ಬೆಂಗಳೂರು: ಭಾರೀ ಮಳೆಗೆ ಯುವತಿ ಬಲಿ

Prasthutha|

ಬೆಂಗಳೂರು: ಭಾರೀ ಮಳೆಗೆ ಯುವತಿಯೋರ್ವಳು ಮೃತಪಟ್ಟಿದ್ದಾರೆ.

- Advertisement -

ಭಾನುರೇಖಾ ಮೃತಪಟ್ಟ ಯುವತಿ.

ಕೆ.ಆರ್​.ಸರ್ಕಲ್​ ನ ಅಂಡರ್​ಪಾಸ್​ ನಲ್ಲಿ ತುಂಬಿದ್ದ ನೀರಿನಲ್ಲಿ ಕಾರೊಂದು ಮುಳುಗಿದೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಹಾಗೂ ಪೊಲೀಸರು ಕಾರಿನಲ್ಲಿದ್ದವರ ರಕ್ಷಣೆಗೆ ದಾವಿಸಿದ್ದಾರೆ. ಈವರೆಗೆ 5ರಕ್ಷಿಸಲಾಗಿದ್ದು, ಓರ್ವ ಯುವತಿ ಮೃತಪಟ್ಟಿದ್ದಾರೆ.

Join Whatsapp