ಬಂಟ್ವಾಳ: ಛದ್ಮವೇಷ ಸ್ಪರ್ಧೆಯಲ್ಲಿ ನಫೀಸಾ ತನೀಶಗೆ ಪ್ರಥಮ ಸ್ಥಾನ

Prasthutha|

ಬಂಟ್ವಾಳ: ಬಿ ಮೂಡ ಗ್ರಾಮದ‌‌ ಕ್ಲಸ್ಟರ್ 2022 ನೇ ಪ್ರತಿಭಾ ಕಾರಂಜಿಯ ಛದ್ಮವೇಷ ಸ್ಪರ್ಧೆಯಲ್ಲಿ ಗೂಡಿನಬಳಿ ಹಯಾತುಲ್ ಇಸ್ಲಾಂ ಆಂಗ್ಲ ಮಾಧ್ಯಮದ 4ನೇ ತರಗತಿಯ ವಿದ್ಯಾರ್ಥಿನಿ ನಫೀಸಾ ತನೀಶ ಪ್ರಥಮ ಸ್ಥಾನ ಗಳಿಸಿದ್ದಾರೆ.

- Advertisement -

ಬಂಟ್ವಾಳ ತಾಲೂಕಿನ ‌ಬಿ ಮೂಡ ಗ್ರಾಮದ‌‌ ಕ್ಲಸ್ಟರ್ 2022 ನೇ ಪ್ರತಿಭಾ ಕಾರಂಜಿಯು ಹಯಾತುಲ್ ಇಸ್ಲಾಂ ಕನ್ನಡ ಮಾದ್ಯಮ ಶಾಲೆಯಲ್ಲಿ ಜರುಗಿತು. ಸುಮಾರು 17 ಶಾಲೆಗಳು ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡ್ಡಿದ್ದವು.

ಇವರು ಹಯಾತುಲ್ ಇಸ್ಲಾಂ ಕನ್ನಡ ಮಾದ್ಯಮ ಶಾಲೆಯ ಸಂಚಾಲಕರಾದ ಅಬ್ದುಲ್ ರಶೀದ್ ಹಾಗೂ ತಂಜೀಮ್ ಕೌಸರ್ ದಂಪತಿಯ ಪುತ್ರಿಯಾಗಿದ್ದಾರೆ.



Join Whatsapp