ಬಿಗ್​ ಬಾಸ್ ಸೀಸನ್​ 9​: ರೂಪೇಶ್​ ಶೆಟ್ಟಿ ವಿನ್ನರ್, ರಾಕೇಶ್​ ಅಡಿಗಗೆ ರನ್ನರ್​ ಅಪ್​ ಪಟ್ಟ

Prasthutha|

- Advertisement -

ಬೆಂಗಳೂರು: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್ ಸೀಸನ್ 9 ಮುಕ್ತಾಯಗೊಂಡಿದ್ದು, ರೂಪೇಶ್ ಶೆಟ್ಟಿ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಗ್ರ್ಯಾಂಡ್​ ಫಿನಾಲೆಯಲ್ಲಿ ರಾಕೇಶ್ ಹಾಗೂ ರೂಪೇಶ್​ ನಡುವೆ ಬಿಗ್​ ಫೈಟ್​ ಏರ್ಪಟ್ಟಿತ್ತು ಈ ವೇಳೆ ಕಿಚ್ಚ ಸುದೀಪ್ ಇಬ್ಬರ ಕೈ ಹಿಡಿದು ಸ್ಪರ್ಧಿಗಳಿಗೆ ಟೆನ್ಷನ್ ಕೊಟ್ಟು ಬಳಿಕ ರೂಪೇಶ್​ ಶೆಟ್ಟಿಯನ್ನು ಬಿಗ್​ ಬಾಸ್ ಸೀಸನ್​ 9 ವಿನ್ನರ್​ ಎಂದು ಘೋಷಣೆ ಮಾಡಿದ್ದಾರೆ.

- Advertisement -

ಒಟಿಟಿ ಮೂಲಕ ಕಾಲಿಟ್ಟ ರೂಪೇಶ್ ಶೆಟ್ಟಿ, ಟಿವಿ ಬಿಗ್ ಬಾಸ್‌ನಲ್ಲಿಯೂ ಸ್ಪರ್ಧಿಯಾಗಿ ಪೈಪೋಟಿ ನೀಡಿದ್ದರು. ಒಟಿಟಿ ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ ಈಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ.

Join Whatsapp