ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಲ್ಲರ್ ಕಲ್ ಬಪ್ಪಳಿಕೆ ರಸ್ತೆ ಸಂಪೂರ್ಣ ಕುಸಿತ ಸಂಚಾರ ಅಸ್ತವ್ಯಸ್ತಗೊಂಡಿದೆ.
ಮಳೆ-ಗಾಳಿ ಅಬ್ಬರಕ್ಕೆ ಮೂಡಿಗೆರೆ ತಾಲ್ಲೂಕಿನ ಕನ್ನೆಹಳ್ಳಿ ಹರೀಶ್ ಎಂಬವರಿಗೆ ಸೇರಿದ್ದ ಅಡಕೆ ಮರಗಳು ಮುರಿದು ಬಿದ್ದು, ಮೆಣಸಿನ ತೋಟ ಹಾನಿಗೊಳಗಾಗಿದೆ.
ವಿಪರೀತ ಗಾಳಿ ಮಳೆ ಗೆ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಗು ಗ್ರಾಮದ ಭವಾನಿ ಅವರ ಮನೆಯ ಗೋಡೆ ಕುಸಿತಗೊಂಡಿದೆ.