ವಿದೇಶ
ಟಾಪ್ ಸುದ್ದಿಗಳು
ಪ್ರಸಿದ್ಧ ಸುಲ್ತಾನ್ ಉಮರ್ ಅಲಿ ಸೈಫುದ್ದೀನ್ ಮಸೀದಿಗೆ ಪ್ರಧಾನಿ ಮೋದಿ ಭೇಟಿ
ಬೇಗವಾನ್: 2 ದಿನಗಳ ಬ್ರೂನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಐತಿಹಾಸಿಕ ಸುಲ್ತಾನ್ ಉಮರ್ ಅಲಿ ಸೈಫುದ್ದೀನ್ ಮಸೀದಿಗೆ ಭೇಟಿ ನೀಡಿದ್ದಾರೆ.
ಅವರು ಮಸೀದಿಯಲ್ಲಿ ಸ್ವಲ್ಪ ಸಮಯ ಕಾಲ ಕಳೆದಿದ್ದಾರೆ. ಪ್ರಸ್ತುತ...
ಟಾಪ್ ಸುದ್ದಿಗಳು
ಪೋಲಿಯೊ ಲಸಿಕೆ ಅಭಿಯಾನದ ನಡುವೆ ಗಾಝಾದ ಮೇಲೆ ಇಸ್ರೇಲ್ ದಾಳಿ: 35 ಮಂದಿ ಮೃತ್ಯು
ಗಾಝಾ: ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ನೀಡಲು ಪ್ಯಾಲೆಸ್ತೀನ್‌ನಲ್ಲಿ ಅಭಿಯಾನ ನಡೆಯುತ್ತಿದ್ದು, ಈ ನಡುವೆ ಗಾಜಾದ ಮೇಲೆ ಇಸ್ರೇಲ್ ದಾಳಿ ನಡೆಸಿದೆ.
ಈ ದಾಳಿಯಿಂದಾಗಿ 35 ಮಂದಿ ಸಾವನ್ನಪ್ಪಿದ್ದಾರೆ.
ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ಹಾಕುವ ನಿಟ್ಟಿನಲ್ಲಿ ಮಧ್ಯ...
ಟಾಪ್ ಸುದ್ದಿಗಳು
ಫಿಲಿಪೈನ್ಸ್’ನಲ್ಲಿ ಭಾರೀ ಮಳೆಯಿಂದ ಭೂಕುಸಿತ: 14 ಮಂದಿ ಮೃತ್ಯು
ಮನಿಲಾ: ಫಿಲಿಪೈನ್ಸ್‌ನಲ್ಲಿ ಚಂಡಮಾರುತದ ಪರಿಣಾಮ ಭಾರೀ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂಕುಸಿತದಿಂದಾಗಿ 14 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ದೇಶಾದ್ಯಂತ ವಿಮಾನಗಳ ಹಾರಾಟ ಹಾಗೂ ಹಡಗು ಸಂಚಾರ ಸ್ಥಗಿತಗೊಂಡಿದೆ. ಇದರ ಪರಿಣಾಮ ಸಾವಿರಾರು...
ಟಾಪ್ ಸುದ್ದಿಗಳು
ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ: ಇಬ್ಬರು ಮೃತ
ಬೈರೂತ್: ದಕ್ಷಿಣ ಲೆಬನಾನ್‌ನ ಕರಾವಳಿ ನಗರ ನಖೌರಾದಲ್ಲಿ ಸೋಮವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಕಾರೊಂದನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು.
ಲೆಬನಾನ್‍ನಲ್ಲಿರುವ ವಿಶ್ವಸಂಸ್ಥೆ ಶಾಂತಿಪಾಲನಾ ನಿಯೋಗ(ಯುನಿಫಿಲ್)ದ ಗುತ್ತಿಗೆ ಕೆಲಸಗಾರ ಮತ್ತು ವಿದೇಶದಿಂದ...
ಟಾಪ್ ಸುದ್ದಿಗಳು
ರಷ್ಯಾ: 22 ಜನರಿದ್ದ ಹೆಲಿಕಾಪ್ಟರ್ ನಾಪತ್ತೆ; ರಕ್ಷಣಾ ತಂಡದಿಂದ ಶೋಧ
ಮಾಸ್ಕೋ: ರಷ್ಯಾದಲ್ಲಿ 22 ಜನರಿದ್ದ ಹೆಲಿಕಾಪ್ಟರ್ ರಷ್ಯಾದ ಪೂರ್ವದಲ್ಲಿರುವ ಕಮ್ಚಾಟ್ಕಾ ಪೆನಿನ್ಸುಲಾ ದ್ವೀಪ ಪ್ರದೇಶದಲ್ಲಿ ಕಣ್ಮರೆಯಾಗಿರುವುದಾಗಿ ವರದಿಯಾಗಿದೆ.
