ವಿದೇಶ

ಏಶ್ಯನ್ ಚಾಂಪಿಯನ್ಸ್ ಟ್ರೋಫಿ: ಭಾರತ ಹಾಕಿ ತಂಡದಲ್ಲಿ ಕರ್ನಾಟಕದ ಮುಹಮ್ಮದ್‌ ರಾಹೀಲ್‌‌ಗೆ ಸ್ಥಾನ

ನವದೆಹಲಿ: ಏಶ್ಯನ್ ಚಾಂಪಿಯನ್ಸ್ ಟ್ರೋಫಿಗೆ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ 18 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ. ತಂಡದಲ್ಲಿ ಕರ್ನಾಟಕ 28 ವರ್ಷದ ಮುಹಮ್ಮದ್‌ ರಾಹೀಲ್‌ ಮೌಸೀನ್‌ ಸ್ಥಾನ...

ಬಾಂಗ್ಲಾದೇಶ: ಜಮಾಅತೇ ಇಸ್ಲಾಮಿ ಪಕ್ಷ, ಅದರ ವಿದ್ಯಾರ್ಥಿ ಘಟಕದ ನಿಷೇಧ ತೆರವು

ಢಾಕಾ: ಬಾಂಗ್ಲಾದೇಶದ ಜಮಾಅತೇ ಇಸ್ಲಾಮಿ ಪಕ್ಷ ಹಾಗೂ ಅದರ ವಿದ್ಯಾರ್ಥಿ ಘಟಕ ʼಬಾಂಗ್ಲಾದೇಶ್ ಇಸ್ಲಾಮಿ ಛಾತ್ರ ಶಿಬಿರ್' ಮೇಲೆ ಶೇಖ್ ಹಸೀನಾ ಸರಕಾರ ವಿಧಿಸಿದ್ದ ನಿಷೇಧವನ್ನು ಈಗಿನ ಮಧ್ಯಂತರ ಸರಕಾರ ತೆರವುಗೊಳಿಸಿದೆ. ಜಮಾಅತೇ ಇಸ್ಲಾಮಿ...

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ

ನವದೆಹಲಿ: ಸಿಸಿಐ ಕಾರ್ಯದರ್ಶಿ ಜಯ್‌ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಯ್‌ ಶಾ ಅವರಿಗೆ ಐಸಿಸಿ ಮಂಡಳಿಯಿಂದ ಭಾರಿ ಬೆಂಬಲ ಸಿಕ್ಕಿದ್ದು,16ರಲ್ಲಿ 15 ಸದಸ್ಯರು ಜಯ್‌ ಶಾ ಪರವಾಗಿದ್ದರು....

ಇಸ್ರೇಲ್‌ನ ಹೊಸ ಸ್ಥಳಾಂತರ ಆದೇಶದಿಂದ ಗಾಝಾದಲ್ಲಿ ನೆರವು ಕಾರ್ಯಾಚರಣೆಗೆ ಅಡ್ಡಿ: ವಿಶ್ವಸಂಸ್ಥೆ

ವಿಶ್ವಸಂಸ್ಥೆ: ಕೇಂದ್ರ ಗಾಝಾ ಪಟ್ಟಿಯಲ್ಲಿರುವ ದೀರ್ ಅಲ್-ಬಲಾಹ್‌ನ ನಿವಾಸಿಗಳ ಸ್ಥಳಾಂತರಕ್ಕೆ ಇಸ್ರೇಲ್ ನೀಡಿರುವ ಹೊಸ ಆದೇಶವು ಗಾಝಾದಲ್ಲಿ ನೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. ಈ ಪರಿಸ್ಥಿತಿಯಿಂದಾಗಿ ನೆರವು ಕಾರ್ಯಾಚರಣೆ...

ಸುಡಾನ್‌: ಭಾರೀ ಮಳೆಗೆ ಅಣೆಕಟ್ಟು ಕುಸಿದು 30ಕ್ಕಿಂತಲೂ ಹೆಚ್ಚು ಸಾವು

ಖಾರ್ಟೂಮ್: ಸುಡಾನ್‌ನ ಪೂರ್ವದಲ್ಲಿರುವ ಅರ್ಬಾಟ್ ಅಣೆಕಟ್ಟು ಕುಸಿದು 30ಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಹಲವು ಮನೆಗಳು ಜಲಾವೃತಗೊಂಡಿವೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ಹೇಳಿದೆ. ಕೆಂಪು ಸಮುದ್ರದಲ್ಲಿರುವ ಸುಡಾನ್ ಬಂದರಿನ ಉತ್ತರದಲ್ಲಿರುವ ಅಣೆಕಟ್ಟು ರವಿವಾರ...

ಸೌದಿ ಅರೇಬಿಯಾ: ಜಿಪಿಎಸ್ ಸಿಗ್ನಲ್ ಕಳೆದುಕೊಂಡು ಮರುಭೂಮಿಯಲ್ಲಿ ಭಾರತದ ವ್ಯಕ್ತಿ ಮೃತ್ಯು

ಹೈದರಾಬಾದ್: ಸೌದಿ ಅರೇಬಿಯಾದ ರಬ್ ಅಲ್ ಖಲಿ ಮರುಭೂಮಿಯಲ್ಲಿ ತೆಲಂಗಾಣದ 27 ವರ್ಷದ ಯುವಕ ಆಹಾರ ಮತ್ತು ನೀರಿಲ್ಲದೆ ನಿರ್ಜಲೀಕರಣ ಮತ್ತು ಬಳಲಿಕೆಯಿಂದ ಸಾವನ್ನಪ್ಪಿದ್ದಾರೆ. ಟೆಲಿಕಮ್ಯುನಿಕೇಷನ್ ಕಂಪನಿಯಲ್ಲಿ ಮೂರು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ...

ಪಾಕಿಸ್ತಾನ: ಬಸ್ ಹೆದ್ದಾರಿಯಿಂದ ಕಂದರಕ್ಕೆ ಬಿದ್ದು ಕನಿಷ್ಠ 11 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇಂದು ಬಸ್ಸೊಂದು ಹೆದ್ದಾರಿಯಿಂದ ಕಂದರಕ್ಕೆ ಬಿದ್ದಿದ್ದು, ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 70 ಜನರಿದ್ದ ಬಸ್ ಇರಾನ್‌ನಿಂದ ಪಂಜಾಬ್ ಪ್ರಾಂತ್ಯಕ್ಕೆ ಯಾತ್ರಾರ್ಥಿಗಳನ್ನು ವಾಪಸ್ ಕರೆತರುತ್ತಿದ್ದಾಗ ಹಬ್‌ನಲ್ಲಿ...

ಎಸ್​ಸಿಒ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿಯನ್ನು ಆಹ್ವಾನಿಸಿದ ಪಾಕಿಸ್ತಾನ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಕ್ಟೋಬರ್​ನಲ್ಲಿ ಎಸ್​ಸಿಒ ಶೃಂಗಸಭೆ ನಡೆಯಲಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಆಹ್ವಾನಿಸಲಾಗಿದೆ. ಅಕ್ಟೋಬರ್ 15-16 ರಂದು ಯುರೇಷಿಯನ್ ಗುಂಪಿನ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ ನಂತರ ಎರಡನೇ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ...
Join Whatsapp