ಕ್ರೀಡೆ
ಕ್ರೀಡೆ
ಫಿಫಾ ವಿಶ್ವಕಪ್ | ಪೆನಾಲ್ಟಿ ಶೂಟೌಟ್‌ನಲ್ಲಿ ಹೊರಬಿದ್ದ ಬಲಿಷ್ಠ ಬ್ರೆಜಿಲ್ ! ಸೆಮಿಫೈನಲ್‌ಗೇರಿದ ಕ್ರೊಯೇಷಿಯಾ
ಐದು ಬಾರಿಯ ಚಾಂಪಿಯನ್ ಬಲಿಷ್ಠ ಬ್ರೆಜಿಲ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿದ ಕ್ರೊಯೇಷಿಯಾ, ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಶುಕ್ರವಾರ ರಾತ್ರಿ ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆದ...
ಕ್ರೀಡೆ
ಫಿಫಾ ವಿಶ್ವಕಪ್ | ಅಂತಿಮ 8ರ ಘಟ್ಟದಲ್ಲಿ ಅರ್ಜೆಂಟೀನಾ- ನೆದರ್’ಲ್ಯಾಂಡ್ಸ್ ಮುಖಾಮುಖಿ, ಕ್ರೊವೇಷಿಯಾಗೆ ಬ್ರೆಜಿಲ್ ಸವಾಲು
ದೋಹಾ: ಕತಾರ್’ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್’ಗೆ ವೇದಿಕೆ ಸಜ್ಜಾಗಿದ್ದು, ಶುಕ್ರವಾರ ರಾತ್ರಿ ಎರಡು ಪಂದ್ಯಗಳು ನಡೆಯಲಿವೆ.
ರಾತ್ರಿ 8.30ಕ್ಕೆ ಆರಂಭವಾಗುವ ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಜಿಲ್, ಕಳೆದ...
ಕ್ರೀಡೆ
ಮೆಹ್ದಿ ಸಾಹಸಕ್ಕೆ ಒಲಿದ ಸರಣಿ ಗೆಲುವು; ರೋಹಿತ್ ವೀರೋಚಿತ ಹೋರಾಟ ವ್ಯರ್ಥ
ಮೆಹ್ದಿ ಹಸನ್ ಗಳಿಸಿದ ಚೊಚ್ಚಲ ಶತಕದ ಬಲದಲ್ಲಿ ಮಿಂಚಿದ ಬಾಂಗ್ಲಾದೇಶ, , ಮೀರ್ ಪುರ್ ನಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 5 ರನ್‌ಗಳ ಅಂತರದ ರೋಚಕ ಜಯ...
ಕ್ರೀಡೆ
ಫಿಫಾ ವಿಶ್ವಕಪ್ | 16ರ ಘಟ್ಟದ ಹೋರಾಟಗಳಿಗೆ ತೆರೆ; ಶುಕ್ರವಾರ ಮೊದಲ ಕ್ವಾರ್ಟರ್’ಫೈನಲ್
ದೋಹಾ: ಕತಾರ್’ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯ 16ರ ಘಟ್ಟದ ಹೋರಾಟಗಳಿಗೆ ತೆರೆಬಿದ್ದಿದ್ದು, ಕ್ವಾರ್ಟರ್ ಫೈನಲ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. 32 ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಇದೀಗ ಅಂತಿಮ 8 ತಂಡಗಳು ಕಣದಲ್ಲಿ ಉಳಿದಿವೆ.
ಲುಸೈಲ್...
ಕ್ರೀಡೆ
ಫಿಫಾ ವಿಶ್ವಕಪ್ | ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಸ್ಪೇನ್ ಔಟ್ ! ಕ್ವಾರ್ಟರ್ ಫೈನಲ್‌ಗೆ ಮೊರಕ್ಕೊ
ಆಫ್ರಿಕನ್ ರಾಷ್ಟ್ರ ಮೊರಕ್ಕೊ, ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ.
ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಮೊರಕ್ಕೊ, ಪೆನಾಲ್ಟಿ ಶೂಟೌಟ್‌ನಲ್ಲಿ ಬಲಿಷ್ಠ ಸ್ಪೇನ್...
ಕ್ರೀಡೆ
ಐಸಿಸಿ ಅಂಡರ್-19 ಮಹಿಳಾ ವಿಶ್ವಕಪ್ ಟೂರ್ನಿ | ಭಾರತ ತಂಡಕ್ಕೆ ಶಫಾಲಿ ವರ್ಮಾ ನಾಯಕಿ
ದಕ್ಷಿಣ ಆಫ್ರಿಕಾದಲ್ಲಿ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಚೊಚ್ಚಲ ಐಸಿಸಿ ಅಂಡರ್-19 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭಾರತದ ಹಿರಿಯರ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಆರಂಭಿಕ ಬ್ಯಾಟರ್ ಶಫಾಲಿ...
ಕ್ರೀಡೆ
ಫಿಫಾ ವಿಶ್ವಕಪ್ | ಕ್ವಾರ್ಟರ್ ಫೈನಲ್‌ಗೆ ಕ್ರೊವೇಷಿಯಾ; ಪೆನಾಲ್ಟಿ ಶೂಟೌಟ್‌ನಲ್ಲಿ ಸೋತ ಜಪಾನ್
ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಜಪಾನ್ ಮತ್ತು ಕ್ರೊವೇಷಿಯಾ ತಂಡಗಳ ನಡುವೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಗೂ ಕ್ರೊವೇಷಿಯಾ ಗೆಲುವಿನ ನಗೆ ಬೀರಿದೆ.
ಪೂರ್ಣಾವಧಿಯಲ್ಲಿ ಸಮಬಲ ಸಾಧಿಸಿ, ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಾಗದೆ...
ಕ್ರೀಡೆ
ಗೆಲುವಿನಂಚಿನಲ್ಲಿ ಎಡವಿದ ಪಾಕಿಸ್ತಾನ; ಇಂಗ್ಲೆಂಡ್ ತಂಡಕ್ಕೆ ದಾಖಲೆಯ ಗೆಲುವು
ರಾವಲ್ಪಿಂಡಿಯಲ್ಲಿ ಸೋಮವಾರ ಇಂಗ್ಲೆಂಡ್ ಹೊಸ ಚರಿತ್ರೆ ಬರೆದಿದೆ. ಪಾಕಿಸ್ತಾನದ ನೆಲದಲ್ಲಿ 18 ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನಾಡಿದ ಇಂಗ್ಲೆಂಡ್ ತಂಡ, ಆತಿಥೇಯರನ್ನು 74 ರನ್‌ಗಳ ಅಂತರದಲ್ಲಿ ಮಣಿಸುವ ಮೂಲಕ ದಾಖಲೆಯ ಗೆಲುವಿನ ಸಂಭ್ರವನ್ನಾಚರಿಸಿದೆ. ಪಾಕಿಸ್ತಾನದ...