ಕರಾವಳಿ
ಟಾಪ್ ಸುದ್ದಿಗಳು
ಸುಳ್ಯ: ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದು ಮೂವರಿಗೆ ಗಾಯ
ಸುಳ್ಯ: ಅರಂತೋಡು ಸಮೀಪದ ಅರಮನೆಯ ಶಿಥಿಲಗೊಂಡ ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದ ಪರಿಣಾಮ ಮೂವರು ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಕುಸುಮಾಧರ ಉಳುವಾರು, ಚಂದ್ರಶೇಖರ ಕೊಂಪುಳಿ ಮತ್ತು ತೇಜಕುಮಾರ್ ಗಾಯಾಳುಗಳು.
ರಾತ್ರಿ ಮರ್ಕಂಜದಲ್ಲಿ...
ಟಾಪ್ ಸುದ್ದಿಗಳು
ಮುಮ್ತಾಝ್ ಅಲಿ ಕೇಸ್: ಆರೋಪಿಗಳ ಸ್ಥಳ ಮಹಜರು
ಸ್ಥಳೀಯರನ್ನು ತಡೆದು, ಪರಿಸ್ಥಿತಿ ಹತೋಟಿಗೆ ತಂದ ಪೊಲೀಸರು
ಸುರತ್ಕಲ್: ಉದ್ಯಮಿ ಮುಮ್ತಾಝ್ ಅಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸತ್ತಾರ್ ಮನೆಯಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆದಿದೆ.
ಪ್ರಮುಖ ಆರೋಪಿ ಸತ್ತಾರ್, ಶಾಫಿ ನಂದಾವರ ಮತ್ತು...
ಟಾಪ್ ಸುದ್ದಿಗಳು
ಬೆಳ್ಳಾರೆ: ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ವಿರುದ್ಧ ದೂರು ದಾಖಲು
ಮಂಗಳೂರು: ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಡಿಯೋ ವೈರಲ್ ಬೆನ್ನಲ್ಲೇ ಹಿಂದು ಜಾಗರಣ ವೇದಿಕೆ ಬೆಳ್ಳಾರೆ ಪೊಲೀಸ್ ಠಾಣೆ...
ಕರಾವಳಿ
ಮಂಗಳೂರು: ಟೆಕ್ನಿಕ್ ಟೆಕ್ನಾಲಜಿ ಮಳಿಗೆ ಶುಭಾರಂಭ
ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್‌ನ ನೆಲ್ಲಿಕಾಯಿ ರಸ್ತೆಯಲ್ಲಿರುವ ಅಲ್ ರಹಬಾ ಪ್ಲಾಝಾದಲ್ಲಿ ಟೆಕ್ನಿಕ್ ಟೆಕ್ನಾಲಜಿ ಮಳಿಗೆ ಇಂದು ಶುಭಾರಂಭಗೊಂಡಿತು.
ಸಾಫಿಯಾ ಅಬ್ದುಲ್ ಅವರು ಉದ್ಘಾಟನೆ ಮಾಡಿದರು.ಜೆಜೆ ಪಂಪ್ಸ್ ಮಾರ್ಕೆಟಿಂಗ್ ಮ್ಯಾನೇಜರ್ ಪಲನಿಸ್ವಾಮಿಜಾಫರ್ ಸಾಧಿಕ್ ಫೈಝಿ...
ಟಾಪ್ ಸುದ್ದಿಗಳು
ನ್ಯಾಯಯುತ ತೆರಿಗೆ ಪಾಲಿಗಾಗಿ ಹಣಕಾಸಿನ ಸ್ವಾತಂತ್ರ ಸಂಗ್ರಾಮ ನಡೆಯಬೇಕು : ಯು.ಟಿ ಫರ್ಝನಾ
ಮಂಗಳೂರು : ತೆರಿಗೆ ಪಾಲಿನ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹಣಕಾಸಿನ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕು ಎಂದು ಕೆಪಿಸಿಸಿ ವಕ್ತಾರೆ ಯು.ಟಿ ಫರ್ಝನಾ ಅಶ್ರಫ್ ಕರೆ ನೀಡಿದರು. `ನಮ್ಮ...
ಟಾಪ್ ಸುದ್ದಿಗಳು
ಮಂಗಳೂರು: ನಾಳೆ ಟೆಕ್ನಿಕ್ ಟೆಕ್ನಾಲಜಿ ಮಳಿಗೆ ಉದ್ಘಾಟನೆ
ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್‌ನ ನೆಲ್ಲಿಕಾಯಿ ರಸ್ತೆಯಲ್ಲಿರುವ ಅಲ್ ರಹಬಾ ಪ್ಲಾಝಾದಲ್ಲಿ ನಾಳೆ ಟೆಕ್ನಿಕ್ ಟೆಕ್ನಾಲಜಿ ಮಳಿಗೆ ಉದ್ಘಾಟನೆಯಾಗಲಿದ್ದು, ಸರ್ವರಿಗೂ ಆತ್ಮೀಯ ಸ್ವಾಗತ ಕೋರಲಾಗಿದೆ.
ಇನ್ವರ್ಟರ್, ವಾಟರ್ ಮೋಟರ್, ವಾಟರ್ ಪ್ಯೂರಿಪೈಯ್ಯರ್, ಸೊಲರ್, ಬ್ಯಾಟರಿ...
ಕರಾವಳಿ
ರಾಜ್ಯ ಸರ್ಕಾರ ವಜಾಕ್ಕೆ ಒತ್ತಾಯಿಸಿ ರಾಷ್ಟ್ರಪತಿಗೆ ದೂರು: ಬಿ.ವೈ.ವಿಜಯೇಂದ್ರ
ಬಂಟ್ವಾಳ: 'ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ರಾಜ್ಯ ಸರ್ಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಶೀಘ್ರವೇ ಭೇಟಿ ಮಾಡಿ ರಾಜ್ಯದಲ್ಲಿರುವ ಹಿಂದೂ ವಿರೋಧಿ ಸರ್ಕಾರವನ್ನು ವಜಾ ಮಾಡಬೇಕು...
ಕರಾವಳಿ
ಡಿ.2ರ ವರೆಗೆ ‘ಮಹಿಳಾ ಸುರಕ್ಷತೆ, ಸಾಮೂಹಿಕ ಜವಾಬ್ದಾರಿ’ ರಾಷ್ಟ್ರೀಯ ಅಭಿಯಾನ: WIM
ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಸಮಿತಿಯು "ಮಹಿಳಾ ಸುರಕ್ಷತೆ, ಸಾಮೂಹಿಕ ಜವಾಬ್ದಾರಿ" ಎಂಬ ಘೋಷವಾಕ್ಯದಡಿ ದೇಶಾದ್ಯಂತ ಅಕ್ಟೋಬರ್ 2 ರಿಂದ ಡಿಸೆಂಬರ್ 2 ವರೆಗೆ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದೆ.
WIM ರಾಷ್ಟ್ರಾಧ್ಯಕ್ಷೆ ಯಾಸ್ಮಿನ್...