ಲೇಖಕ ಸಲ್ಮಾನ್ ರಶ್ದಿಗೆ ಚೂರಿ ಇರಿತ: ದುಷ್ಕರ್ಮಿ ಬಂಧನ

Prasthutha|

ವಾಷಿಂಗ್ಟನ್: 1980ರ ದಶಕದಲ್ಲಿ ಇರಾನ್ ನಿಂದ ಕೊಲೆ ಬೆದರಿಕೆಗೆ ಒಳಗಾಗಿದ್ದ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಶುಕ್ರವಾರ ಪಶ್ಚಿಮ ನ್ಯೂಯಾರ್ಕ್ ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದಾಗ ಹಲ್ಲೆ ನಡೆದಿದೆ.

- Advertisement -

ಚೌಟೌಕ್ವಾ ಇನ್ಸ್ಟಿಟ್ಯೂಷನ್ ನಲ್ಲಿ ಉಪನ್ಯಾಸಕ್ಕೆ ತೆರಳುವ ವೇಳೆ ಒಬ್ಬ ವ್ಯಕ್ತಿಯು ವೇದಿಕೆಗೆ ನುಗ್ಗಿ ರಶ್ದಿಗೆ ಚೂರಿಯಿಂದ ಇರಿದಿದ್ದು, ದುಷ್ಕರ್ಮಿಯನ್ನು ತಕ್ಷಣವೇ ಪೊಲೀಸರು ಬಂಧಿಸಿದ್ದಾರೆ ಮತ್ತು ರಶ್ದಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.



Join Whatsapp