ಅಲ್ ಮದ್ರಸತುಲ್ ದೀನಿಯ್ಯ ಅಸೋಸಿಯೇಷನ್ ಬೆಂಗರೆ ಜಮಾಅತ್ ಕಮಿಟಿ ಅಧ್ಯಕ್ಷರಾಗಿ ಬಿಲಾಲ್ ಮೊಯ್ದೀನ್ ಆಯ್ಕೆ

Prasthutha|

ಬೆಂಗರೆ: ಅಲ್ ಮದ್ರಸತುಲ್ ದೀನಿಯ್ಯ ಅಸೋಸಿಯೇಷನ್ ಬೆಂಗರೆ ಜಮಾ ಅತ್ ಕಮಿಟಿ ನೂತನ ಅಧ್ಯಕ್ಷರಾಗಿ ಜನಾಬ್ ಬಿಲಾಲ್ ಮೊಯ್ದೀನ್ ಆಯ್ಕೆಯಾಗಿದ್ದಾರೆ.

- Advertisement -


2021-22 ರ ಅವಧಿಗೆ ಈ ಆಯ್ಕೆ ನಡೆದಿದೆ.
ಬೆಂಗರೆ ಕಾರ್ಪೊರೇಟರ್ ಮುನೀಬ್ ಬೆಂಗರೆ, ಬಿ.ಎಚ್. ಅನ್ವರ್ ಹಾಜಿ, ಎಸ್.ಡಿ.ಪಿ.ಐ ಬೆಂಗರೆ ವಾರ್ಡ್ ಅಧ್ಯಕ್ಷರಾದ ಅಶ್ರಫ್ ಎ ಸಿ.ಎಚ್, ಪಾಪ್ಯುಲರ್ ಫ್ರಂಟ್ ಬೆಂಗರೆ ವಲಯ ಅಧ್ಯಕ್ಷ ನೌಫಾಲ್ ಬೆಂಗರೆ, ಬೆಂಗರೆ ಎಸ್ ಕೆಎಸ್ಎಸ್ಎಫ್ ಅಧ್ಯಕ್ಷ ಹಾರೂನ್, ಎಸ್ ಎಸ್ ಎಫ್ ಅಧ್ಯಕ್ಷ ಫೈಝಲ್, ಮರ್ಕಝುನ್ನೂರ್ ಮದ್ರಸದ ಉಪಾಧ್ಯಕ್ಷ ಇಸ್ಮಾಯಿಲ್, ಸಾಮಾಜಿಕ ಮುಖಂಡರಾದ ಸಲೀಂ ಬೆಂಗರೆ, ಆಸೀಫ್ ಬೆಂಗರೆ, ಸಿ.ಪಿ. ಮುಸ್ತಫಾ, ಸಮದ್ ಬೆಂಗರೆ, ಹುಸೈನ್ ಬೆಂಗರೆ, ಗುಡ್ ಲಕ್ ಫ್ರೆಂಡ್ಸ್ ಫಯಾಝ್, ನೌರೀನ್, ಶುಹೈಬ್, ಟಿಪ್ಪು ಗೈಸ್ ಸಾಜಿದ್, ಮುಹಮ್ಮದ್ ಅಲಿ, ಅಶ್ಫಾಕ್, ಅಮ್ಮಿ, ಸವೆನ್ ಬಾಯ್ಸ್ ಅಶ್ಪಾಕ್, ಅಫ್ರರ್, ಶರೀಫ್, ಅನ್ನ ಗೈಸ್ ಇದರ ಶಕೀಲ್, ಅಸ್ಪರ್, ಫರಾಝ್, ನಿಯಾಝ್, ಕಡವ್ ಗೈಸ್ ಇದರ ಕಬೀರ್, ಷರೀಫ್, ಇಮ್ತಿಯಾಝ್ ಹಾಗೂ ಬೆಂಗರೆ ನಾಗರಿಕರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.

Join Whatsapp