ಫೆಡರಲ್ ಏರ್ ಟ್ರಾನ್ಸ್ಪೋರ್ಟ್ ಏಜೆನ್ಸಿಯ ಪ್ರಾಥಮಿಕ ವರದಿಗಳಿಂದ ಹೆಲಿಕಾಪ್ಟರ್ ನಾಪತ್ತೆಯಾಗಿರುವ ವಿಚಾರ ದೃಢಪಡಿಸಲಾಗಿದೆ ಮತ್ತು ಇಂಟರ್...
ಟಾಪ್ ಸುದ್ದಿಗಳು
ಗಾಝಾದಲ್ಲಿ 3 ದಿನ ಯುದ್ಧವಿರಾಮ: ನಾಳೆಯಿಂದ ಪೋಲಿಯೊ ಲಸಿಕೆ ಅಭಿಯಾನ ಆರಂಭ
ಜೆರುಸಲೇಂ: ಗಾಝಾ ಪ್ರದೇಶದ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಲು ಅಲ್ಲಿ ಮೂರು ದಿನಗಳ ಮಾನವೀಯ ವಿರಾಮಕ್ಕೆ ಇಸ್ರೇಲ್ ಸಮ್ಮತಿಸಿದೆ. ಕೇಂದ್ರ ಗಾಝಾದಲ್ಲಿ 3 ಸೆಪ್ಟಂಬರ್ 1ರಿಂದ ಪೋಲಿಯೊ ಲಸಿಕೆ ಅಭಿಯಾನ ಆರಂಭವಾಗಲಿದೆ.
ಈ ಕುರಿತು...
ಟಾಪ್ ಸುದ್ದಿಗಳು
ಉಕ್ರೇನ್‍ನ ಮೇಲಿನ ಯುದ್ಧವನ್ನು ಟೀಕಿಸಿ ಬರೆದಿದ್ದ ರಷ್ಯಾದ ಸುದ್ದಿ ಸಂಪಾದಕರಿಗೆ 8 ವರ್ಷಗಳ ಜೈಲುಶಿಕ್ಷೆ
ಮಾಸ್ಕೋ: ಉಕ್ರೇನ್‍ನ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಟೀಕಿಸಿ ಲೇಖನ ಬರೆದಿದ್ದ ರಶ್ಯದ ಸುದ್ದಿ ಸಂಪಾದಕರೊಬ್ಬರಿಗೆ ಅಲ್ಲಿನ ನ್ಯಾಯಾಲಯ 8 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
'ಲಿಸ್ಟೋಕ್' ಎಂಬ ಸಾಮಾಜಿಕ ಮಾಧ್ಯಮದ ಸುದ್ದಿಸಂಪಾದಕ ಸೈಬೀರಿಯಾದ ಅಲ್ಟಾಯ್...
ಟಾಪ್ ಸುದ್ದಿಗಳು
ಬಾಂಗ್ಲಾದೇಶದ ಟಿವಿ ಆ್ಯಂಕರ್ ಸಾರಾ ರಹನುಮಾ ಮೃತದೇಹ ಕೆರೆಯಲ್ಲಿ ಪತ್ತೆ
ಢಾಕಾ: ಬಾಂಗ್ಲಾದೇಶದ ಪತ್ರಕರ್ತೆ, ಟಿವಿ ಆ್ಯಂಕರ್ ಸಾರಾ ರಹನುಮಾ (33) ಮೃತದೇಹ ಢಾಕಾದ ಹತಿರ್ಜೀಲ್ ಕೆರೆಯಲ್ಲಿ ಪತ್ತೆಯಾಗಿದೆ.
ಸಾರಾ ಬಂಗಾಳಿ ಭಾಷೆಯ ಸುದ್ದಿವಾಹಿನಿಯ ನ್ಯೂಸ್‍ರೂಂ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಾರಾ ಮೃತದೇಹ ಪತ್ತೆಯಾಗುವ...