ಮಧ್ಯಪ್ರದೇಶ: ದೇಶದಲ್ಲಿ ಲಿಂದ ಮೇಲೆ ಪಟಾಕಿ ದುರಂತ ಸಂಭವಿಸುತ್ತಿದ್ದು, ಮತ್ತೊಂದು ದುರಂತ ಸಂಭವಿಸಿದೆ. ಮಧ್ಯಪ್ರದೇಶದ ದಾಮೋಹ್ ನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ಸ್ಫೋಟವಾಗಿ ಮೂವರು ಸಾವನ್ನಪ್ಪಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ.
ಅಭಯ್ ಗುಪ್ತಾ (42), ಅಪೂರ್ವ್ ಖಟಿಕ್ (19) ಮತ್ತು ರಿಂಕಿ ಕೋರಿ (30) ಮೃತರು. ಗಾಯಗೊಂಡಿರುವವರು ಹತ್ತು ಮಂದಿ ಮಹಿಳೆಯರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಧಾನಿ ಭೋಪಾಲ್ನಿಂದ ನಿಂದ ಕಿಮೀ ದೂರದಲ್ಲಿರುವ ನಗರದ ನಾರ್ಯ ಬಜಾರ್ ಪ್ರದೇಶದಲ್ಲಿನ ಪಟಾಕಿ ತಯಾರಿಕಾ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ.ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಎಂದರೆ ಅದು ಪಟಾಕಿ ಕಾರ್ಖಾನೆ ಯಮೇಲ್ಛಾವಣಿಯನ್ನು ಒಡೆದು ಹಾಕಿದೆ. ಕಾರ್ಖಾನೆಯು ಅಕ್ರಮವಾಗಿ ನಡೆಸಲಾಗುತ್ತಿತ್ತೆಂದು ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ತಿವಾರಿ ಹೇಳಿದ್ದಾರೆ.