ಭಾರತದ ಕೋವಿಡ್ ಲಸಿಕಾ ಅಭಿಯಾನಕ್ಕೆ ಅಮೆರಿಕ ಬೆಂಬಲ| ಹೆಚ್ಚುವರಿ $25 ಮಿಲಿಯನ್ ಘೋಷಣೆ

Prasthutha|

ನ್ಯೂಯಾರ್ಕ್: ಭಾರತದ ಕೋವಿಡ್ ಲಸಿಕಾ ಅಭಿಯಾನಕ್ಕೆ ಅಮೆರಿಕ ಬೆಂಬಲ ನೀಡಿದ್ದು, ಹೆಚ್ಚುವರಿಯಾಗಿ $25 ಮಿಲಿಯನ್ ನೀಡುವುದಾಗಿ ಘೋಷಿಸಿದೆ.

- Advertisement -

ಈ ಕುರಿತು ಟ್ವೀಟ್ ಮಾಡಿದ ಯುಎಸ್‌ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ಭಾರತದ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಭಾರತದಾದ್ಯಂತ ಲಸಿಕೆ ಪೂರೈಸುವ ಮೂಲಕ ಜೀವಗಳನ್ನು ಉಳಿಸಲು ಅಮೆರಿಕದ ಬೆಂಬಲ ನೀಡುತ್ತಿದೆ. ಇಂದು, ನಾನು ಅಮೆರಿಕ ಸರ್ಕಾರದಿಂದ ಹೆಚ್ಚುವರಿ $25 ಮಿಲಿಯನ್ ಘೋಷಿಸಲು ಹೆಮ್ಮೆ ಪಡುತ್ತೇನೆ’ ಎಂದಿದ್ದಾರೆ.

Join Whatsapp