ಮಹಿಳಾ ಕಾನ್’ಸ್ಟೇಬಲ್ ಸೇರಿದಂತೆ 3 ಶವಗಳು ವಸತಿಗೃಹದಲ್ಲಿ ಪತ್ತೆ !

Prasthutha|

ಜಾರ್ಖಂಡ್: ಮಹಿಳಾ ಕಾನ್’ಸ್ಟೇಬಲ್ ಸೇರಿದಂತೆ ಆಕೆಯ ತಾಯಿ ಮತ್ತು ಮಗಳ ಶವ ಜಮ್ಶೇದ್ ಪುರದ ಪೊಲೀಸ್ ಲೈನ್ಸ್ ಕ್ವಾಟರ್ಸ್ ನಲ್ಲಿ ಪತ್ತೆಯಾಗಿದೆ.

- Advertisement -

“ಮಹಿಳಾ ಕಾನ್’ಸ್ಟೇಬಲ್, ಆಕೆಯ ತಾಯಿ ಮತ್ತು ಮಗಳ ಶವಗಳು ಪೊಲೀಸ್ ಲೈನ್ ನಲ್ಲಿರುವ ಸಿಬ್ಬಂದಿಗಾಗಿ ಮಾಡಿದ ವಸತಿಗೃಹಗಳಲ್ಲಿ ಪತ್ತೆಯಾಗಿವೆ. ಕಳೆದ 2 ದಿನಗಳಿಂದ ಅವಳು ಕಾಣಿಸಿಕೊಂಡಿರಲಿಲ್ಲ. ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು. ನಾವು ತನಿಖೆ ನಡೆಸುತ್ತಿದ್ದೇವೆ, ವಿಧಿವಿಜ್ಞಾನ ತಂಡವು ಸ್ಥಳದಲ್ಲೇ ಇದೆ” ಎಂದು ಹಿರಿಯ ಪೊಲೀಸ್ ಅಧೀಕ್ಷಕ ಪ್ರಭಾತ್ ಕುಮಾರ್ ಹೇಳಿದ್ದಾರೆ.

ಹೆಚ್ಚಿನ ತನಿಖೆಗಳು ನಡೆಯುತ್ತಿವೆ.



Join Whatsapp