿಲುವು ನೆರವಾಗುವುದಿಲ್ಲ, ಅಡ್ಡಿಯಾಗಲಿದೆ ಎಂದು ಅಮೆರಿಕದ ನಿಯೋಗ ಹೇಳಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ಅವರ ಹೇಳಿಕೆಗಳಿಗೆ, ನಿಷ್ಠುರ ಮತ್ತು ರಾಜಿಯಾಗದ ನಿಲುವಾಗಿದೆ ಎಂದು ಗಾಝಾದಲ್ಲಿ...

ಕೀನ್ಯಾ : 42 ಮಹಿಳೆಯರ ಕೊಂದು ಕ್ವಾರಿಗೆ ಎಸೆದಿದ್ದ ಕಿಲ್ಲರ್ ಜೈಲಿಂದ ಪರಾರಿ

ಲಂಡನ್: ಕೀನ್ಯಾ ದೇಶವನ್ನಷ್ಟೇ ಅಲ್ಲದೇ ಇಡೀ ಆಫ್ರಿಕಾ ಖಂಡವನ್ನೇ ಬೆಚ್ಚಿ ಬೀಳಿಸಿದ್ದ ನೈರೋಬಿ ಸರಣಿ ಹಂತಕ (ಸೀರಿಯಲ್ ಕಿಲ್ಲರ್) ಜೈಲಿನಿಂದ ಪರಾರಿಯಾಗಿದ್ದಾನೆ. ಆಗಸ್ಟ್ 19ರಂದು ನೈರೋಬಿ ಜೈಲಿನಿಂದ ಸರಣಿ ಹಂತಕ 33 ವರ್ಷದ ಕಾಲಿನ್ಸ್...
Join Whatsapp