ಮಂಗಳೂರು ಮೇಯರ್ ಹುದ್ದೆ ಸಾಮಾನ್ಯ, ಉಪ ಮೇಯರ್ ಸಾಮಾನ್ಯ ಮಹಿಳೆಗೆ ಮೀಸಲು

Prasthutha|

ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಮೀಸಲಾತಿಯನ್ನು ಪ್ರಕಟಿಸಲಾಗಿದೆ.

- Advertisement -


ಮಂಗಳೂರು ಮೇಯರ್ ಹುದ್ದೆ ಸಾಮಾನ್ಯ ಮತ್ತು ಉಪಮೇಯರ್ ಹುದ್ದೆ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಅದೇ ರೀತಿ ಬಳ್ಳಾರಿಯಲ್ಲಿ ಮೇಯರ್ – ಹಿಂದುಳಿದ ವರ್ಗ(ಅ) ಮಹಿಳೆ, ಉಪಮೇಯರ್ – ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.


ಬೆಳಗಾವಿಯಲ್ಲಿ ಮೇಯರ್– ಸಾಮಾನ್ಯ, ಉಪಮೇಯರ್; ಪರಿಶಿಷ್ಟಜಾತಿ ಮಹಿಳೆಗೆ ಮತ್ತು
ದಾವಣಗೆರೆಯಲ್ಲಿ ಮೇಯರ್; ಸಾಮಾನ್ಯ ಮಹಿಳೆ, ಉಪ ಮೇಯರ್ ಹಿಂದುಳಿದ ವರ್ಗ(ಅ) ಮಹಿಳೆಗೆ ಮೀಸಲಾಗಿದೆ.
ಹುಬ್ಬಳ್ಳಿ- ಧಾರವಾಡದಲ್ಲಿ ಮೇಯರ್–ಸಾಮಾನ್ಯ ಮಹಿಳೆ, ಉಪಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಕಲಬುರಗಿ: ಮೇಯರ್;–ಪರಿಶಿಷ್ಟ ಜಾತಿ, ಉಪಮೇಯರ್–ಸಾಮಾನ್ಯ
ಮೈಸೂರುಯಲ್ಲಿ ಮೇಯರ್ – ಸಾಮಾನ್ಯ, ಉಪಮೇಯರ್; ಹಿಂದುಳಿದ ವರ್ಗ(ಅ) ಮಹಿಳೆ ಗೆ ಮೀಸಲಾಗಿದೆ.
ಶಿವಮೊಗ್ಗದಲ್ಲಿ ಮೇಯರ್; ಹಿಂದುಳಿದ ವರ್ಗ(ಅ), ಉಪಮೇಯರ್– ಸಾಮಾನ್ಯ ಮಹಿಳೆ
ತುಮಕೂರು: ಮೇಯರ್– ಪರಿಶಿಷ್ಟ ಜಾತಿ (ಮಹಿಳೆ), ಉಪಮೇಯರ್ –ಹಿಂದುಳಿದ ವರ್ಗ(ಅ)
ವಿಜಯಪುರ: ಮೇಯರ್; ಪರಿಶಿಷ್ಟ ಪಂಗಡ, ಉಪಮೇಯರ್; ಹಿಂದುಳಿದ ವರ್ಗ (ಬ)ಕ್ಕೆ ಮೀಸಲಾಗಿದೆ.



Join Whatsapp