ವಜಾಗೊಂಡ ಉದ್ಯೋಗಿಗಳಿಗೆ 5 ತಿಂಗಳ ವೇತನ ನೀಡಲಿರುವ ಅಮೆಜಾನ್‌

Prasthutha|

ಹೊಸದಿಲ್ಲಿ: ವಜಾಗೊಂಡ ತನ್ನ ಉದ್ಯೋಗಿಗಳಿಗೆ 5 ತಿಂಗಳ ವೇತನ ನೀಡುವುದಾಗಿ ಅಮೆಜಾನ್‌ ಕಂಪನಿಯ ಸಿಇಒ ಆ್ಯಂಡಿ ಜೆಸ್ಸಿ ಭರವಸೆ ನೀಡಿದ್ದಾರೆ.

- Advertisement -

ಇ-ಕಾಮರ್ಸ್‌ ಕಂಪನಿ ಅಮೆಜಾನ್‌ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿರುವ 18 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ಕಂಪನಿಯು ಉದ್ಯೋಗ ಕಡಿತದ ಬಗ್ಗೆ ಈ ಮೇಲ್ ಸಂದೇಶವನ್ನೂ ಕೂಡ ತನ್ನ ಉದ್ಯೋಗಿಗಳಿಗೆ ಕಳುಹಿಸಿತ್ತು.

Join Whatsapp