ಮತದಾನ ದಿನ ಮತ್ತು ಎಣಿಕೆಯ ದಿನ ಮದ್ಯ ಮಾರಾಟ ನಿಷೇಧ

Prasthutha|

ಬೆಂಗಳೂರು: ಮತದಾನ ನಡೆಯುವ ದಿನ ಮತ್ತು ಮತ ಎಣಿಕೆಯ ದಿನದಂದು ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.


ಇದೇ ವೇಳೆ ಮತದಾನ ದಿನದಂದು ತುರ್ತು ಸೇವೆ ಮತ್ತು ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿ ಹೊರತುಪಡಿಸಿ ಇನ್ನುಳಿದ ಕಾರ್ಮಿಕ ವರ್ಗ, ಖಾಸಗಿ ಸಿಬ್ಬಂದಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ.

- Advertisement -


ಮೇ 10 ಕ್ಕೆ ಮತದಾನ ಮತ್ತು ಮೇ 13 ಕ್ಕೆ ಮತ ಎಣಿಕೆ ನಡೆಯಲಿದೆ. ಈ ಎರಡು ದಿನಗಳ 24 ಗಂಟೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

- Advertisement -