ಕರ್ನಾಟಕದಲ್ಲಿ ಬಿಜೆಪಿಯು ಮುಗಿದ ಅಧ್ಯಾಯ: ಎಂ.ಬಿ.ಪಾಟೀಲ

Prasthutha|

ವಿಜಯಪುರ: ಕರ್ನಾಟಕದಲ್ಲಿ ಬಿಜೆಪಿ ಮುಗಿದ ಅಧ್ಯಾಯ. ವಿಪಕ್ಷದ ನಾಯಕನನ್ನು ನೇಮಿಸದಷ್ಟು ಅದರ ಪರಿಸ್ಥಿತಿ ದುರ್ಬಲವಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

- Advertisement -

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿನ ಸೋಲಿನಿಂದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಇನ್ನೂ ಚೇತರಿಕೊಂಡಿಲ್ಲ ಎಂದರು.

ಟಿಕೆಟ್ ಕೊಡಿಸುವ ವಿಷಯದಲ್ಲಿ ಹಲವರಿಗೆ ಚೈತ್ರಾ ವಂಚನೆ ಮಾಡಿದ್ದು, ಶೇ.40 ರಷ್ಟು ಕಮೀಷನ್ ಸರ್ಕಾರದ ಆಡಳಿತ ನೋಡಿದ್ದೇವೆ. ಕರ್ನಾಟಕದ ಮಟ್ಟಿಗೆ ಬಿಜೆಪಿ ಮುಳುಗುತ್ತಿರುವ ಹಡಗು ಎಂದಿದ್ದಾರೆ.

Join Whatsapp