ಟೀಮ್ ಇಂಡಿಯಾದ ಹೀನಾಯ ಪ್ರದರ್ಶನದ ಬಳಿಕ ಬ್ಯಾನ್ ಐಪಿಎಲ್ ಟ್ರೆಂಡಿಂಗ್..!

Prasthutha|

► ಟ್ವಿಟರ್’ನಲ್ಲಿ ಟ್ರೋಲ್’ಗಳ ಸುರಿಮಳೆ..!

- Advertisement -

ದುಬೈ: ಐಸಿಸಿ ಟಿ-20 ವಿಶ್ವಕಪ್’ನಲ್ಲಿ ಟೀಮ್ ಇಂಡಿಯಾದ ಹೀನಾಯ ಪ್ರದರ್ಶನದ ಬಳಿಕ ಬ್ಯಾನ್ ಐಪಿಎಲ್ ಕೂಗು ಜೋರಾಗಿ ಕೇಳಿ ಬಂದಿದೆ. ಇದರ ಜೊತೆಗೆ ಪೆಟ್ರೋಲ್ ಬೆಲೆ ಟೀಮ್ ಇಂಡಿಯಾವನ್ನು ಸೋಲಿಸಿದೆ ಎನ್ನು ಅರ್ಥದಲ್ಲಿ ಟ್ರೋಲ್’ಗಳ ಸುರಿಮಳೆಯಾಗುತ್ತಿದೆ.

ಐಪಿಎಲ್’ನಲ್ಲಿ ಹುಲಿಗಳಂತೆ ಆಡುವ ಭಾರತೀಯರು ವಿಶ್ವಕಪ್’ನಲ್ಲಿ ಇಲಿಗಳಂತಾಗಿದ್ದಾರೆ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ.

Join Whatsapp