ಬಸವಕಲ್ಯಾಣ ಉಪಚುನಾವಣೆ | ಬಿಜೆಪಿಯ ಶರಣು ಸಲಗರ ಗೆಲುವು

Prasthutha|

ಬಸವಕಲ್ಯಾಣ ವಿದಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ನ ಮಾಲಾ ಬಿ.ನಾರಾಯಣರಾವ್ ವಿರುದ್ಧ 20,904 ಮತಗಳ ಅಂತರದಿಂದ ಜಯ ಸಾಧಿಸಿದ ಶರಣು ಸಲಗರ ಚೊಚ್ಚಲ ಗೆಲುವು ದಾಖಲಿಸಿ ವಿದಾನಸಭೆಗೆ ಪ್ರವೇಶಿಸಿದ್ದಾರೆ.

- Advertisement -