ಮಂಗಳೂರು: ಹಿಜಾಬ್ ತಗಾದೆ ತೆಗೆದ ABVP ಕಾರ್ಯಕರ್ತನಿಗೆ ನಿಮ್ಮಪ್ಪನ ಕಾಲೇಜಾ ಎಂದ ಮುಸ್ಲಿಮ್ ವಿದ್ಯಾರ್ಥಿನಿ

Prasthutha|

ಮಂಗಳೂರು: ಹಿಜಾಬ್ ವಿಚಾರವಾಗಿ ತಗಾದೆ ತೆಗೆದ ABVP ಕಾರ್ಯಕರ್ತನಿಗೆ ನಿಮ್ಮಪ್ಪನ ಕಾಲೇಜಾ ಎಂದು ಮುಸ್ಲಿಮ್ ವಿದ್ಯಾರ್ಥಿಯೊಬ್ಬಳು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳೂರಿನ ದಯಾನಂದ ಪೈ ಸರಕಾರಿ ಕಾಲೇಜಿನಲ್ಲಿ ನಡೆದಿದ್ದು, ಈ ಕುರಿತ ವೀಡಿಯೋ ವೈರಲ್ ಆಗಿದೆ.

- Advertisement -

ಎಂದಿನಂತೆ ವಿದ್ಯಾರ್ಥಿನಿಯರು ಕಾಲೇಜಿಗೆ ಶಿರವಸ್ತ್ರ ಧರಿಸಿ ಬಂದಿದ್ದರು, ಈ ವೇಳೆ ABVP ಕಾರ್ಯಕರ್ತ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡುವ ರೀತಿಯಲ್ಲಿ ಕೈ ತೋರಿಸುತ್ತಾ ಮುಂದೆ ಬಂದಿದ್ದಾನೆ. ಇದರಿಂದ ಕೋಪಕೊಂಡ ಯುವತಿ ಇದು ನಿನ್ನ ಅಪ್ಪನ ಕಾಲೇಜ್ ಅಲ್ಲ ಎಂದು ಖಡಕ್ ಆಗಿಯೇ ಉತ್ತರಿಸಿದ್ದಾಳೆ.

Join Whatsapp