ಸಿಎಎ ಮೂಲಕ ಬಿಜೆಪಿ ಭಾರತವನ್ನು ವಿಭಜಿಸುತ್ತಿದೆ: ಇಲ್ಯಾಸ್ ಮುಹಮ್ಮದ್

Prasthutha|

ಮಂಗಳೂರು: ಸಿಎಎ ಮೂಲಕ ಬಿಜೆಪಿ ಭಾರತವನ್ನು ವಿಭಜಿಸುತ್ತಿದೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ಹೇಳಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಿಎಎ ಮೂಲಕ ಬಿಜೆಪಿ ಭಾರತವನ್ನು ವಿಭಜಿಸುತ್ತಿದೆ. ಇದು ಅಧಿಕಾರವನ್ನು ವಶಪಡಿಸಿಕೊಳ್ಳಲು ಜನರಲ್ಲಿ ಅಶಾಂತಿ, ಭಯ ಮತ್ತು ಕೋಮು ಭಾವನೆಗಳನ್ನು ಸೃಷ್ಟಿಸುತ್ತದೆ ಎಂದರು.


2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನಿಯಮಗಳನ್ನು ಸೂಚಿಸುವುದು ಸ್ಪಷ್ಟವಾಗಿ ದೇಶದಲ್ಲಿ ಮುಸ್ಲಿಂ ಸಮುದಾಯವನ್ನು ದಮನಿಸುವ ಆರ್ ಎಸ್ ಎಸ್ ಕಾರ್ಯಸೂಚಿಯನ್ನು ಜಾರಿಗೆ ತರುವುದನ್ನು ಹೊರತುಪಡಿಸಿ ಬೇರೇನೂ ಅಲ್ಲ. ಇದು ಕ್ಷಮಿಸಲಾಗದು ಎಂದು ಹೇಳಿದ್ದಾರೆ.

Join Whatsapp