ಕ್ರೀಡೆ

ಜರ್ಮನಿ ‘ಫುಟ್ಬಾಲ್ ದಂತಕಥೆ’ ಫ್ರಾಂಜ್ ಬೆಕೆನ್ಬೌರ್ ನಿಧನ

ಜರ್ಮನ್ ಫುಟ್ಬಾಲ್ ದಂತಕಥೆ, ಫ್ರಾಂಜ್ ಬೆಕೆನ್ಬೌರ್ ತಮ್ಮ 78 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಫ್ರಾಂಜ್ ಬೆಕೆನ್ಬೌರ್ ಅವರು ಡೆರ್ ಕೈಸರ್' ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುತ್ತಿದ್ದರು. 1974...

ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಜೂನ್ 9 ರಂದು ಭಾರತ- ಪಾಕ್ ಪಂದ್ಯ

ನವದೆಹಲಿ: ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ನಡೆಯಲಿರುವ ಮುಂಬರುವ ಟಿ 20 ವಿಶ್ವಕಪ್ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ. ಜೂನ್ 1 ರಿಂದ 29 ರವರೆಗೆ...

ಗಾಝಾ ಸಂಘರ್ಷದ ಬಗ್ಗೆ ಪೋಸ್ಟ್: ಅಲ್ಜೀರಿಯ ಫುಟ್ಬಾಲ್ ತಾರೆ ಅಟಾಲ್‌ಗೆ ಜೈಲು

ಫ್ರಾನ್ಸ್ : ಗಾಝಾ ಸಂಘರ್ಷದಲ್ಲಿ ಮಕ್ಕಳು, ಮಹಿಳೆಯರ ಸಾಮೂಹಿಕ‌ ಹತ್ಯೆಗಳಾಗುತ್ತಿದ್ದರೆ ಅದಕ್ಕೆ ಮರುಗಿದ ಅಲ್ಜೀರಿಯದ ಅಂತಾರಾಷ್ಟ್ರೀಯ ಫುಟ್ಬಾಲ್ ತಾರೆ ಯೂಸುಫ್ ಅಟಾಲ್ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಪೋಸ್ಟ್ ಒಂದನ್ನು ಪ್ರಕಟಿಸಿದ್ದರು. ಅದು ದ್ವೇಷವನ್ನು...

ಖೇಲ್ ರತ್ನ, ಅರ್ಜುನ ಪ್ರಶಸ್ತಿ ಹಿಂದಿರುಗಿಸಲು ನಿರ್ಧರಿಸಿದ ಅಗ್ರ ಕುಸ್ತಿಪಟು: ಪ್ರಧಾನಿಗೆ ಪತ್ರ

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಾಗಿ ಮತ್ತು ಸಾಕ್ಷಿ ಮಲಿಕ್‌ಗೆ ಬೆಂಬಲ ಸೂಚಿಸಿ ಅಗ್ರ ಕುಸ್ತಿಪಟು ವಿನೇಶ್ ಫೋಗಟ್ ತಮ್ಮ ಪ್ರಶಸ್ತಿಗಳನ್ನು ಹಿಂದಿರಿಗುವುದಾಗಿ...

ಕುಸ್ತಿ ಫೆಡರೇಶನ್ ಅಮಾನತು ಆಗಿರೋದಕ್ಕೆ ದಾಖಲೆ ಇಲ್ಲ: ಸಾಕ್ಷಿ ಮಲಿಕ್

ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಮಾನತುಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಾಕ್ಷಿ ಮಲಿಕ್, ಕ್ರೀಡಾ ಸಚಿವಾಲಯ ನೂತನ ಕುಸ್ತಿ ಮಂಡಳಿಯನ್ನು ಅಮಾನತು ಮಾಡಿದೆ ಏನ್ನುವುದಕ್ಕೆ ಯಾವುದೇ ಲಿಖಿತ ದಾಖಲೆಗಳಿಲ್ಲ. ಇದು ಕೇವಲ ಬಾಯಿ ಮಾತಿನ...

WFI ಅಧ್ಯಕ್ಷ ಆಯ್ಕೆ: ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಬಜರಂಗ್ ಪೂನಿಯಾ

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥರಾಗಿ ಆಯ್ಕೆಯಾಗಿವುದನ್ನು ವಿರೋಧಿಸಿ ಕುಸ್ತಿಪಟು ಸಾಕ್ಷಿ ಮಲಿಕ್ ಕಣ್ಣೀರಾಗಿ ಕ್ರೀಡೆಗೆನೇ ವಿದಾಯ...

ಬ್ರಿಜ್​ ಭೂಷಣ್​ ಆಪ್ತ ಡಬ್ಲ್ಯುಎಫ್​ಐನ ಉನ್ನತ ಸ್ಥಾನಕ್ಕೆ ಆಯ್ಕೆ: ಕ್ರೀಡೆಯನ್ನೇ ತೊರೆದ ಒಲಿಂಪಿಕ್ ಪದಕ​ ವಿಜೇತೆ ಸಾಕ್ಷಿ ಮಲ್ಲಿಕ್​

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್​ಐ)ದ ಮಾಜಿ ಮುಖ್ಯಸ್ಥ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಬೆಂಬಲದ ಅಭ್ಯರ್ಥಿ, ಡಬ್ಲ್ಯುಎಫ್​ಐನ ಉನ್ನತ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಇದರ ಬೆನ್ನಲ್ಲೇ ಒಲಿಂಪಿಕ್​ ಪದಕ...

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: ಶಮಿಗೆ ಅರ್ಜುನ ಪ್ರಶಸ್ತಿ ಗೌರವ

ನವದೆಹಲಿ: ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ 2023ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ಪ್ರಕಟಿಸಿದೆ. ಕ್ರಿಕೆಟಿಗ ಮುಹಮ್ಮದ್​ ಶಮಿ ಸೇರಿದಂತೆ 26 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಒಲಿದಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ...
Join Whatsapp