ವಿದೇಶ

ಕೋವಿಡ್ ಹೊಸ ತಳಿ ಪತ್ತೆ: ಯುಕೆ, ಯುಎಸ್ ಸೇರಿ 27 ದೇಶಗಳಿಗೆ XEC ಆತಂಕ

ವಾಷಿಂಗ್ಟನ್: 2020ರಲ್ಲಿ ಕಾಣಿಸಿಕೊಂಡು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದುಕೊಂಡಿದ್ದ ಕೊರೊನಾ ವೈರಸ್ ಇದೀಗ ಮತ್ತೊಂದು ಹೊಸ ರೂಪ ಪಡೆದುಕೊಂಡಿದೆ. ಎಕ್ಸ್ ಇಸಿ (XEC) ಎಂಬ ಹೆಸರಿನ ಕೋವಿಡ್ ರೂಪಾಂತರ ಯುರೋಪ್ ದೇಶಗಳಲ್ಲಿ ಪತ್ತೆಯಾಗಿದ್ದು,...

ನ್ಯೂಯಾರ್ಕ್: ಸ್ವಾಮಿನಾರಾಯಣ ದೇವಾಲಯದ ಮೇಲೆ ದಾಳಿ

ವಾಷಿಂಗ್ಟನ್: ನ್ಯೂಯಾರ್ಕ್ ನ ಮೆಲ್ವಿಲ್ಲೆಯಲ್ಲಿರುವ BAPS ಸ್ವಾಮಿನಾರಾಯಣ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅಮೆರಿಕ ಶಾಸಕಾಂಗ ನಾಯಕರು, ಸದಸ್ಯರು ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು ಘಟನೆಗೆ ಕಾರಣರಾದವರು ಯಾರು...

ಭೀಕರ ಬರಗಾಲ: 200 ಆನೆಗಳ ಹತ್ಯೆಗೆ ಮುಂದಾದ ಜಿಂಬಾಬ್ವೆ!

ಭೀಕರ ಬರಗಾಲ ಎದುರಿಸುತ್ತಿರುವ ಜಿಂಬಾಬ್ವೆಯಲ್ಲಿ ಜನರಿಗೆ ಆಹಾರ ಒದಗಿಸುವುದು ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅಲ್ಲಿನ ಅಧಿಕಾರಿಗಳೇ ನಿರ್ಧರಿಸಿದ್ದಾರೆ. 1.63 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಜಿಂಬಾಬ್ವೆ ದೇಶದಲ್ಲಿ ಅರ್ಧದಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ....

ಹಿಜ್ಬುಲ್ಲಾ ಸದಸ್ಯರು ಬಳಸುತ್ತಿದ್ದ ಪೇಜರ್‌ಗಳು ದಿಢೀರ್ ಸ್ಫೋಟ: ಕನಿಷ್ಠ 8 ಮೃತ, ಸಾವಿರಾರು ಮಂದಿ ಗಾಯ

ಬೈರೂತ್‌: ಲೆಬನಾನ್‌ನ ಹಿಜ್ಬುಲ್ಲಾ ಹೋರಾಟಗಾರು ಸಂವಹನ ಮಾಡಲು ಬಳಸುತ್ತಿದ್ದ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡು 8 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ. ಸಂವಹನ ಮಾಡಲು ಬಳಸುತ್ತಿದ್ದ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡಿವೆ. ಇಸ್ರೇಲ್...

