ಕ್ರೀಡೆ

ಟಿ20 ವಿಶ್ವಕಪ್‌ ಸೆಮಿಫೈನಲ್‌ | ಟಾಸ್‌ ಗೆದ್ದ ನ್ಯೂಜಿಲೆಂಡ್‌, ಬ್ಯಾಟಿಂಗ್‌ ಆಯ್ಕೆ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗುತ್ತಿದೆ. ಸಿಡ್ನಿಯಲ್ಲಿ ನಿರ್ಣಾಯಕ ಪಂದ್ಯದ ಟಾಸ್‌ ಗೆದ್ದ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌, ಮೊದಲು ಬ್ಯಾಟಿಂಗ್‌ ಮಾಡಲು...

ಕತಾರ್ ಫಿಫಾ ವಿಶ್ವಕಪ್ | ದೆಹಲಿಯಿಂದ ದೋಹಾಗೆ ತೆರಳಲು ಖಾಸಗಿ ಜೆಟ್‌ ವಿಮಾನಗಳಿಗೆ ಭಾರಿ ಬೇಡಿಕೆ

ಪ್ರತಿಷ್ಠಿತ ಫಿಫಾ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಯು ನವೆಂಬರ್ 20ರಿಂದ ಕತಾರ್‌ನಲ್ಲಿ ಆರಂಭವಾಗಲಿದೆ. 4 ವರ್ಷಗಳಿಗೊಮ್ಮೆ ನಡೆಯುವ ಮಹಾಕೂಟದಲ್ಲಿ ಈ ಬಾರಿ 32 ರಾಷ್ಟ್ರಗಳು ಭಾಗವಹಿಸಲಿದ್ದು, ಒಟ್ಟು 64 ಪಂದ್ಯಗಳು ನಡೆಯಲಿವೆ. ಡಿಸೆಂಬರ್‌ 18ವರೆಗೆ ನಡೆಯಲಿರುವ...

ವಾಸನೆ ನೋಡಿ ತನ್ನ ಜಾಕೆಟ್ ಕಂಡುಹಿಡಿದ ಆರ್. ಅಶ್ವಿನ್ ! ವಿಡಿಯೋ ವೈರಲ್

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿರುವ ಭಾರತ, ಗುರುವಾರ ಅಡಿಲೇಡ್ನಲ್ಲಿ ನಡೆಯಲಿರುವ ಮಹತ್ವದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಡ್ ಸವಾಲನ್ನು ಎದುರಿಸಲಿದೆ. ಮೆಲ್ಬೋರ್ನ್ ನಲ್ಲಿ ಭಾನುವಾರ ನಡೆದ ಸೂಪರ್...

ಟಿ20 ವಿಶ್ವಕಪ್ | 8ನೇ ಆವೃತ್ತಿಯಲ್ಲಿ ದಾಖಲೆಯ 6ನೇ ಬಾರಿಗೆ ಸೆಮಿಫೈನಲ್ ಆಡಲಿರುವ ಪಾಕಿಸ್ತಾನ

ಯಾವುದೇ ಒತ್ತಡವನ್ನು ಎದುರಿಸದೇ ಗ್ರೂಪ್ 1ರಿಂದ ಸೆಮಿಪೈನಲ್ ಪ್ರವೇಶಿಸಿದ ತಂಡ ನ್ಯೂಜಿಲೆಂಡ್. ಮತ್ತೊಂದೆಡೆ ಭರವಸೆ ಕೈ ಬಿಡದೆ ಹೋರಾಡಿ, ಕೊನೆಯಲ್ಲಿ ಅಧೃಷ್ಟವೂ ಕೈಹಿಡಿದ ಕಾರಣ ಅಚ್ಚರಿ ಎಂಬಂತೆ ಗ್ರೂಪ್ 2ರಿಂದ ಸೆಮಿಫೈನಲ್ ತಲುಪಿದ...

ಅತ್ಯಾಚಾರ ಆರೋಪ: ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ದನುಷ್ಕ ಗುಣತಿಲಕ ಅಮಾನತು

ಸಿಡ್ನಿ: ಟಿ20 ವಿಶ್ವಕಪ್ ವೇಳೆ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ರಾಷ್ಟ್ರೀಯ ಆಟಗಾರ ದನುಷ್ಕಾ ಗುಣತಿಲಕ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ಅಮಾನತುಗೊಳಿಸಲು ಶ್ರೀಲಂಕಾ...

ಟಿ20 ವಿಶ್ವಕಪ್‌ | ಸೆಮಿಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ.ಭಾನುವಾರ ನಡೆದ ನೆದರ್ಲ್ಯಾಂಡ್ಸ್ - ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯದಲ್ಲಿ ಹರಿಣಗಳನ್ನು 13 ರನ್‌ಗಳ ಅಂತರದಿಂದ ಮಣಿಸುವಲ್ಲಿ ಡಚ್ ಪಡೆ...

ಸರ್ಫರಾಝ್‌ ಖಾನ್‌ ಹೋರಾಟದ ಬಲದಲ್ಲಿ ಮೊದಲ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮುಂಬೈ

ಸರ್ಫರಾಜ್ ಖಾನ್ ಮತ್ತು ತನುಷ್ ಕೋಟ್ಯಾನ್ ಸಾಹಸದ ನೆರವಿನಿಂದ ಮುಂಬೈ ತಂಡ ಮೊದಲ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ತೀವ್ರ ಪೈಪೋಟಿಯಿಂದ...

ಟಿ20 ವಿಶ್ವಕಪ್‌ | ಸೆಮಿಫೈನಲ್‌, ಫೈನಲ್‌ ಪಂದ್ಯಗಳ ನಿಯಮದಲ್ಲಿ ಬದಲಾವಣೆ ಮಾಡಿದ ಐಸಿಸಿ

ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಂತಿಮ ನಾಲ್ಕರ ಘಟ್ಟವನ್ನು ಸಮೀಪಿಸಿದೆ. ಸೂಪರ್‌ 12- ಗ್ರೂಪ್‌1 ರಲ್ಲಿ ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ ತಂಡಗಳು ಮೊದಲ ಎರಡು ತಂಡಗಳಾಗಿ ಸೆಮಿಫೈನಲ್‌ ಪ್ರವೇಶಿಸಿದೆ. ಗ್ರೂಪ್‌ 2ರಲ್ಲಿ...
Join Whatsapp