ಶತಕ ಬಾರಿಸುವುದರಲ್ಲಿ ಬಿಜೆಪಿ ಪ್ರವೀಣ: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಸೆಂಚುರಿ ಬಾರಿಸುವುದರಲ್ಲಿ ಬಿಜೆಪಿ ಸರ್ಕಾರ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಬೆಲೆ ಏರಿಕೆ ಆಟದ ಅಮೋಘ ಪ್ರದರ್ಶನ ನೀಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೇಂದ್ರ ಸರಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

- Advertisement -

ಪೆಟ್ರೋಲ್, ಗ್ಯಾಸ್, ಅಗತ್ಯ ವಸ್ತುಗಳ ಜೊತೆಗೆ ತರಕಾರಿಗಳು ಸೆಂಚುರಿ ದಾಟಿವೆ. ಬೆಲೆಯೇರಿಕೆ ನಿಯಂತ್ರಿಸುವ ಕನಿಷ್ಠ ಚಿಂತನೆಯನ್ನೂ ಸರ್ಕಾರ ಮಾಡುತ್ತಿಲ್ಲ. ಇವರ ಚಿಂತೆ ಕೇವಲ 40% ಕಡೆಗೆ ಮಾತ್ರ ಎಂದು ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.



Join Whatsapp