ಸ್ಥಳಾಂತರಗೊಳ್ಳಲು ದಕ್ಷಿಣ ಲೆಬನಾನ್ ನಿವಾಸಿಗಳಿಗೆ ಆದೇಶಿಸಿದ ಇಸ್ರೇಲ್

ಬೈರೂತ್: ದಕ್ಷಿಣ ಲೆಬನಾನ್ ನಿವಾಸಿಗಳಿಗೆ ತಕ್ಷಣವೇ ಅಲ್ಲಿಂದ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಆದೇಶಿಸಿದ್ದು, ನಿವಾಸಿಗಳು ಸ್ಥಳಾಂತರ ಆರಂಭಿಸಿದ್ದಾರೆ. ಲೆಬನಾನ್ ಗಡಿಭಾಗದ ಗ್ರಾಮದಲ್ಲಿ ರವಿವಾರ ಸ್ಥಳಾಂತರಗೊಳ್ಳುವಂತೆ ಆದೇಶಿಸಿ ಕರಪತ್ರಗಳನ್ನು ಇಸ್ರೇಲ್ ಡ್ರೋನ್‌ಗಳ ಮೂಲಕ ಬೀಳಿಸಿದೆ ಎಂದು ಲೆಬನಾನ್...

ಬಾಂಗ್ಲಾದೇಶಕ್ಕೆ ರಾಜಕೀಯ, ಆರ್ಥಿಕ ಸಹಕಾರದ ಭರವಸೆ ನೀಡಿದ ಅಮೆರಿಕಾ

ಢಾಕಾ: ಬಾಂಗ್ಲಾ ದೇಶದ ನಾಗರಿಕರಿಗೆ ಸಮಾನ ಮತ್ತು ಉತ್ತಮ ಭವಿಷ್ಯವನ್ನು ರೂಪಿಸಲು ಅಗತ್ಯವಿರುವ ಆರ್ಥಿಕ ಮತ್ತು ರಾಜಕೀಯ ಸಹಕಾರವನ್ನು ತಾನು ನೀಡುತ್ತೇನೆಂದು ಅಮೆರಿಕಾ ಮಧ್ಯಂತರ ಸರ್ಕಾರಕ್ಕೆ ಭರವಸೆಯನ್ನು ನೀಡಿದೆ. ಪ್ರಮುಖ ಸುಧಾರಣೆಗಳ ಜಾರಿಗೆ ನೆರವು...

ಅಮೆರಿಕ ಚುನಾವಣೆಯಲ್ಲಿ ಬಾಹ್ಯಾಕಾಶದಿಂದಲೇ ಮತ ಚಲಾಯಿಸಲಿದ್ದಾರೆ ಸುನೀತಾ ವಿಲಿಯಮ್ಸ್..!

ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ ಮೋರ್ ಅವರು ಭೂಮಿಗೆ ಮರಳುವುದು ತಡವಾಗಲಿದ್ದು, 2025ರ ಫೆಬ್ರವರಿ ಅಂತ್ಯದ ವೇಳೆಗೆ ಅವರು ಹಿಂದಿರುಗಲಿದ್ದಾರೆ ಎಂದು ಈಗಾಗಲೇ ‘ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’(ನಾಸಾ) ಸ್ಪಷ್ಟಪಡಿಸಿದೆ. ಇದರಿಂದ ಇವರಿಬ್ಬರು...

ಚೀನಾದಲ್ಲಿ ಜನಸಂಖ್ಯೆ ಇಳಿಕೆ, ನಿವೃತ್ತಿ ವಯಸ್ಸು ಏರಿಕೆ; ಯುವ ಉದ್ಯೋಗಿಗಳಿಂದ ತೀವ್ರ ವಿರೋಧ

ಬೀಜಿಂಗ್: ಚೀನಾದಲ್ಲಿ ಜನಸಂಖ್ಯೆ ಜೊತೆ ಉದ್ಯೋಗಿಗಳ ಸಂಖ್ಯೆಯೂ ಇಳಿಕೆಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಚೀನಾ ಸರ್ಕಾರ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ನಿರ್ಧರಿಸಿದೆ.ಚೀನಾ ಸರ್ಕಾರ 2025 ರಿಂದ ದೇಶದಲ್ಲಿನ ನಿವೃತ್ತಿಯ ವಯಸ್ಸನ್ನು ಇನ್ನೂ...
Join Whatsapp