ಮಲೆನಾಡು
ಟಾಪ್ ಸುದ್ದಿಗಳು
ಖಾರದ ಹುಡಿ ಎರಚಿ ಸರ ಎಗರಿಸಲು ಯತ್ನ; ಆರೋಪಿ ಪರಾರಿ
ಮಡಿಕೇರಿ: ಹಾಡಹಗಲೇ ವೃದ್ಧೆಯೊಬ್ಬರ ಚಿನ್ನದ ಸರ ಕದಿಯಲು ಯತ್ನಿಸಿರುವ ಘಟನೆ ಕೊಡಗಿನ ವಿರಾಜಪೇಟೆ ನಗರದಲ್ಲಿ ನಡೆದಿದೆ.
ಕಕ್ಕಟ್ಟೆ ಗ್ರಾಮದ ಕಾವೇರಮ್ಮ(65) ಅವರು ಕಳ್ಳನ ದಾಳಿಗೆ ಒಳಗಾದ ವೃದ್ಧ ಮಹಿಳೆ. ಕಾವೇರಮ್ಮ ಅವರು ಔಷಧಿ ಖರೀದಿಗಾಗಿ...
ಟಾಪ್ ಸುದ್ದಿಗಳು
ಕಾರು ಅಪಘಾತ; ಮೂವರಿಗೆ ಗಾಯ
ಶಿವಮೊಗ್ಗ: ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮೂರು ಮಂದಿ ಗಾಯಗೊಂಡಿರುವ ಘಟನೆ ಸಾಗರ ತಾಲೂಕಿನ ಜೋಗ ರಸ್ತೆಯಲ್ಲಿ ನಡೆದಿದೆ.
ಜೋಗ ರಸ್ತೆಯ ಆಲಳ್ಳಿ ಸಮೀಪ ಆಕ್ಸಿಡೆಂಟ್ ಸಂಭವಿಸಿದ್ದು, ತಕ್ಷಣವೇ ಸ್ಥಳೀಯರು ಗಾಯಗೊಂಡವರನ್ನು...
ಟಾಪ್ ಸುದ್ದಿಗಳು
ಕೊಡಗಿನಲ್ಲಿ ಇನ್ನೂ 3 ದಿನ ನಿಷೇಧಾಜ್ಞೆ
ಕೊಡಗು: ಜಿಲ್ಲೆಯಲ್ಲಿ ಎರಡು ಪಕ್ಷಗಳ ಮೊಟ್ಟೆ ಜಗಳದಿಂದ ಪರಿಸ್ಥಿತಿಯು ಬೂದಿಮುಚ್ಚಿದ ಕೆಂಡದಂತಿದ್ದು ಮುಂಜಾಗ್ರತಾ ಕ್ರಮವಾಗಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಮಡಿಕೇರಿಯ ಕುಶಾಲನಗರ, ವಿರಾಜಪೇಟೆ, ಸೋಮವಾರ ಪೇಟೆ, ಪೊನ್ನಂಪೇಟೆ ಭಾಗದಲ್ಲಿ...
ಟಾಪ್ ಸುದ್ದಿಗಳು
ಮೋಹಿನಿ ಬಲೆಗೆ ಬಿದ್ದ ಮದಗಜ; ನಿಟ್ಟುಸಿರು ಬಿಟ್ಟ ಮಲೆನಾಡಿಗರು
ಚಿಕ್ಕಮಗಳೂರು: ನಾಲ್ಕೈದು ತಿಂಗಳಿಂದ ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗವನ್ನು ಅರಣ್ಯಾಧಿಕಾರಿಗಳು ಸೆರೆಹಿಡಿದಿದ್ದಾರೆ.
ಒಂಟಿ ಸಲಗಕ್ಕಾಗಿ 6 ದಿನದಿಂದ ಕಾರ್ಯಾಚರಣೆ ನಡೆಸುತ್ತಿದ್ದ 40ಕ್ಕೂ ಹೆಚ್ಚು ಸಿಬ್ಬಂದಿ ಐದು ಸಾಕಾನೆಗಳನ್ನು ತಂದು ಕಾರ್ಯಚರಣೆ ತಮ್ಮ ಖೆಡ್ಡಾಕೆ ಬೀಳಿಸಿದ್ದಾರೆ.
