ಕರಾವಳಿ
ಟಾಪ್ ಸುದ್ದಿಗಳು
ಹೆಣ್ಣು ಮಕ್ಕಳ ರಕ್ಷಣೆ, ಅತ್ಯಾಚಾರಿಗಳಿಗೆ ಮರಣದಂಡನೆ ಬೇಡಿಕೆ: ಮಂಗಳೂರು- ದೆಹಲಿ ಪಾದಯಾತ್ರೆ
ಮಂಗಳೂರು: ಹೆಣ್ಣು ಮಕ್ಕಳ ರಕ್ಷಣೆ / ಭದ್ರತೆ ಹಾಗೂ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ಬೇಡಿಕೆ ಇಟ್ಟು ಮಂಗಳೂರಿನಿಂದ ದೆಹಲಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಪ್ರವೀಣ್ ಮಂಗಳೂರು, ಮೂಸ ಶರೀಫ್ ರವರ ನಾಯಕತ್ವದಲ್ಲಿ ಭೇಟಿ ಬಚಾವೋ...
ಟಾಪ್ ಸುದ್ದಿಗಳು
ಮಾರುಕಟ್ಟೆಗೆ ಲಗ್ಗೆ ಇಟ್ಟ ‘COCO NEXT’ ಪರಿಶುದ್ಧ ತೆಂಗಿನ ಎಣ್ಣೆ
ಮಂಗಳೂರು: COCO NEXT ಪರಿಶುದ್ಧ ತೆಂಗಿನ ಎಣ್ಣೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
COCO NEXT ಗುಣಮಟ್ಟದ ಪರಿಶುದ್ಧ ತೆಂಗಿನಎಣ್ಣೆಯನ್ನು ಗ್ರಾಹಕರಿಗೆ ಒದಗಿಸುತ್ತಿದ್ದು, ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ತೆಂಗಿನ ಎಣ್ಣೆಯನ್ನು ಭಾರತದಲ್ಲಿ ತಲೆ ಮಾರುಗಳಿಂದ ಬಳಸಲಾಗುತ್ತಿದೆ. ತಮಿಳುನಾಡು ಮತ್ತು...
ಕರಾವಳಿ
ಕರಾವಳಿ ಸೇರಿ ರಾಜ್ಯದ 14 ಜಿಲ್ಲೆಗಳಲ್ಲಿ ಭಾರೀ ಗುಡುಗು, ಮಳೆ ಸಾಧ್ಯತೆ
ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಕೊಂಚ ಕೂಡ ಬಿಡುವು ಕೊಡದೆ ಮಳೆಯಾಗುತ್ತಿದೆ. ನವೆಂಬರ್ 9ರ ತನಕ ಭಾರೀ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ರಾಯಚೂರು,...
ಟಾಪ್ ಸುದ್ದಿಗಳು
ಬಂಟ್ವಾಳ: ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ; ಯುವಕ ಮೃತ್ಯು, ಓರ್ವ ಗಂಭೀರ
ಬಂಟ್ವಾಳ: ಖಾಸಗಿ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ಕಡೆಗೋಳಿ ಎಂಬಲ್ಲಿ ನಡೆದಿದೆ.
ಬೈಕ್ ನಲ್ಲಿದ್ದ ಇನ್ನೋರ್ವ ಯುವಕ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ...
ಟಾಪ್ ಸುದ್ದಿಗಳು
ಶಕೀಲ್ ಅವರು ಸಾಮಾಜಿಕ ಬದಲಾವಣೆ ಬಯಸಿದ್ದರು: ಇಲ್ಯಾಸ್ ತುಂಬೆ
ಉಳ್ಳಾಲ: ಎಸ್ಡಿಪಿಐ ತಲಪಾಡಿ ಗ್ರಾಮಸಮಿತಿ ಕಾರ್ಯದರ್ಶಿ ಮರ್ಹೂಮ್ ಶಕೀಲ್ ಕೇಸಿರೋಡ್ ಅವರು ಸಾಮಾಜಿಕ ಬದಲಾವಣೆಯನ್ನು ಬಯಸಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.
ಸೋಷಿಯಲ್ ಡೆಮಾಕ್ರಟಿಕ್...
ಟಾಪ್ ಸುದ್ದಿಗಳು
ಶಕೀಲ್ ಅವರ ನಿಸ್ವಾರ್ಥ ಸೇವೆ ಮಾದರಿಯಾಗಬೇಕು: ರಿಯಾಝ್ ಫರಂಗಿಪೇಟೆ
ತಲಪಾಡಿ ಗ್ರಾಮ ಸಮಿತಿ ವತಿಯಿಂದ ಅನುಸ್ಮರಣೆ ಕಾರ್ಯಕ್ರಮ
ಉಳ್ಳಾಲ: ಇತ್ತೀಚಿಗೆ ನಮ್ಮನ್ನಗಲಿದ ಎಸ್ಡಿಪಿಐ ತಲಪಾಡಿ ಗ್ರಾಮಸಮಿತಿ ಕಾರ್ಯದರ್ಶಿ ಮರ್ಹೂಮ್ ಶಕೀಲ್ ಕೇಸಿರೋಡ್ ಅವರ ನಿಸ್ವಾರ್ಥ ಸೇವೆ ನಮಗೆಲ್ಲರಿಗೂ ಮಾದರೀಯಾಗಬೇಕು ಎಂದು ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್...
ಕರಾವಳಿ
MMYC ಬೆಂಗಳೂರು ವತಿಯಿಂದ ನಡೆದ ಕುರ್ ಆನ್ ಪಾರಾಯಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ
ಬೆಂಗಳೂರು: MMYC ಬೆಂಗಳೂರು ವತಿಯಿಂದ ಕಳೆದ ತಿಂಗಳು ನಡೆದ ಕುರ್ ಆನ್ ಪಾರಾಯಣ ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ಪ್ರಸಂಶ ಪತ್ರ ವಿತರಣೆ ಕಾರ್ಯಕ್ರಮವು ಬೆಂಗಳೂರು ಬ್ಯಾರಿ ಭವನ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು MMYC...
ಟಾಪ್ ಸುದ್ದಿಗಳು
ಮಂಗಳೂರು | ಚುನಾವಣೆ ಸಂದರ್ಭದಲ್ಲಿ ಕಣ್ಣೀರು ಹಾಕುವ ಕುಮಾರಸ್ವಾಮಿ, ಜನ ಕಣ್ಣೀರು ಹಾಕುವಾಗ ಎಲ್ಲಿಗೆ ಹೋಗಿದ್ದರು: ಡಿಕೆಶಿ
ಮಂಗಳೂರು: ಕುಮಾರಸ್ವಾಮಿ ಅವರಿಗೆ ಕಣ್ಣೀರು ಬರುವುದು ಚುನಾವಣೆ ಇದ್ದಾಗ ಮಾತ್ರ. ಚನ್ನಪಟ್ಟಣದ ಜನರು ಕಣ್ಣೀರು ಹಾಕಿದಾಗ ಅವರು ಎಲ್ಲಿಗೆ ಹೋಗಿದ್ದರು?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ...