ಬ್ಯಾರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ʼಬ್ಯಾರಿ ಸೆಂಟ್ರಲ್‌ ಕಮಿಟಿ ಬೆಂಗಳೂರುʼ ರಚನೆ : ಅಧ್ಯಕ್ಷರಾಗಿ ಶಬೀರ್‌ ಬ್ರಿಗೇಡ್‌ ಆಯ್ಕೆ

Prasthutha|

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಕರ್ನಾಟಕದ ಬಹುಮುಖ್ಯ ಸಮುದಾಯವಾಗಿರುವ ಬ್ಯಾರಿ ಸಮುದಾಯದ ಯುವಕರಿಂದ ಬ್ಯಾರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ʼಬ್ಯಾರಿ ಸೆಂಟ್ರಲ್‌ ಕಮಿಟಿ ಬೆಂಗಳೂರುʼ ಎಂಬ ಸಂಘಟನೆಯನ್ನು ರಚಿಸಲಾಗಿದೆ. ಇದರ ಅಧ್ಯಕ್ಷರಾಗಿ ಶಬೀರ್‌ ಬ್ರಿಗೇಡ್‌, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್‌ ಕೆಂಪಿ ಆಯ್ಕೆಯಾಗಿದ್ದಾರೆ. ಈ ಸಂಘಟನೆಯು ಬೆಂಗಳೂರಿನಲ್ಲಿರುವ ಅನಿವಾಸಿ ಬ್ಯಾರಿಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದ್ದಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಕಾನೂನಾತ್ಮಕ ಸಹಾಯ, ಮುಂತಾದ ರೀತಿಯಲ್ಲಿ ಬ್ಯಾರಿ ಸಮುದಾಯದ ಸಮಗ್ರ ಅಭಿವೃಧ್ದಿಗಾಗಿ ಕಾರ್ಯಚರಿಸಲಿದೆ ಎಂದು ತಿಳಿದು ಬಂದಿದೆ.

- Advertisement -

ಬ್ಯಾರಿಸ್ ಸೆಂಟ್ರಲ್ ಕಮೀಟಿ ಬೆಂಗಳೂರು ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳು

ಅಧ್ಯಕ್ಷರು : ಶಬೀರ್ ಬ್ರಿಗೇಡ್
ಪ್ರಧಾನ ಕಾರ್ಯದರ್ಶಿ : ನಾಸಿರ್ ಕೆಂಪಿ

- Advertisement -

ಉಪ ಅಧ್ಯಕ್ಷರುಗಳು :
ರಿಫಾಯಿ ವಸಂತನಗರ
ಸಲೀಂ ಸಿ.ಎಂ
ಶಂಸು ಎಂಪೈರ್

ಕಾರ್ಯದರ್ಶಿಗಳು :
ಅಡ್ವೋಕೇಟ್ ಅತಾವುಲ್ಲ
ಬಶೀರ್ ಅಡ್ಯನಡ್ಕ
ಇರ್ಷಾದ್ ಯುವರ್ ಚಾಯ್ಸ್

ಕೋಶಾಧಿಕಾರಿಗಳು :
ಅಬ್ಬಾಸ್ ಡೈಮಂಡ್ ಗ್ರೂಪ್
ಉಸ್ಮಾನ್ ಬಂಗಾಡಿ

ಸಂಘಟನಾ ಕಾರ್ಯದರ್ಶಿ : ಹಾರಿಸ್ ಬೆಳ್ಮ

ಸಮೀತಿ ಸದಸ್ಯರುಗಳು :
ಅನ್ವರ್ ಎಂಪೈರ್
ಗಫೂರ್ ಕೆಂಟ್
ಖಳಂದರ್ ಬಿಸಿರೋಡ್
ಆಸೀಫ್ ಪಿ ಕೆ
ಹಾರಿಸ್ ಎಸ್ ಕೆ
ಆರಿಫ್ ರೈದಾನ್
ಅಡ್ವೋಕೇಟ್ ಖಲಂದರ್
ಸಮದ್ ಕಿಚನ್ಸ್ ಎಟ್
ಮಾಝ್ ಕಾವಳಕಟ್ಟೆ
ಅಬೀದ್ ಅಲಿ ಲೂಲು
ಝಮೀರ್ ಫಿಶ್ ಎಚ್ ಎ ಲ್
ಹುಸೈನ್ ಆತೂರ್
ಹಾರಿಸ್ ಮದ್ದಡ್ಕ
ಅಡ್ವೋಕೇಟ್ ಅನ್ಸಾರ್
ಅಫ್ಜಲ್ ಮೊಬೈಲ್ ಎಕ್ಸ್ಪ್ರೆಸ್
ಬದ್ರುದ್ದಿನ್
ಹನೀಫ್ ಕೆಎಂಸಿ
ಇಲ್ಯಾಸ್ ಮುನ್ನ ಯುವರ್ ಚಾಯ್ಸ್



Join Whatsapp