ಮಾಹಿತಿ

ಕುಮಾರಸ್ವಾಮಿ ಚನ್ನಪಟ್ಟಣ ಶಾಸಕರಾಗಿದ್ದಾಗ ಯಾವುದೇ ಅಭಿವೃದ್ಧಿ ಮಾಡಿಲ್ಲ: ಡಿಕೆ ಶಿವಕುಮಾರ್

ಚನ್ನಪಟ್ಟಣ: ಕುಮಾರಸ್ವಾಮಿಯವರು ಚನ್ನಪಟ್ಟಣದಿಂದ ಶಾಸಕರಾಗಿದ್ದಾಗ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಚಕ್ಕರೆಯಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ...

ಆಸ್ಟ್ರೇಲಿಯಾ: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ

ಮೆಲ್ಬರ್ನ್: 16 ವರ್ಷದ ಒಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸದಂತೆ ನಿರ್ಬಂಧಿಸಲು ಆಸ್ಟ್ರೇಲಿಯಾ ಸರ್ಕಾರ ಚಿಂತನೆ ನಡೆಸಿದೆ. ‘ಸಾಮಾಜಿಕ ಮಾಧ್ಯಮ ಮಕ್ಕಳಿಗೆ ಹಾನಿ ಉಂಟುಮಾಡುತ್ತಿರುವ ಕಾರಣ ಅವುಗಳನ್ನು ಬಳಸಲು 16 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗುವುದು...

ನಿಸಾನ್ ನಲ್ಲಿ 9 ಸಾವಿರ ಉದ್ಯೋಗ ಕಡಿತ..!

ಟೊಕಿಯೊ: ಜಪಾನ್ ಮೂಲದ ಆಟೊಮೊಬೈಲ್ ಕಂಪನಿ ನಿಸಾನ್ ಜಾಗತಿಕವಾಗಿ 9 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ. ಮಾರಾಟ ಕುಸಿತದ ಮುನ್ಸೂಚನೆ ಇದ್ದು, ‘ಭವಿಷ್ಯದ ಗಂಭೀರ ಪರಿಸ್ಥಿತಿ’ ಎದುರಿಸುವ ಸಲುವಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ...

ವಾಸನೆ ಪತ್ತೆ ಹಚ್ಚುವುದರಲ್ಲಿ ಪ್ರಾಣಿಗಳನ್ನು ಮೀರಿಸುವ ರೋಬೊಟ್ ಸೃಷ್ಟಿ

ಸಿಡ್ನಿ: ವಾಸನೆ ಪತ್ತೆ ಹಚ್ಚುವುದರಲ್ಲಿ ಪ್ರಾಣಿಗಳನ್ನು ಮೀರಿಸುವ ರೋಬೊಟ್ ವೊಂದನ್ನು ಪಶ್ಚಿಮ ಸಿಡ್ನಿ ವಿವಿಯ ವಿಜ್ಞಾನಿಗಳು ಸೃಷ್ಟಿಸಿದ್ದಾರೆ. ಪಶ್ಚಿಮ ಸಿಡ್ನಿ ವಿವಿಯ ವಿಜ್ಞಾನಿಗಳು ಈ ರೋಬೊಟ್ ಅಭಿವೃದ್ಧಿ ಪಡಿಸಿದ್ದು, ವಾಸನೆಯನ್ನು ಪತ್ತೆ ಹಚ್ಚುವ ಪ್ರಾಣಿಗಳ...

5647 ಹುದ್ದೆಗೆ ಈಶಾನ್ಯ ಗಡಿ ರೈಲ್ವೆಯಿಂದ ಅರ್ಜಿ ಆಹ್ವಾನ

ಈಶಾನ್ಯ ಗಡಿ ರೈಲ್ವೆ ವಲಯವು ತನ್ನ ವಿವಿಧ ವಿಭಾಗಗಳು, ವರ್ಕ್ ಶಾಪ್ ಗಳಲ್ಲಿ ಅಗತ್ಯ ಇರುವ ಅಪ್ರೆಂಟಿಸ್ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಬರೋಬರಿ 5647 ಅಪ್ರೆಂಟಿಸ್ಗಳಿಗೆ ಅರ್ಜಿ...

ಇ-ಶ್ರಮ್‌ ನೋಂದಾಯಿತ ಕಾರ್ಮಿಕರಿಗೆ ಬಿಪಿಎಲ್‌ ಕಾರ್ಡ್‌ ವಿತರಣೆ ಆರಂಭ

ಶ್ರಮ್‌ ಕಾರ್ಡ್‌ ಪಡೆದಿರುವ ಅಸಂಘಟಿತ ಕಾರ್ಮಿಕರು ಹೊಸದಾಗಿ ಪಡಿತರ ಚೀಟಿ ಪಡೆಯಲು ಸುವಣಣಾವಕಾಶ ಒದಗಿ ಬಂದಿದೆ. ಇವರ ಪೈಕಿ ಅರ್ಹರ ಪಟ್ಟಿಯನ್ನು ಕಾರ್ಮಿಕ ಇಲಾಖೆಯು ಆಹಾರ ಇಲಾಖೆಗೆ ರವಾನಿಸಿದೆ. ಇ - ಶ್ರಮ್‌ ನೋಂದಾಯಿತ...

ಅಲ್ಟ್ರಾಸೌಂಡ್ ಪರೀಕ್ಷೆ ಮಾಡುವ ಮುನ್ನ ವೈದ್ಯರು ಹೆಚ್ಚು ನೀರು ಕುಡಿಯಲು ಹೇಳುವುದು ಯಾಕೆ?

ಅಲ್ಟ್ರಾಸೌಂಡ್ ಬಗ್ಗೆ ನೀವು ಕೇಳಿರಬಹುದು. ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಇದನ್ನು ಮಾಡಲಾಗುತ್ತದೆ. ಆದರೆ ಇದು ಬರೀ ಗರ್ಭಿಣಿಯರಿಗೆ ಮಾತ್ರವಲ್ಲ ಇತರ ದೇಹದ ಆರೋಗ್ಯ ಸಮಸ್ಯೆಗಳನ್ನು ಕಂಡುಹಿಡಿಯಲು ಸಹಕಾರಿಯಾಗಿದೆ. ಗರ್ಭಿಣಿಯರಿಗೆ ಅಲ್ಟ್ರಾಸೌಂಡ್ ಮೂಲಕ ಭ್ರೂಣದ ಸ್ಥಿತಿ ಮತ್ತು...

ಕಾರು, ಜೀಪು ಲೈಸೆನ್ಸ್‌ ಇದ್ದರೆ ಸರಕು ವಾಹನ ಓಡಿಸಬಹುದು: ಸುಪ್ರೀಂ ಕೋರ್ಟ್‌

ನವದೆಹಲಿ: ಕಾರು, ಜೀಪು ಮೊದಲಾದ ಲಘು ಮೋಟಾರು ವಾಹನ (ಎಲ್‌ಎಂವಿ) ಚಾಲನೆಗೆ ಪರವಾನಗಿ ಹೊಂದಿರುವವರು, 7500 ಕೆಜಿ ತೂಕದವರೆಗಿನ ಸರಕು ಸಾಗಣೆ ವಾಹನಗಳನ್ನು ಯಾವುದೇ ಹೊಸ ಅನುಮತಿ ಇಲ್ಲದೆಯೇ ಚಲಾಯಿಸಬಹುದು ಎಂದು ಸುಪ್ರೀಂಕೋರ್ಟ್‌...
Join Whatsapp