ಬೆಳ್ತಂಗಡಿಗೆ ಮಂಜೂರಾಗಿದ್ದ ಪೊಲೀಸ್ ಉಪವಿಭಾಗ ರದ್ದು

Prasthutha|

ಬೆಳ್ತಂಗಡಿ: ಹೊಸದಾಗಿ ಬೆಳ್ತಂಗಡಿಗೆ ಮಂಜೂರಾಗಿದ್ದ ಪೊಲೀಸ್ ಉಪವಿಭಾಗವನ್ನು ರಾಜ್ಯ ಸರಕಾರ ರದ್ದುಗೊಳಿಸಿದ್ದು, ಅದರ ಬದಲಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಉಪ ವಿಭಾಗ ರಚಿಸಿ ಆದೇಶ ಹೊರಡಿಸಿದೆ.

- Advertisement -


ರಾಜ್ಯ ಸರಕಾರವು ಕೆಲವು ವಾರಗಳ ಹಿಂದೆ ಬೆಳ್ತಂಗಡಿ ಉಪವಿಭಾಗವನ್ನು ರಚಿಸಿ ಈ ವ್ಯಾಪ್ತಿಯಲ್ಲಿ ಬೆಳ್ತಂಗಡಿ, ಬೆಳ್ತಂಗಡಿ ಸಂಚಾರ ಠಾಣೆ, ಧರ್ಮಸ್ಥಳ, ಪೂಂಜಾಲಕಟ್ಟೆ ಹಾಗೂ ವೇಣೂರು ಠಾಣೆಗಳು ಬರುವುದಾಗಿ ಘೋಷಿಸಿತ್ತು.


ಆದರೆ ಈಗ ರಾಜ್ಯ ಸರ್ಕಾರ ಮಂಜೂರಾಗಿದ್ದ ಉಪವಿಭಾಗವನ್ನು ರದ್ದುಗೊಳಿಸಿದೆ.

Join Whatsapp