ವಿದೇಶ

ಇರಾನ್-ಇಸ್ರೇಲ್ ಸಂಘರ್ಷ: ಷೇರುಪೇಟೆ ತಲ್ಲಣ

►ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಕೆ ಟೆಲ್ ಅವೀವ್: ಇರಾನ್-ಇಸ್ರೇಲ್ ಯುದ್ಧವು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಇರಾನ್ ದಾಳಿ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲದ ಬೆಲೆ ಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮಧ್ಯಪ್ರಾಚ್ಯದ ಸಂಘರ್ಷವು...

ಗಾಝಾ | ಇಸ್ರೇಲ್ ದಾಳಿಗೆ 51 ಮಂದಿ ಮೃತ್ಯು

ಗಾಝಾ: ಇಲ್ಲಿನ ಖಾನ್ ಯೂನಿಸ್ ನಗರದಲ್ಲಿ ಇಸ್ರೇಲ್ ದಾಳಿ ಮುಂದುವರಿಸಿದ್ದು, ಮಹಿಳೆಯರು ಮತ್ತು ಮಕ್ಕಳ ಸಹಿತ ಕನಿಷ್ಠ 51 ಮಂದಿ ಮೃತಪಟ್ಟಿದ್ದು 82 ಮಂದಿ ಗಾಯಗೊಂಡಿರುವುದಾಗಿ ಫೆಲೆಸ್ತೀನ್ ನ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. 22 ತಿಂಗಳ...

ಲೆಬನಾನ್ ಕಾರ್ಯಾಚರಣೆ: 14 ಇಸ್ರೇಲಿಗರನ್ನು ಹೊಡೆದುರುಳಿಸಿದ ಹಿಝ್ಬುಲ್ಲಾ

ಇಸ್ರೇಲ್-ಲೆಬನಾನ್ ಸಂಘರ್ಷದಲ್ಲಿ, ಕನಿಷ್ಠ 14 ಇಸ್ರೇಲಿ ಸೈನಿಕರು ಲೆಬನಾನಿನ ಭೂಪ್ರದೇಶಕ್ಕೆ ನುಸುಳಲು ಪ್ರಯತ್ನಿಸುತ್ತಿರುವಾಗ ಕೊಲ್ಲಲ್ಪಟ್ಟರು ಎಂದು ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ವರದಿಯಾಗಿವೆ. ಅಲ್-ಅಡೈಸ್ಸೆಹ್ ಮತ್ತು ಮರೂನ್ ಅಲ್-ರಾಸ್‌ನಲ್ಲಿ ನೆಲದ ಕಾರ್ಯಾಚರಣೆಗಳ ಭಾಗವಾಗಿ ಸಾವುನೋವುಗಳು ಸಂಭವಿಸಿವೆ. ಲೆಬನಾನಿನ ಪ್ರತಿರೋಧ...

ಇಸ್ರೇಲ್ ಜೊತೆಗಿನ ಸಂಘರ್ಷದಲ್ಲಿ ಮಧ್ಯ ಬರಬೇಡಿ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ..!

ಟೆಹರಾನ್: ಇಸ್ರೇಲ್ ಜೊತೆಗಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕಕ್ಕೆ ಇರಾನ್ ಎಚ್ಚರಿಕೆ ನೀಡಿದೆ. ದಾಳಿ ವಿಚಾರದಿಂದ ಸಂಪೂರ್ಣವಾಗಿ ಹಿಂದೆ ಸರಿಯುವಂತೆ, ಇಸ್ರೇಲ್ ನಮ್ಮ ನಡುವಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದೇವೆ ಎಂದು ಇರಾನ್ ವಿದೇಶಾಂಗ...

ಇಸ್ರೇಲ್‌ ಮೇಲೆ ಮೊದಲ ಬಾರಿಗೆ ಹೈಪರ್‌ ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ ಇರಾನ್‌

ಟೆಹರಾನ್‌: ಇಸ್ರೇಲ್‌ ಮೇಲೆ ಇರಾನ್‌ ಇದೇ ಮೊದಲ ಬಾರಿಗೆ ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿ ದಾಳಿ ನಡೆಸಿದೆ. ಇಸ್ರೇಲ್‌ ಮೇಲೆ ನಾವು ಹೈಪರ್‌ ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ್ದೇವೆ ಎಂದು IRGC ತಿಳಿಸಿದೆ. ಇಸ್ರೇಲಿನ ಐರನ್‌ಡೋಮ್‌ ತಪ್ಪಿಸಲು ಫತಾಹ್...

ಇಸ್ರೇಲ್ ನಿಂದ ಪ್ರತಿಕಾರದ ಪ್ರತಿಜ್ಞೆ: ‘ವಿನಾಶʼ ಗ್ಯಾರಂಟಿ ಎಂದ ಇರಾನ್

ಟೆಹ್ರಾನ್: ಇಸ್ರೇಲ್ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಕ್ಷಿಪಣಿ ದಾಳಿಗಳಿಗೆ ಪ್ರತಿಕಾರ ನೀಡುವುದಾಗಿ ಹೇಳಿದ ಬೆಂಜಮಿನ್ ನೆತನ್ಯಾಹುಗೆ ಇರಾನ್ ನ ರೆವಲ್ಯೂಷನರಿ ಗಾರ್ಡ್ ವಿನಾಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಟೆಲ್ ಅವೀವ್ ಬಳಿ...

ಮಧ್ಯೆ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಿದ ಹಿಝ್ಬುಲ್ಲಾ

ಲೆಬನಾನ್ ನಿಂದ ಬುಧವಾರ ಬೆಳಿಗ್ಗೆ ಮಧ್ಯೆ ಇಸ್ರೇಲ್ ನತ್ತ ರಾಕೆಟ್ ಉಡಾಯಿಸಲಾಗಿದೆ ಎಂದು IDF ತಿಳಿಸಿದೆ. ಪರಿಸ್ಥಿತಿಯ ಪ್ರೋಟೋಕಾಲ್ ನಿಂದಾಗಿ, ಯಾವುದೇ ಸೈರನ್ ಗಳನ್ನು ಸದ್ದು ಮಾಡಿಲ್ಲ ಎಂದು IDF ಹೇಳಿದೆ. ರಾಕೆಟ್ ದಾಳಿಯ...

ಅಮೆರಿಕದಲ್ಲಿ ಚಂಡಮಾರುತ: ಮೃತರ ಸಂಖ್ಯೆ 150ಕ್ಕೆ ಏರಿಕೆ

ವಾಷಿಂಗ್ಟನ್: ಆಗ್ನೇಯ ಅಮೆರಿಕದಲ್ಲಿ ವ್ಯಾಪಕ ನಾಶ-ನಷ್ಟಕ್ಕೆ ಕಾರಣವಾಗಿರುವ ಹೆಲೆನ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 150ಕ್ಕೆ ಏರಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉತ್ತರ ಕರೋಲಿನಾ, ದಕ್ಷಿಣ ಕರೋಲಿನಾ, ಜಾರ್ಜಿಯಾ,...
Join Whatsapp