ಪಕ್ಷ ವಿರೋಧಿ ಚಟುವಟಿಕೆ: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳ ಉಚ್ಛಾಟನೆ

Prasthutha|

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧವಾಗಿ, ಅನ್ಯ ಪಕ್ಷದ ಅಭ್ಯರ್ಥಿಯ ಪರ ಚುನಾವಣೆಯಲ್ಲಿ ಕೆಲಸ ಮಾಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಬ್ಲಾಕ್ ಪದಾಧಿಕಾರಿಗಳನ್ನು ಕಾಂಗ್ರೆಸ್ ಉಚ್ಛಾಟನೆ ಮಾಡಿದೆ.

- Advertisement -

ಗುರುಪುರ ಬ್ಲಾಕ್ ಕಾಂಗ್ರೆಸ್ ಉಚ್ಛಾಟನೆ ಮಾಡಿದ ಪದಾಧಿಕಾರಿಗಳ ಹೆಸರು

1. ದಾವೂದು ಬಂಗ್ಲೆಗುಡ್ಡೆ, ಗ್ರಾಮ ಪಂಚಾಯತ್ ಸದಸ್ಯರು ಗುರುಪುರ (ಉಪಾಧ್ಯಕ್ಷರು, ಬ್ಲಾಕ್ ಅಲ್ಪಸಂಖ್ಯಾತ ಘಟಕ)

- Advertisement -

2. ಮೊಹಮ್ಮದ್ ಝಹೂರ್‌, ಗ್ರಾಮ ಪಂಚಾಯತ್ ಸದಸ್ಯರು ಗಂಜಿಮಠ (ಉಪಾಧ್ಯಕ್ಷರು, ಬ್ಲಾಕ್ ಅಲ್ಪಸಂಖ್ಯಾತ ಘಟಕ)

3. ಇರ್ಫಾನ್ ಆ‌ರ್ ಎಸ್‌, ಗ್ರಾಮ ಪಂಚಾಯತ್‌ ಸದಸ್ಯರು (ಉಪಾಧ್ಯಕ್ಷರು, ಬ್ಲಾಕ್ ಅಲ್ಪಸಂಖ್ಯಾತ ಘಟಕ)

4.ಉಮೈ ಬಾನು (ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಯುವ ಕಾಂಗ್ರೆಸ್)

5. ಮೊಹಮ್ಮದ್ ಮುಫೀದ್ (ಉಪಾಧ್ಯಕ್ಷರು, ಬ್ಲಾಕ್ ಯುವ ಕಾಂಗ್ರೆಸ್)

6. ಮೊಹಮ್ಮದ್ ತನ್ವೀರ್ (ಪ್ರಧಾನ ಕಾರ್ಯದರ್ಶಿ, ಬ್ಲಾಕ್‌ ಅಲ್ಪಸಂಖ್ಯಾತ ಘಟಕ)

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಉಚ್ಛಾಟನೆ ಮಾಡಿದ ಪದಾಧಿಕಾರಿಗಳ ಹೆಸರು

1 ಆಸಿಫ್ ಚೊಕ್ಕಬೆಟ್ಟು (ಮಾಜಿ ಪ್ರಧಾನ ಕಾರ್ಯದರ್ಶಿ, ಬ್ಲಾಕ್ ಅಲ್ಪಸಂಖ್ಯಾತ ಘಟಕ)

2. ನಿಯಾಝ್ ಕಾಟಿಪಳ್ಳ (ಅಧ್ಯಕ್ಷರು, ಬೂತ್ ನಂಬ್ರ 27)

3. ಶಂಶಾದ್ ಕುಂಜತ್ತಬೈಲ್ (ಸದಸ್ಯೆ, ಬ್ಲಾಕ್‌ ಕಾಂಗ್ರೆಸ್ ಸಮಿತಿ)

4. ಇಮ್ರಾನ್ ಚೊಕ್ಕಬೆಟ್ಟು (ಕಾರ್ಯದರ್ಶಿ, ಬ್ಲಾಕ್ ಅಲ್ಪಸಂಖ್ಯಾತ ಘಟಕ



Join Whatsapp