ಬಂಟ್ವಾಳ: ಇಂದು ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನ ವತಿಯಿಂದ ಇಫ್ತಾರ್ ಸಂಗಮ

Prasthutha|

ಬಂಟ್ವಾಳ: ಕೆದಿಲದ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನ ಆಡಳಿತ ಸಮಿತಿಯ ವತಿಯಿಂದ ಇಂದು ಇಫ್ತಾರ್ ಸಂಗಮ ಏರ್ಪಡಿಸಲಾಗಿದೆ.

- Advertisement -

ಪಾಟ್ರಕೋಡಿಯ ಮುಹಿಯುದ್ದೀನ್‌ ಜುಮಾ ಮಸೀದಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದ.ಕ. ಜಿಲ್ಲೆಯಲ್ಲಿ ಹದಗೆಡುತ್ತಿರುವ ಕೋಮು ಸಾಮರಸ್ಯದ ನಡುವೆ ದೈವಸ್ಥಾನದ ಆಡಳಿತ ಮಂಡಳಿಯ ಈ ಕಾರ್ಯ ಪ್ರಶಂಸೆಗೆ ಒಳಗಾಗಿದೆ.



Join Whatsapp