ಹಗಲಲ್ಲಿ...
ಟಾಪ್ ಸುದ್ದಿಗಳು
ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ; ಪ್ರತೀ ಲೀಟರ್‌ಗೆ ₹ 30: ಎಚ್.ಡಿ.ರೇವಣ್ಣ
ಹಾಸನ: ಗಣೇಶ ಹಬ್ಬದ ಉಡುಗೊರೆಯಾಗಿ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್‌ಗೆ ₹ 30 ದರ ನೀಡಲು ಒಪ್ಪಿಗೆ ನೀಡಲಾಗಿದ್ದು, ಸೆಪ್ಟೆಂಬರ್1 ರಿಂದ ಜಾರಿಗೆ ಬರಲಿದೆ ಎಂದು ಹಾಸನ ಹಾಲು ಒಕ್ಕೂಟದ...
ಟಾಪ್ ಸುದ್ದಿಗಳು
ರಾಜ್ಯದಲ್ಲಿ ತಾಂಡವವಾಡುತ್ತಿರುವ 40% ಕಮಿಷನ್ ಪೆಡಂಭೂತ: ರಣದೀಪ್ ಸುರ್ಜೇವಾಲ
ಬೆಂಗಳೂರು: ರಾಜ್ಯದಲ್ಲಿ 40% ಕಮಿಷನ್ ಪೆಡಂಭೂತ ತಾಂಡವವಾಡುತ್ತಿದೆ ಎಂದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ.
ಈ ಬಗ್ಗೆಟ್ವೀಟ್ ಮಾಡಿರುವ ಅವರು, ಈ ಕಮಿಷನ್ ಭೂತಕ್ಕೆ ಬಲಿಯಾದ ಸಂತೋಷ್ ಪಾಟೀಲ್...
ಟಾಪ್ ಸುದ್ದಿಗಳು
ಕೊಡಗಿನ ಜನರು ಆತಂಕಗೊಳ್ಳುವ ಅಗತ್ಯವಿಲ್ಲ: ಎಡಿಜಿಪಿ
ಮಡಿಕೇರಿ: ಕೊಡಗಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಾವೇಶಗಳು ಮುಂದೂಡಿದ್ದರೂ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಮದ್ಯ ಮಾರಾಟವನ್ನು ಕೂಡ ನಿಷೇಧಿಸಲಾಗಿದೆ. ಮಡಿಕೇರಿ ನಗರದಲ್ಲಿ ಮೀಸಲು ಪೊಲೀಸ್ ಪಡೆ ಪಥ ಸಂಚಲನ ನಡೆಸಿ...
ಟಾಪ್ ಸುದ್ದಿಗಳು
ಶೃಂಗೇರಿ: ಕಡಿಮೆ ಎತ್ತರದ ಕಬ್ಬಿಣ ಚೌಕಟ್ಟು; ವಾಹನ ಸಂಚಾರಕ್ಕೆ ತೊಡಕು
ಚಿಕ್ಕಮಗಳೂರು: ನೇರಳಕುಡಿಗೆಯ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕುಸಿತದ ಹಿನ್ನೆಲೆಯಲ್ಲಿ ಬದಲಿ ಮಾರ್ಗದ ರಸ್ತೆಗೆ ಅಳವಡಿಸಿರುವ ಕಬ್ಬಿಣ ಚೌಕಟ್ಟಿನ ಎತ್ತರವು ಕಡಿಮೆಯಾಗಿರುವ ಕಾರಣ ವಾಹನಗಳಿಗೆ ಓಡಾಡಲು ತೊಡಕು ಉಂಟಾಗಿದ್ದು, ಕೂಡಲೇ ಕ್ರಮವಹಿಸಬೇಕು' ಎಂದು ಶೃಂಗೇರಿ...