ವಿಧಾನ ಪರಿಷತ್ ಚುನಾವಣೆ: BJP ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟ

Prasthutha|

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್’ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲಿರುವ 20 BJP ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯು ಬಿಡುಗಡೆ ಮಾಡಿದೆ.

- Advertisement -

ಮಹಾರಾಷ್ಟ್ರ ಹಾಗೂ ಕರ್ನಾಟಕ ಎರಡೂ ಕಡೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ.

  1. ಕೊಡಗು: ಸುಜಾ ಕುಶಾಲಪ್ಪ
  2. ದಕ್ಷಿಣಕನ್ನಡ: ಕೋಟ ಶ್ರೀನಿವಾಸ ಪೂಜಾರಿ
  3. ಚಿಕ್ಕಮಗಳೂರು: ಎಂ.ಕೆ. ಪ್ರಾಣೇಶ್
  4. ಶಿವಮೊಗ್ಗ: ಡಿ.ಎಸ್​.ಅರುಣ್​
  5. ಧಾರವಾಡ: ಪ್ರದೀಪ್ ಶೆಟ್ಟರ್
  6. ಬೆಳಗಾವಿ: ಮಹಂತೇಶ್ ಕವಟಗಿಮಠ
  7. ಕಲಬುರಗಿ: ಬಿ.ಜಿ. ಪಾಟೀಲ್
  8. ಚಿತ್ರದುರ್ಗ: ಕೆ.ಎಸ್. ನವೀನ್​
  9. ಮೈಸೂರು: ರಘು ಕೌಟಿಲ್ಯ
  10. ಹಾಸನ: ವಿಶ್ವನಾಥ
  11. ಉತ್ತರಕನ್ನಡ: ಗಣಪತಿ ಉಳ್ವೇಕರ್
  12. ಬೀದರ್​: ಪ್ರಕಾಶ್ ಖಂಡ್ರೆ
  13. ಬೆಂಗಳೂರು: ಎಚ್​.ಎಸ್​.ಗೋಪಿನಾಥ್ ರೆಡ್ಡಿ
  14. ಮಂಡ್ಯ: ಮಂಜು ಕೆ.ಆರ್.ಪೇಟೆ
  15. ಕೋಲಾರ: ಡಾ.ಕೆ.ಎನ್​.ವೇಣುಗೋಪಾಲ್​
  16. ರಾಯಚೂರು: ವಿಶ್ವನಾಥ ಎ. ಬನಹಟ್ಟಿ
  17. ಬೆಂಗಳೂರು ಗ್ರಾಮಾಂತರ: ಬಿ.ಎಂ.ನಾರಾಯಣಸ್ವಾಮಿ
  18. ಬಳ್ಳಾರಿ: ವೈ.ಎಂ. ಸತೀಶ್​
  19. ತುಮಕೂರು: ಎನ್​.ಲೋಕೇಶ್​
  20. ವಿಜಯಪುರ: ಪಿ.ಎಚ್. ಪೂಜಾರ್
Join Whatsapp