ರಾಜ್ಯ ಬಿಜೆಪಿ ವಕ್ತಾರರಾಗಿ ಅಶ್ವತ್ಥ ನಾರಾಯಣ ನೇಮಕ

Prasthutha|

ಬೆಂಗಳೂರು: ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾಗಿ ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಅಶ್ವತ್ಥ ನಾರಾಯಣ ಅವರನ್ನು ನೇಮಕ ಮಾಡಲಾಗಿದೆ. ಇದೇ ಸ್ಥಾನಕ್ಕೆ ಇತರ 10 ಮಂದಿಯನ್ನು ನೇಮಿಸಲಾಗಿದ್ದು, ಅದರಲ್ಲಿ ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆಯೂ ಸೇರಿದ್ದಾರೆ.

- Advertisement -

ರಾಜ್ಯ ಬಿಜೆಪಿಯ ವಕ್ತಾರರಾಗಿ ನೇಮಕರಾದ ಇತರರು:

ಛಲವಾದಿ ನಾರಾಯಣಸ್ವಾಮಿ

- Advertisement -

ತೇಜಸ್ವಿನಿ ಗೌಡ

ಕೆ.ಎಸ್. ನವೀನ್

ಎಂಜಿ ಮಹೇಶ್,

ಎಚ್.ಎನ್ ಚಂದ್ರಶೇಖರ್

ಡಾ.ನರೇಂದ್ರ ರಂಗಪ್ಪ ಸುರಭಿ ಹೊದಿಗೆರೆ

ಅಶೋಕ್ ಕೆ.ಎಂ. ಗೌಡ

ಎಚ್. ವೆಂಕಟೇಶ್ ದೊಡೇರಿ

Join Whatsapp